ದಿನ ಭವಿಷ್ಯ: 20-09-2024

Public TV
1 Min Read

ಶ್ರೀ ಕ್ರೋಧಿನಾಮ ಸಂವತ್ಸರ,
ದಕ್ಷಿಣಾಯಣ, ವರ್ಷ ಋತು,
ಭಾದ್ರಪದ ಮಾಸ, ಕೃಷ್ಣಪಕ್ಷ,
ತೃತೀಯ, ಶುಕ್ರವಾರ,
ಅಶ್ವಿನಿ ನಕ್ಷತ್ರ
ರಾಹುಕಾಲ: 10:45 ರಿಂದ 12:16
ಗುಳಿಕಕಾಲ: 07:43 ರಿಂದ 09:14
ಯಮಗಂಡ ಕಾಲ: 03:18 ರಿಂದ 04:49

ಮೇಷ: ಆಧ್ಯಾತ್ಮಿಕ ಚಿಂತನೆ, ಧರ್ಮಕಾರ್ಯಾಸಕ್ತಿ, ದೂರ ಪ್ರಯಾಣ, ಉನ್ನತ ವಿದ್ಯಾ ಯೋಗ.

ವೃಷಭ: ಅನಿರೀಕ್ಷಿತ ಲಾಭ, ಉದ್ಯೋಗ ಪ್ರಾಪ್ತಿ, ಅಡೆತಡೆಗಳಿಂದ ಕಾರ್ಯ ಜಯ, ಮಿತ್ರರಿಂದ ಸಹಕಾರ.

ಮಿಥುನ: ಕರ್ಮಗಳ ಫಲಗಳ ಕಾಟ, ಉದ್ಯೋಗ ನಷ್ಟ ಮತ್ತು ಚಿಂತೆ, ಪ್ರೀತಿ-ಪ್ರೇಮದಲ್ಲಿ ತೊಂದರೆ, ಮಕ್ಕಳ ನಡವಳಿಕೆಯಿಂದ ಬೇಸರ.

ಕಟಕ: ಸ್ಥಿರಾಸ್ತಿ ತೊಂದರೆಗಳು, ತಂದೆಯಿಂದ ಸಹಾಯ, ಕಾರ್ಯಜಯ, ಸಾಲ ಮಾಡುವಿರಿ.

ಸಿಂಹ: ಸೋಲು ನಷ್ಟ ನಿರಾಸೆಗಳು, ನೆರೆಹೊರೆಯವರಿಂದ ತೊಂದರೆ, ಮಕ್ಕಳಿಂದ ಎಡವಟ್ಟುಗಳು, ಸ್ತ್ರೀಯರಿಂದ ಅಪವಾದ.

ಕನ್ಯಾ: ಪಾಲುದಾರಿಕೆಯಲ್ಲಿ ತೊಂದರೆಗಳು, ಆರ್ಥಿಕ ಅಲ್ಪ ಚೇತರಿಕೆ, ಸಾಲ ದೊರೆಯುವುದು, ಮಾತಿನಿಂದ ತೊಂದರೆ.

ತುಲಾ: ಸ್ವಯಂಕೃತ ಅಪರಾಧಗಳು, ಆರೋಗ್ಯ ಚೇತರಿಕೆ, ಆರ್ಥಿಕ ಹೂಡಿಕೆಯ ತಯಾರಿ, ಶತ್ರುಗಳು ಮಿತ್ರರಾಗುವರು.

ವೃಶ್ಚಿಕ: ದುಃಸ್ವಪ್ನಗಳು, ದೈವ ಚಿಂತನೆ, ಆಧ್ಯಾತ್ಮಿಕ ಖರ್ಚುಗಳು, ದಾಂಪತ್ಯ ಸೌಖ್ಯದಿಂದ ಅಂತರ.

ಧನಸ್ಸು: ವ್ಯಾಪಾರ ವ್ಯವಹಾರದಲ್ಲಿ ಎಳೆದಾಟ, ಗುಪ್ತ ಧನಾಗಮನ, ಸ್ತ್ರೀಯರಿಂದ ಲಾಭ, ಆರೋಗ್ಯ ಚೇತರಿಕೆ.

ಮಕರ: ಉದ್ಯೋಗದಲ್ಲಿ ನಿರಾಸಕ್ತಿ, ದೂರ ಪ್ರಯಾಣ, ನೆರೆಹೊರೆಯವರಿಂದ ಅಂತರ, ಗೌರವಕ್ಕೆ ಧಕ್ಕೆ.

ಕುಂಭ: ಆರ್ಥಿಕ ಚೇತರಿಕೆ, ತಂದೆಯ ಆರೋಗ್ಯದಲ್ಲಿ ವ್ಯತ್ಯಾಸ, ಉನ್ನತ ವಿದ್ಯಾಭ್ಯಾಸದ ಚಿಂತೆ, ಶುಭಕಾರ್ಯದಲ್ಲಿ ವಿಘ್ನ.

ಮೀನ: ಆಕಸ್ಮಿಕ ಅವಘಡಗಳು, ಸೋಲು ನಷ್ಟ ನಿರಾಸೆಗಳು, ವ್ಯಾಪಾರ ವ್ಯವಹಾರದಲ್ಲಿ ಸಮಸ್ಯೆಗಳು, ಗುಪ್ತ ಅಪವಾದಗಳು.

Share This Article