ದಿನ ಭವಿಷ್ಯ 19-11-2025

Public TV
1 Min Read

ರಾಹುಕಾಲ – 12: 09 ರಿಂದ 1:36
ಗುಳಿಕಕಾಲ – 10:43 ರಿಂದ 12:09
ಯಮಗಂಡಕಾಲ – 7:50 ರಿಂದ 9:16

ವಾರ : ಬುಧವಾರ, ತಿಥಿ: ಚತುರ್ದಶಿ,ನಕ್ಷತ್ರ : ಸ್ವಾತಿ
ಶ್ರೀ ವಿಶ್ವವಸು ನಾಮ ಸಂವತ್ಸರ, ದಕ್ಷಿಣಾಯನ, ಶರದ್ ಋತು
ಕಾರ್ತಿಕ ಮಾಸ, ಕೃಷ್ಣ ಪಕ್ಷ

ಮೇಷ: ಹಿರಿಯರ ಮಾತಿಗೆ ಗೌರವ, ಆಕಸ್ಮಿಕ ದೂರ ಪ್ರಯಾಣ, ಮಹಿಳೆಯರಿಗೆ ಮನಶಾಂತಿ, ದೇವತಾ ಕಾರ್ಯ.

ವೃಷಭ: ಸ್ವಯಂಕೃತ ಅಪರಾಧ, ವಿದೇಶ ಯಾನ, ಶೀತ ಸಂಬಂಧ ಕಾಯಿಲೆ, ಕೆಲಸಗಳಲ್ಲಿ ಮುನ್ನಡೆ, ಅಧಿಕ ಖರ್ಚ.

ಮಿಥುನ: ಯತ್ನ ಕಾರ್ಯಗಳಲ್ಲಿ ವಿಳಂಬ, ಬಂಧು ಮಿತ್ರರ ಆಗಮನ, ಆರೋಗ್ಯದಲ್ಲಿ ಏರುಪೇರು, ಪರಸ್ಥಳ ವಾಸ.

ಕಟಕ: ನಾನಾ ವಿಚಾರಗಳಲ್ಲಿ ಆಸಕ್ತಿ, ಮನಸ್ಸಿನಲ್ಲಿ ನಾನಾ ಆಲೋಚನೆ, ಶತ್ರು ಕಾಟ, ಚಂಚಲ ಮನಸ್ಸು.

ಸಿಂಹ: ಈ ದಿನ ಸಾಧಾರಣ ಪ್ರಗತಿ, ಉದ್ಯೋಗದಲ್ಲಿ ವರ್ಗಾವಣೆ, ಆತಂಕ, ಶತ್ರು ಭಾದೆ, ಸುಖ ಭೋಜನ, ಅನಿರೀಕ್ಷಿತ ಅಧಿಕ ಖರ್ಚು.

ಕನ್ಯಾ: ವ್ಯವಹಾರಗಳಲ್ಲಿ ಲಾಭ, ಕುಟುಂಬದಲ್ಲಿ ಕಿರಿಕಿರಿ, ಹೆತ್ತವರಲ್ಲಿ ದ್ವೇಷ, ಸಜ್ಜನ ಸಹವಾಸದಿಂದ ಕೀರ್ತಿ.

ತುಲಾ: ಮನಸ್ಸಿನಲ್ಲಿ ಭಯ, ಸಂಕಟಗಳು ಹೆಚ್ಚು, ಆತುರದ ನಿರ್ಧಾರ ಬೇಡ, ಪರಿಶ್ರಮದಿಂದ ಅಭಿವೃದ್ಧಿ.

ವೃಶ್ಚಿಕ: ಅಮೂಲ್ಯ ವಸ್ತುಗಳ ಖರೀದಿ, ಯಾರನ್ನು ಹೆಚ್ಚಾಗಿ ನಂಬಬೇಡಿ, ಕೋಪ ಜಾಸ್ತಿ, ಅನಾರೋಗ್ಯ.

ಧನಸ್ಸು: ಕೆಲಸದಲ್ಲಿ ಏಕಾಗ್ರತೆ, ಪರಿಶ್ರಮದಿಂದ ಕಾರ್ಯ ಪ್ರಗತಿ, ದುಷ್ಟರಿಂದ ದೂರವಿರಿ, ಅಕಾಲ ಭೋಜನ.

ಮಕರ: ಈ ದಿನ ಸಾಲ ಮರುಪಾವತಿ, ಆರೋಗ್ಯದಲ್ಲಿ ತೊಂದರೆ, ತಾಳ್ಮೆ ಇರಲಿ, ದೂರ ಪ್ರಯಾಣ, ಗುರಿ ಸಾಧಿಸಲು ಸುಸಮಯ

ಕುಂಭ: ಆತ್ಮೀಯರೊಂದಿಗೆ ಮಾತುಕತೆ, ಉನ್ನತ ವಿದ್ಯಾಭ್ಯಾಸ, ಸ್ತ್ರೀ ಸೌಖ್ಯ, ರೋಗಭಾದೆ, ಅಪಕೀರ್ತಿ, ಮನೋವ್ಯಥೆ.

ಮೀನ: ಈ ದಿನ ವಿಪರೀತ ಖರ್ಚು, ಕಾರ್ಯಕ್ಷೇತ್ರದಲ್ಲಿ ಗೌರವ, ಶರೀರದಲ್ಲಿ ಆಯಾಸ, ವಿವಾಹ ಯೋಗ, ಪಿತ್ರಾರ್ಜಿತ ಆಸ್ತಿಗಾಗಿ ಕಲಹ.

Share This Article