ಪಂಚಾಂಗ
ವಾರ: ಸೋಮವಾರ, ತಿಥಿ: ಪಾಡ್ಯ
ನಕ್ಷತ್ರ: ಉತ್ತರಾಷಾಡ
ಶ್ರೀ ವಿಶ್ವವಸು ನಾಮ ಸಂವತ್ಸರ
ಉತ್ತರಾಯಣ, ಹೇಮಂತ ಋತು
ಮಾಘ ಮಾಸ, ಶುಕ್ಲ ಪಕ್ಷ
ರಾಹುಕಾಲ: 8:16 ರಿಂದ 9:42
ಗುಳಿಕಕಾಲ: 2 ರಿಂದ 3:26
ಯಮಗಂಡಕಾಲ: 11:08 ರಿಂದ 12:34
ಮೇಷ: ಅಧಿಕ ತಿರುಗಾಟ, ಕುಟುಂಬ ಸೌಖ್ಯ, ಶ್ರಮಕ್ಕೆ ತಕ್ಕ ಫಲ, ಭೂಮಿ ಯೋಗ, ಕೆಲಸ ಕಾರ್ಯಗಳಲ್ಲಿ ಜಯ.
ವೃಷಭ: ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು, ದುಷ್ಟ ಜನರ ಸಹವಾಸ, ಶತ್ರುಭಾದೆ, ಧನ ಹಾನಿ, ಪುಣ್ಯಕ್ಷೇತ್ರ ದರ್ಶನ.
ಮಿಥುನ: ಪರರಿಗೆ ವಂಚಿಸುವಿರಿ, ದಾರಿದ್ರ್ಯ, ಚರ್ಮ ವ್ಯಾದಿ, ವಿರೋಧಿಗಳಿಂದ ಕಿರುಕುಳ, ಪರಸ್ಥಳವಾಸ.
ಕಟಕ: ಅಧಿಕಾರಿಗಳಿಂದ ಪ್ರಶಂಸೆ, ವ್ಯಾಪಾರದಲ್ಲಿ ಅಲ್ಪ ಲಾಭ, ಮಿಶ್ರ ಫಲ, ಪಾಪ ಕಾರ್ಯಾಸಕ್ತಿ.
ಸಿಂಹ: ಶತ್ರುಗಳಿಂದ ಷಡ್ಯಂತ್ರ, ಸಾಲಬಾಧೆ, ಆರೋಗ್ಯದ ಸಮಸ್ಯೆ, ಶೀತ ಸಂಬಂಧ ಕಾಯಿಲೆ, ಮಾನಸಿಕ ಚಿಂತೆ.
ಕನ್ಯಾ: ಉದ್ಯೋಗದಲ್ಲಿ ಭಡ್ತಿ, ಸುಖ ಶಾಂತಿ, ಪ್ರಿಯ ಜನರ ಭೇಟಿ, ಕೀರ್ತಿ ಲಾಭ, ಆಕಸ್ಮಿಕ ಧನ ಲಾಭ.
ತುಲಾ: ನಂಬಿಕೆ ದ್ರೋಹ, ಸದಾ ತಿರುಗಾಟ, ಕೋಪ ಜಾಸ್ತಿ, ಚಂಚಲ ಮನಸ್ಸು, ಆಲಸ್ಯ ಮನೋಭಾವ.
ವೃಶ್ಚಿಕ: ವಿಪರೀತ ನಷ್ಟ, ಮಾನಹಾನಿ, ಮಾತಿನಲ್ಲಿ ಹಿಡಿತವಿರಲಿ, ಅನಾರೋಗ್ಯ, ಸ್ತ್ರೀಯರಿಗೆ ತಾಳ್ಮೆ ಅಗತ್ಯ.
ಧನಸ್ಸು: ಭಾಗ್ಯ ವೃದ್ಧಿ, ಪರಿಶ್ರಮಕ್ಕೆ ತಕ್ಕ ಫಲ, ವಿದ್ಯಾರ್ಥಿಗಳಲ್ಲಿ ಪ್ರಗತಿ, ವಿವಿಧ ಮೂಲಗಳಿಂದ ಧನ ಲಾಭ.
ಮಕರ: ವಿಧೇಯತೆಯೇ ಯಶಸ್ಸಿನ ಮೆಟ್ಟಿಲು, ಪರರಿಗೆ ಉಪಕಾರ ಮಾಡುವಿರಿ, ಮನಸ್ಸಿಗೆ ನೆಮ್ಮದಿ.
ಕುಂಭ: ಅನಾವಶ್ಯಕ ಚರ್ಚೆ ಬೇಡ, ಶತ್ರುಗಳ ಜಾಲದಲ್ಲಿ ಸಿಲುಕುವಿರಿ, ಅನಾರೋಗ್ಯ.
ಮೀನ: ಯತ್ನ ಕಾರ್ಯಗಳಲ್ಲಿ ತೊಂದರೆ, ಸಾಮಾನ್ಯ ಸೌಖ್ಯ, ಮನಕ್ಲೇಶ, ಅಕಾಲ ಭೋಜನ, ಮಾನಸಿಕ ಒತ್ತಡ.

