ದಿನ ಭವಿಷ್ಯ 20-01-2023

Public TV
1 Min Read

ಸಂವತ್ಸರ – ಶುಭಕೃತ್
ಋತು – ಹೇಮಂತ
ಅಯನ – ಉತ್ತರಾಯಣ
ಮಾಸ – ಪುಷ್ಯ
ಪಕ್ಷ – ಕೃಷ್ಣ
ತಿಥಿ – ತ್ರಯೋದಶಿ
ನಕ್ಷತ್ರ – ಮೂಲ

ರಾಹುಕಾಲ – ಬೆಳಗ್ಗೆ 11:04 ರಿಂದ 12:30 ವರೆಗೆ
ಗುಳಿಕಕಾಲ – ಬೆಳಗ್ಗೆ 08:12 ರಿಂದ 09:38 ವರೆಗೆ
ಯಮಗಂಡಕಾಲ – 03 : 22 ರಿಂದ 04 : 48 ವರೆಗೆ

ಮೇಷ: ಧಾರ್ಮಿಕ ಕಾರ್ಯಗಳಲ್ಲಿ ತಲ್ಲೀನತೆ. ತೀರ್ಥಕ್ಷೇತ್ರಗಳ ಸಂದರ್ಶನ, ಅವಿವಾಹಿತರಿಗೆ ಶುಭ

ವೃಷಭ: ಕಬ್ಬಿಣದ ವ್ಯಾಪಾರಸ್ಥರಿಗೆ ಲಾಭ, ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ಶುಭ, ಸಹಾಯ ಮಾಡುವಾಗ ಎಚ್ಚರಿಕೆ ವಹಿಸಿ

ಮಿಥುನ: ವಿದ್ಯಾರ್ಥಿಗಳಿಗೆ ಹೆಚ್ಚಿನ ಯಶಸ್ಸು, ಸ್ತ್ರೀರೋಗ ತಜ್ಞರಿಗೆ ಹೆಚ್ಚು ಬೇಡಿಕೆ, ವಿದೇಶಿ ವ್ಯವಹಾರದಲ್ಲಿ ಹೆಚ್ಚು ಆದಾಯ

ಕರ್ಕಾಟಕ: ಉತ್ತಮ ಧನಾರ್ಜನೆ, ದಂಪತಿಗಳಲ್ಲಿ ಅನುರಾಗ, ಉದಾರತೆಯಿಂದ ಜನಮನ್ನಣೆ

ಸಿಂಹ: ಕೃಷಿ ಹೈನುಗಾರರಿಗೆ ಶುಭ, ಸಂಚಾರದಿಂದ ನಿರೀಕ್ಷಿತ ಸಫ‌ಲತೆ, ಗೌರವ ಪ್ರಾಪ್ತಿ

ಕನ್ಯಾ: ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ, ಹಾಲು-ಅದರ ಉತ್ಪನ್ನಗಳ ಮಾರಾಟಗಾರರಿಗೆ ಶುಭ, ತಾಳ್ಮೆ ಸಮಾಧಾನದಿಂದ ಕಾರ್ಯ ಸಾಧಿಸಿಕೊಳ್ಳಿ

ತುಲಾ: ಕಾರ್ಯಕ್ಷೇತ್ರದಲ್ಲಿ ಸಫ‌ಲತೆ, ನಿರೀಕ್ಷಿತ ಧನಾಗಮ, ಸಹೋದರಾದಿ ಸಮಾನರಿಂದಲೂ ಕಾರ್ಮಿಕರಿಂದಲೂ ಶುಭ

ವೃಶ್ಚಿಕ: ಪಾಲುದಾರಿಕಾ ವ್ಯವಹಾರದಲ್ಲಿ ಅಭಿವೃದ್ಧಿ, ಪ್ರಯಾಣ ಸುಖಕರ, ಗೃಹೋಪವಸ್ತುಗಳ ಸಂಗ್ರಹ

ಧನಸ್ಸು: ದಾಂಪತ್ಯದಲ್ಲಿ ಸೌಖ್ಯ, ಆಹಾರೋದ್ಯಮ ಕ್ಷೇತ್ರದಲ್ಲಿ ಶುಭ, ವಿದ್ಯಾರ್ಥಿಗಳಿಗೆ ನಿರೀಕ್ಷಿತ ಫ‌ಲ, ಪರಿಹಾರ ಶ್ರೀ ಲಕ್ಷ್ಮಿ ಪೂಜೆಯನ್ನು ಮಾಡಿ

ಮಕರ: ಆರೋಗ್ಯದ ಕಡೆಗೆ ಗಮನಹರಿಸಿ, ಸಹೋದ್ಯೋಗಿಗಳಿಂದ ಸಹಾಯ, ಉದ್ಯೋಗ ವ್ಯವಹಾರಗಳಲ್ಲಿ ಹೆಚ್ಚಿನ ಗೌರವ

ಕುಂಭ: ದಾಕ್ಷಿಣ್ಯ ಪ್ರವೃತ್ತಿಯಿಂದ ಧನ ನಷ್ಟ, ಕಾರ್ಯ ಚಟುವಟಿಕೆಗಳಲ್ಲಿ ಧೈರ್ಯೋತ್ಸಾಹ, ಆರೋಗ್ಯ ಮಧ್ಯಮ

ಮೀನ: ಸಣ್ಣ ಪ್ರಯಾಣ ಸಂಭವ, ಮನೆಯಲ್ಲಿ ದೇವತಾ ಕಾರ್ಯಗಳ ಸಂಭ್ರಮ, ಸಾಂಸಾರಿಕ ಸುಖ ತೃಪ್ತಿದಾಯಕ

Live Tv
[brid partner=56869869 player=32851 video=960834 autoplay=true]

Join our Whatsapp group by clicking the below link
https://chat.whatsapp.com/E6YVEDajTzH06LOh77r25k

Share This Article
Leave a Comment

Leave a Reply

Your email address will not be published. Required fields are marked *