ದಿನ ಭವಿಷ್ಯ 19-01-2023

Public TV
1 Min Read

ಸಂವತ್ಸರ – ಶುಭಕೃತ್
ಋತು – ಹೇಮಂತ
ಅಯನ – ಉತ್ತರಾಯಣ
ಮಾಸ – ಪುಷ್ಯ
ಪಕ್ಷ – ಕೃಷ್ಣ
ತಿಥಿ – ದ್ವಾದಶಿ
ನಕ್ಷತ್ರ – ಜೇಷ್ಠ

ರಾಹುಕಾಲ – ಮಧ್ಯಾಹ್ನ 01:56 ರಿಂದ 03:22
ಗುಳಿಕಕಾಲ – ಬೆಳಗ್ಗೆ 09:38 ರಿಂದ 11:04
ಯಮಗಂಡಕಾಲ – ಬೆಳಗ್ಗೆ 06:46 ರಿಂದ 08:12

ಮೇಷ: ಕೆಲಸದಲ್ಲಿ ಅಡೆತಡೆ, ಮಾನಸಿಕ ಆತಂಕ, ಆರೋಗ್ಯ ಗಮನಿಸಿ

ವೃಷಭ: ಆಹಾರ ಸೇವನೆಯಲ್ಲಿ ಮುಂಜಾಗ್ರತೆ ಅಗತ್ಯ, ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ. ವಿದ್ಯಾರ್ಥಿಗಳಿಗೆ ನಿರೀಕ್ಷಿತ ಫ‌ಲ

ಮಿಥುನ: ಮಾತೃ ಸಮಾನರಿಂದ ಪ್ರೋತ್ಸಾಹ ಸಹಕಾರ ಲಭ್ಯ, ಉದ್ಯೋಗದಲ್ಲಿ ನಿರೀಕ್ಷಿತ ಧನಪ್ರಾಪ್ತಿ, ದೂರ ಪ್ರಯಾಣ

ಕರ್ಕಾಟಕ: ಕೃಷಿಕರಿಗೆ ಶುಭ, ವಿದ್ಯಾರ್ಥಿಗಳಿಗೆ ಅವಕಾಶಗಳು ದೊರೆಯುತ್ತದೆ, ಅಲರ್ಜಿ ಸಮಸ್ಯೆ ಭಾದಿಸಬಹುದು

ಸಿಂಹ: ಸಾಂಪ್ರದಾಯಿಕ ಕೃಷಿಗೆ ಬೇಡಿಕೆ, ಅಧಿಕ ಕೋಪ, ಕೆಲಸದಲ್ಲಿ ಚುರುಕುತನವಿರುತ್ತದೆ

ಕನ್ಯಾ: ಉದ್ಯೋಗ ಕ್ಷೇತ್ರದಲ್ಲಿ ಪ್ರಗತಿ, ಉತ್ತಮ ಧನಾರ್ಜನೆ, ಉಳಿತಾಯಕ್ಕೆ ಚಿಂತನೆ

ತುಲಾ: ಅತಿಯಾದ ಅಲಸ್ಯ, ಮಾತುಗಳಲ್ಲಿ ಕಠಿಣತೆ, ಕೃಷಿ ಸಲಕರಣೆ ವ್ಯಾಪಾರಸ್ಥರಿಗೆ ಶುಭ

ವೃಶ್ಚಿಕ: ಸೈನಿಕರಿಗೆ ಶುಭ, ವಿದ್ಯಾರ್ಥಿಗಳಿಗೆ ಪ್ರಗತಿ, ಸಂಗಾತಿಯೊಡನೆ ಕಲಹ

ಧನಸ್ಸು: ಅನುವಂಶೀಯ ವ್ಯವಹಾರದಲ್ಲಿ ಶುಭ, ಕೃಷಿಯಿಂದ ಆದಾಯದಲ್ಲಿ ಏರಿಕೆ, ಅಧಿಕ ಖರ್ಚು

ಮಕರ: ಕೃಷಿ ಕಾರ್ಯಗಳಲ್ಲಿ ಆಸಕ್ತಿ, ಮಕ್ಕಳ ಆರೋಗ್ಯದ ಕಡೆ ಗಮನಹರಿಸಿ ಹೈನುಗಾರಿಕೆಯಲ್ಲಿ ಲಾಭ

ಕುಂಭ: ವಿದ್ಯಾ ಜ್ಞಾನ ವೃದ್ಧಿ, ನಾಯಕತ್ವ ಗುಣಗಳಿಂದ ಕಾರ್ಯ ಕ್ಷೇತ್ರದಲ್ಲಿ ಗೌರವ, ಭ್ರಾತೃಮಾತೃ ಸಮಾನರಿಂದ ಪ್ರೋತ್ಸಾಹ

ಮೀನ: ಉದ್ಯೋಗದಲ್ಲಿ ಉತ್ತಮ ಬದಲಾವಣೆಗೆ ಅವಕಾಶ, ಸ್ವಾವಲಂಬಿಗಳಾಗಿ ಕಾರ್ಯ ಸಾಧಿಸಿಕೊಳ್ಳುವ ಕಾಲ, ನೂತನ ಮಿತ್ರರ ಸಮಾಗಮ

Live Tv
[brid partner=56869869 player=32851 video=960834 autoplay=true]

Join our Whatsapp group by clicking the below link
https://chat.whatsapp.com/E6YVEDajTzH06LOh77r25k

Share This Article
Leave a Comment

Leave a Reply

Your email address will not be published. Required fields are marked *