ದಿನ ಭವಿಷ್ಯ: 19-03-2020

Public TV
2 Min Read

ಪಂಚಾಂಗ:
ಶ್ರೀ ವಿಕಾರಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ಶಿಶಿರ ಋತು, ಫಾಲ್ಗುಣ ಮಾಸ,
ಕೃಷ್ಣ ಪಕ್ಷ, ಏಕಾದಶಿ ತಿಥಿ,
ಗುರುವಾರ, ಉತ್ತರಾಷಾಢ ನಕ್ಷತ್ರ
ಮಧ್ಯಾಹ್ನ 2:50 ನಂತರ ಶ್ರಾವಣ ನಕ್ಷತ್ರ

ರಾಹುಕಾಲ: ಮಧ್ಯಾಹ್ನ 2:02 ರಿಂದ 3:33
ಗುಳಿಕಕಾಲ: ಬೆಳಗ್ಗೆ 9:29 ರಿಂದ 11:00
ಯಮಗಂಡಕಾಲ: ಬೆಳಗ್ಗೆ 6:28 ರಿಂದ 7:58

ಮೇಷ: ಮಕ್ಕಳಿಂದ ನೋವು-ಸಂಕಟ, ಉದ್ಯೋಗದಲ್ಲಿ ಒತ್ತಡ, ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ, ಆತ್ಮ ಗೌರವಕ್ಕೆ ಧಕ್ಕೆ, ಹಿರಿಯರಿಂದ ಸಮಸ್ಯೆ ನಿವಾರಣೆ, ದೈವ ಶಾಪದ ಚಿಂತೆ, ಹಿರಿಯರಿಂದ ಬೈಗುಳ, ಮಾನಸಿಕ ವೇದನೆ.

ವೃಷಭ: ಪಿತ್ರಾರ್ಜಿತ ಆಸ್ತಿ ವಿಚಾರದಲ್ಲಿ ಅನುಕೂಲ, ಅಧಿಕಾರಿಗಳು-ರಾಜಕೀಯ ವ್ಯಕ್ತಿಳಿಂದ ಪ್ರಶಂಸೆ, ಉದ್ಯೋಗದಲ್ಲಿ ಪ್ರಗತಿ, ಬಂಧುಗಳಿಂದ ಮಾನಸಿಕ ವೇದನೆ, ನೀರಿನ ವ್ಯತ್ಯಾಸದಿಂದ ಅನಾರೋಗ್ಯ, ಕಾರ್ಯಗಳಲ್ಲಿ ಜಯ, ಪ್ರಯಾಣದಲ್ಲಿ ಯಶಸ್ಸು.

ಮಿಥುನ: ಉದ್ಯೋಗ ನಿಮಿತ್ತ ಆಕಸ್ಮಿಕ ಪ್ರಯಾಣ, ಅನಿರೀಕ್ಷಿತ ಬದಲಾವಣೆ, ತಲೆ, ಕಣ್ಣಿಗೆ ಪೆಟ್ಟಾಗುವ ಸಾಧ್ಯತೆ, ಗೌರವಕ್ಕೆ ಧಕೆ, ಉದ್ಯೋಗದಲ್ಲಿ ಒತ್ತಡ, ನೆರೆಹೊರೆಯವರಿಂದ ತೊಂದರೆ, ತಂದೆಯಿಂದ ಸಹಕಾರ, ಸ್ಥಿರಾಸ್ತಿ ವಿಚಾರದಲ್ಲಿ ಗೆಲುವು, ಅಶುಭ ಸುದ್ದಿ ಕೇಳುವಿರಿ.

ಕಟಕ: ನೀವಾಡುವ ಮಾತಿನಿಂದ ಕಲಹ, ಪ್ರಯಾಣದಿಂದ ಅನುಕೂಲ, ಸಂಗಾತಿಯಿಂದ ಧನಾಗಮನ, ಪಾಲುದಾರಿಕೆಯಲ್ಲಿ ಯಶಸ್ಸು, ಪಿತ್ತ , ಗ್ಯಾಸ್ಟ್ರಿಕ್, ಉಷ್ಣ ಬಾಧೆ, ಆಹಾರ ಸೇವನೆಯಲ್ಲಿ ವ್ಯತ್ಯಾಸ, ಆತ್ಮಸಾಕ್ಷಿಗೆ ವಿರುದ್ಧ ನಡೆಯುವಿರಿ, ಕೌಟುಂಬಿಕ ಕಿರಿಕಿರಿಯಿಂದ ವೇದನೆ.

ಸಿಂಹ: ಸ್ವಯಂಕೃತ ಅಪರಾಧದಿಂದ ನಷ್ಟ, ಸೋಮಾರಿತನ, ಆಲಸ್ಯ, ಜಿಗುಪ್ಸೆ, ಸಾಲ, ಶತ್ರುಗಳ ಬಾಧೆ, ಕೆಲಸಗಾರರಿಂದ ತೊಂದರೆ, ದುಷ್ಟ ಆಲೋಚನೆ, ವೈವಾಹಿಕ ಜೀವನದಲ್ಲಿ ಏರುಪೇರು, ವ್ಯಾಪಾರ ವ್ಯವಹಾರದಲ್ಲಿ ತೊಂದರೆ, ಆರ್ಥಿಕ ವ್ಯವಹಾರದಲ್ಲಿ ತಪ್ಪು ನಿರ್ಧಾರ.

ಕನ್ಯಾ: ಪಾಲುದಾರಿಕೆಯಲ್ಲಿ ಸಮಸ್ಯೆ, ಋಣ, ರೋಗ ಬಾಧೆಗಾಗಿ ಖರ್ಚು, ಮಕ್ಕಳ ನಡವಳಿಕೆಯಿಂದ ಬೇಸರ, ಅಶುಭ ಸುದ್ದಿ ಕೇಳುವಿರಿ, ಭಾವನೆಗಳಿಗೆ ಪೆಟ್ಟು, ಸಂತಾನ ದೋಷ, ಉನ್ನತ ವಿದ್ಯಾಭ್ಯಾಸದಲ್ಲಿ ತೊಂದರೆ, ಉದ್ಯೋಗದಲ್ಲಿ ಅಡೆತಡೆ ಬೇಸರ.

ತುಲಾ: ಮಕ್ಕಳು-ವಯೋವೃದ್ಧರಿಂದ ಲಾಭ, ಬಾಡಿಗೆದಾರ-ಸಾಲಗಾರರಿಂದ ನೋವು, ಕಾರ್ಮಿಕರಿಂದ ಸಹಕಾರ, ಮಿತ್ರರಿಂದ ಗೌರವಕ್ಕೆ ಧಕ್ಕೆ, ಉದ್ಯೋಗದಲ್ಲಿ ಬಡ್ತಿ, ಶತ್ರುಗಳ ದಮನ, ಮೇಲಾಧಿಕಾರಿಗಳಿಂದ ಸಹಕಾರ, ದೈವ ನಿಂದನೆ, ತೀರ್ಥಕ್ಷೇತ್ರಗಳಿಗೆ ಭೇಟಿ, ಸ್ಥಿರಾಸ್ತಿ-ವಾಹನ ಅನುಕೂಲ.

ವೃಶ್ಚಿಕ: ಉದ್ಯೋಗ ಬದಲಾವಣೆಯ ಚಿಂತೆ, ಸರ್ಕಾರಿ ಕೆಲಸದಲ್ಲಿ ಜಯ, ಮಕ್ಕಳಿಂದ ಯೋಗ ಫಲ, ಉದ್ಯೋಗದಲ್ಲಿ ಪ್ರಗತಿ, ಕೋರ್ಟ್ ಕೇಸ್‍ಗಳಿಂದ ಮುಕ್ತಿ, ಉತ್ತಮ ಹೆಸರು ಗಳಿಸುವಿರಿ, ಉನ್ನತ ಅಧಿಕಾರಿ-ರಾಜಕೀಯ ವ್ಯಕ್ತಿಗಳ ಭೇಟಿ.

ಧನಸ್ಸು: ತಂದೆಯಿಂದ ಧನಾಗಮನ ಸಹಕಾರ, ಆರೋಗ್ಯದಲ್ಲಿ ವ್ಯತ್ಯಾಸ, ಸ್ಥಿರಾಸ್ತಿ ವಿಚಾರದಲ್ಲಿ ಗೊಂದಲ, ಶತ್ರುಗಳೇ ಮಿತ್ರರಾಗುವರು, ಅಧಿಕ ಶ್ರಮದಿಂದ ಕಾರ್ಯ ಜಯ, ಪ್ರಯಾಣದಲ್ಲಿ ಅಡೆತಡೆಯಾದ್ರೂ ಅನುಕೂಲ, ಅತೀ ಒಳ್ಳೆತನದಿಂದ ಸಂಕಷ್ಟ, ಮಕ್ಕಳಿಂದ ಯೋಗ ಫಲ.

ಮಕರ: ಅಪಘಾತ, ಧನಾಗಮನ, ಪ್ರಯಾಣ, ಆಯುಷ್ಯಕ್ಕೆ ಕಂಟಕದ ಆತಂಕ, ಅಧಿಕ ಒತ್ತಡ, ಕಾರ್ಯದಲ್ಲಿ ವಿಘ್ನ, ನೆರೆಹೊರೆಯವರಿಂದ ವೈಮನಸ್ಸು, ಅಂತರ ಕಾಯ್ದುಕೊಳ್ಳುವಿರಿ, ಗೃಹ ಬದಲಾವಣೆಯಿಂದ ಸಮಸ್ಯೆ, ಸಂಬಂಧಿಕರೊಂದಿಗೆ ಕಲಹ.

ಕುಂಭ: ಸಂಗಾತಿಯಿಂದ ಧನಾಗಮನ, ಪಾಲುದಾರಿಕೆಯಲ್ಲಿ ಅನುಕೂಲ, ಕಾಲು ನೋವು, ಜೀವನದಲ್ಲಿ ವ್ಯತ್ಯಾಸ, ಮಗಳ ಆರೋಗ್ಯದಲ್ಲಿ ವ್ಯತ್ಯಾಸ, ಒರಟು ಮಾತುಗಳು ಕೇಳುವಿರಿ.

ಮೀನ: ಅಹಂಭಾವದಿಂದ ಶತ್ರುತ್ವ ಹೆಚ್ಚಾಗುವುದು, ಸಾಲ ಲಭಿಸುವುದು, ಬಾಡಿಗೆದಾರರಿಂದ ಸಮಸ್ಯೆ, ಸೇವಾ ಉದ್ಯೋಗ ಲಾಭ, ಹಳೇ ಮಿತ್ರರ ಭೇಟಿ, ಹಿರಿಯರಿಂದ ಯೋಗ ಫಲ, ಆತ್ಮ ಗೌರವಕ್ಕೆ ಧಕ್ಕೆ, ಇಲ್ಲ ಸಲ್ಲದ ಅಪವಾದ, ಕಣ್ಣು ಉರಿ, ದೀರ್ಘ ಕಾಲದ ಅನಾರೋಗ್ಯ.

Share This Article
Leave a Comment

Leave a Reply

Your email address will not be published. Required fields are marked *