ದಿನ ಭವಿಷ್ಯ 19-07-2023

By
2 Min Read

ರಾಹುಕಾಲ : ಮಧ್ಯಾಹ್ನ 12:30 ರಿಂದ 2:05
ಗುಳಿಕಕಾಲ : ಬೆಳಗ್ಗೆ 10:54 ರಿಂದ 12:30
ಯಮಗಂಡಕಾಲ : ಬೆಳಗ್ಗೆ 7:42 ರಿಂದ 9:18

ವಾರ : ಬುಧವಾರ
ತಿಥಿ : ದ್ವಿತೀಯ
ನಕ್ಷತ್ರ : ಪುಷ್ಯ
ಯೋಗ : ವಜ್ರ
ಕರಣ : ಬಾಲವ

ಶೋಭಕೃನ್ನಾಮ ನಾಮ ಸಂವತ್ಸರ, ದಕ್ಷಿಣಾಯನ,
ವರ್ಷ ಋತು, ಅಧಿಕ ಶ್ರಾವಣ ಮಾಸ, ಶುಕ್ಲ ಪಕ್ಷ

ಮೇಷ: ನಿಮ್ಮ ಪ್ರಯತ್ನದಿಂದ ಕಾರ್ಯಸಿದ್ಧಿ, ನಾನಾ ರೀತಿಯ ಸಮಸ್ಯೆ, ಯಾರನ್ನು ಹೆಚ್ಚಾಗಿ ನಂಬಬೇಡಿ, ದುಡುಕು ಸ್ವಭಾವ.

ವೃಷಭ: ಕೃಷಿಕರಿಗೆ ಅಲ್ಪ ಲಾಭ, ಉತ್ತಮ ಬುದ್ಧಿಶಕ್ತಿ, ವಿದ್ಯಾರ್ಥಿಗಳಲ್ಲಿ ಗೊಂದಲ, ಭೂಮಿಯಿಂದ ಲಾಭ.

ಮಿಥುನ: ಸ್ನೇಹಿತರಿಂದ ನೆರವು, ದಾಯಾದಿ ಕಲಹ, ವಾದ ವಿವಾದ, ವಾಹನ ರಿಪೇರಿ, ದೂರ ಪ್ರಯಾಣ.

ಕಟಕ: ಯತ್ನ ಕಾರ್ಯಗಳಲ್ಲಿ ಜಯ, ಚೋರ ಭಯ, ಸಾಲಭಾದೆ, ಮನಸ್ತಾಪ, ಅತಿಯಾದ ಕೀಲು ನೋವು.

ಸಿಂಹ: ವಿಶ್ರಾಂತಿ ಇಲ್ಲದ ಕೆಲಸ, ರೇಷ್ಮೆ ವ್ಯಾಪಾರಿಗಳಿಗೆ ಲಾಭ, ಕೀರ್ತಿ ಲಾಭ, ದಾಂಪತ್ಯದಲ್ಲಿ ಅನ್ಯೂನ್ಯತೆ, ಸ್ಥಳ ಬದಲಾವಣೆ.

ಕನ್ಯಾ: ರಫ್ತು ಮಾರಾಟದವರೆಗೆ ಲಾಭ, ಬದುಕಿಗೆ ಉತ್ತಮ ತಿರುವು, ವ್ಯಾಪಾರದಲ್ಲಿ ಬಹು ಲಾಭ, ಆಭರಣ ಖರೀದಿ.

ತುಲಾ: ಶ್ರಮಕ್ಕೆ ತಕ್ಕ ಫಲ, ದೈವಿಕ ಚಿಂತನೆ, ದಂಡ ಕಟ್ಟುವಿರಿ, ಮಹಿಳೆಯರಿಗೆ ತೊಂದರೆ, ಅನಾರೋಗ್ಯ.

ವೃಶ್ಚಿಕ: ಮೋಸದ ತಂತ್ರಕ್ಕೆ ಬೀಳುವಿರಿ, ಅತಿಯಾದ ಕೋಪ, ಅಕಾಲ ಭೋಜನ, ಶತ್ರು ನಾಶ.

ಧನಸ್ಸು: ಆತ್ಮೀಯರ ಭೇಟಿ, ದ್ರವ್ಯ ಲಾಭ, ದೇವತಾ ಕಾರ್ಯ, ಮನಶಾಂತಿ, ದಾಂಪತ್ಯದಲ್ಲಿ ಪ್ರೀತಿ, ಗಣ್ಯ ವ್ಯಕ್ತಿಗಳ ಭೇಟಿ.

ಮಕರ: ಮಾತ್ರ ವಿನಿಂದ ಆರೈಕೆ, ಶೀತಸಂಬಂಧ ರೋಗ, ಪರಸ್ಥಳ ವಾಸ, ಅಕಾಲ ಭೋಜನ, ದೃಷ್ಟಿ ದೋಷದಿಂದ ತೊಂದರೆ.

ಕುಂಭ: ಯತ್ನ ಕಾರ್ಯಭಂಗ, ಅಲ್ಪ ಆದಾಯ ಅಧಿಕ ಖರ್ಚು, ಶತ್ರು ಬಾಧೆ, ನಂಬಿದ ಜನರಿಂದ ಮೋಸ.

ಮೀನ: ಸಾಮಾನ್ಯ ಸೌಖ್ಯಕ್ಕೆ ಧಕ್ಕೆ, ಮಿತ್ರರಲ್ಲಿ ವಿರೋಧ, ವಾಹನ ಅಪಘಾತ, ವ್ಯರ್ಥ ಧನ ಹಾನಿ, ಮಾತಿನ ಚಕಮಕಿ.

Web Stories

Share This Article
ಮಳೆಗಾಲದಲ್ಲಿ ಪಡ್ಡೆಗಳ ಮೈಚಳಿ ಬಿಡಿಸಿದ ತಮನ್ನಾ ಹಾಟ್‌ ಲುಕ್‌ ಯೋಗ ದಿನದಂದು ನಟಿ ಪ್ರಣಿತಾ ಯೋಗ… ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್