ದಿನ ಭವಿಷ್ಯ: 19-08-2024

Public TV
1 Min Read

ಪಂಚಾಂಗ
ವಾರ: ಸೋಮವಾರ, ತಿಥಿ: ಪೌರ್ಣಮಿ
ನಕ್ಷತ್ರ: ಶ್ರವಣ
ಶ್ರೀ ಕ್ರೋಧಿ ನಾಮ ಸಂವತ್ಸರ,
ದಕ್ಷಿಣಾಯನ, ವರ್ಷ ಋತು
ಶ್ರಾವಣ ಮಾಸ, ಶುಕ್ಲ ಪಕ್ಷ,

ರಾಹುಕಾಲ: 7:45 ರಿಂದ 9:19
ಗುಳಿಕಕಾಲ: 2:00 ರಿಂದ 3:34
ಯಮಗಂಡಕಾಲ: 10:53 ರಿಂದ 12:27

ಮೇಷ: ಆಪ್ತರೊಡನೆ ದೂರ ಪ್ರಯಾಣ, ಅಲ್ಪ ಲಾಭ ಅಧಿಕ ಖರ್ಚು, ಶತ್ರು ಭಾದೆ, ಮಾತಾಪಿತರಲ್ಲಿ ಪ್ರೀತಿ, ನಾನಾ ಮೂಲಗಳಿಂದ ಧನ ಲಾಭ.

ವೃಷಭ: ಸ್ವಯಂಕೃತ ಅಪರಾಧದಿಂದ ಮನೋವ್ಯಥೆ, ದುಷ್ಟ ಜನರಿಂದ ತೊಂದರೆ, ಇತರರ ಮಾತಿಗೆ ಮರುಳಾಗಬೇಡಿ.

ಮಿಥುನ: ಅನ್ಯರಲ್ಲಿ ಕಲಹ, ಕಾರ್ಯ ವಿಕಲ್ಪ, ಕೋಪ ಜಾಸ್ತಿ, ಮಾತಿನ ಚಕಮಕಿ, ವೈಮನಸ್ಸು, ಉದ್ಯೋಗದಲ್ಲಿ ಕಿರಿಕಿರಿ.

ಕಟಕ: ಪ್ರೀತಿ ಪಾತ್ರರ ಆಗಮನ, ಮಕ್ಕಳಿಗಾಗಿ ಹಣವ್ಯಯ, ವಾಹನದಿಂದ ತೊಂದರೆ, ಶರೀರದಲ್ಲಿ ಆಲಸ್ಯ, ಆತಂಕ.

ಸಿಂಹ: ಸರ್ಕಾರಿ ಕೆಲಸದಲ್ಲಿ ಭಾಗಿ, ವಿದ್ಯಾಭ್ಯಾಸದಲ್ಲಿ ಮುನ್ನಡೆ, ದಾಂಪತ್ಯದಲ್ಲಿ ಪ್ರೀತಿ, ಸಾಲದಿಂದ ಮುಕ್ತಿ, ಪ್ರವಾಸದ ಸಾಧ್ಯತೆ.

ಕನ್ಯಾ: ಯಾರನ್ನು ಹೆಚ್ಚಾಗಿ ನಂಬಬೇಡಿ, ಅಲ್ಪ ಕಾರ್ಯಸಿದ್ಧಿ, ಉತ್ತಮ ಬುದ್ಧಿಶಕ್ತಿ, ಅನಾರೋಗ್ಯ, ಮನಸ್ಸಿನಲ್ಲಿ ಗೊಂದಲ.

ತುಲಾ: ಶ್ರಮಕ್ಕೆ ತಕ್ಕ ಫಲ, ಶತ್ರು ಭಾದೆ, ರಿಯಲ್ ಎಸ್ಟೇಟ್‌ನವರಿಗೆ ಲಾಭ, ವಿವಾಹ ಯೋಗ,ಸಲ್ಲದ ಅಪವಾದ.

ವೃಶ್ಚಿಕ: ಮನಸ್ಸಿನ ಹತೋಟಿ ಕಳೆದುಕೊಳ್ಳುವಿರಿ, ನರಗಳ ದೌರ್ಬಲ್ಯ, ಮನೋವ್ಯಥೆ, ಆಹಾರ ಸೇವನೆಯಲ್ಲಿ ವ್ಯತ್ಯಾಸ.

ಧನಸ್ಸು: ಉದ್ಯೋಗದಲ್ಲಿ ಬಡ್ತಿ, ಕೆಲಸ ಕಾರ್ಯಗಳಲ್ಲಿ ಹಿನ್ನಡೆ, ಆದಷ್ಟು ಜಾಗ್ರತೆಯಿಂದಿರಿ, ಮನಸ್ತಾಪ.

ಮಕರ: ಅನಗತ್ಯ ವಿಷಯಗಳಲ್ಲಿ ಆಸಕ್ತಿ ಬೇಡ, ಅನಾವಶ್ಯಕ ಖರ್ಚು, ಶತ್ರು ಭಾದೆ, ಥಳುಕಿನ ಮಾತಿಗೆ ಮರುಳಾಗುವಿರಿ.

ಕುಂಭ: ಸೌಜನ್ಯದಿಂದ ವರ್ತಿಸಿ, ಪರಸ್ಥಳ ವಾಸ, ಭೋಗ ವಸ್ತು ಪ್ರಾಪ್ತಿ, ಆತ್ಮೀಯರಲ್ಲಿ ಕಲಹ, ಮನಸ್ಸಿಗೆ ಬೇಸರ.

ಮೀನ: ಸತ್ಕಾರ್ಯಾಸಕ್ತಿ, ಧನ ಲಾಭ, ಅವಿವಾಹಿತರಿಗೆ ವಿವಾಹ ಯೋಗ, ರೋಗಭಾದೆ, ವಿದ್ಯಾರ್ಥಿಗಳಲ್ಲಿ ಪ್ರಗತಿ.

Share This Article