ದಿನ ಭವಿಷ್ಯ: 18-10-2024

Public TV
1 Min Read

ಪಂಚಾಂಗ
ಶ್ರೀ ಕ್ರೋಧಿನಾಮ ಸಂವತ್ಸರ,
ದಕ್ಷಿಣಾಯಣ, ಶರದೃತು,
ಆಶ್ವಯುಜ ಮಾಸ, ಕೃಷ್ಣ ಪಕ್ಷ,
ಪ್ರಥಮಿ, ಶುಕ್ರವಾರ,
ಅಶ್ವಿನಿ ನಕ್ಷತ್ರ / ಭರಣಿ ನಕ್ಷತ್ರ

ರಾಹುಕಾಲ: 10:39 ರಿಂದ 12:08
ಗುಳಿಕಕಾಲ: 07:41 ರಿಂದ 09:10
ಯಮಗಂಡಕಾಲ: 03:06 ರಿಂದ 04:35

ಮೇಷ: ಆಧ್ಯಾತ್ಮಿಕ ಚಿಂತನೆ, ತಂದೆಯಿಂದ ಅನುಕೂಲ, ಉನ್ನತ ವಿದ್ಯಾಭ್ಯಾಸದ ಹಂಬಲ, ಶುಭಕಾರ್ಯಗಳ ಯೋಚನೆ.

ವೃಷಭ: ದೂರ ಪ್ರಯಾಣ, ಪ್ರಯಾಣದಲ್ಲಿ ಅಡತಡೆ, ಆಯುಷ್ಯದ ಭೀತಿ ಆಕಸ್ಮಿಕ, ಧನಾಗಮನ.

ಮಿಥುನ: ಪ್ರೀತಿ ಪ್ರೇಮದಲ್ಲಿ ಯಶಸ್ಸು, ಭಾವನಾತ್ಮಕ ಚಿಂತನೆ, ದೈಹಿಕ ಅಸಮತೋಲನ, ಪಾಲುದಾರಿಕೆಯಲ್ಲಿ ನಷ್ಟ.

ಕಟಕ: ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ, ದಾಂಪತ್ಯದಲ್ಲಿ ಮನಸ್ತಾಪ, ವ್ಯಾಪಾರ ವ್ಯವಹಾರದಲ್ಲಿ ನಷ್ಟ, ಸಾಲದ ಚಿಂತೆಗಳು.

ಸಿಂಹ: ಮಕ್ಕಳಿಂದ ಅನುಕೂಲ, ಉದ್ಯೋಗ ನಷ್ಟದ ಭೀತಿ, ಉದ್ಯೋಗದಲ್ಲಿ ಒತ್ತಡಗಳು, ದಾಯಾದಿಗಳಿಂದ ತೊಂದರೆ.

ಕನ್ಯಾ: ಆರ್ಥಿಕ ಅನುಕೂಲ, ಸ್ಥಿರಾಸ್ತಿಯ ಮೇಲೆ ಸಾಲ, ಕೋರ್ಟ್ ಕೇಸುಗಳ ಚಿಂತೆ, ಪ್ರಯಾಣದಲ್ಲಿ ಅನುಕೂಲ.

ತುಲಾ: ವ್ಯಾಪಾರ ವ್ಯವಹಾರದಲ್ಲಿ ಅನುಕೂಲ, ಶುಭಕಾರ್ಯಕ್ಕೆ ಯಶಸ್ಸು, ಆಕಸ್ಮಿಕ ಪ್ರಯಾಣ, ಸ್ತ್ರೀಯರಿಂದ ಅನುಕೂಲ.

ವೃಶ್ಚಿಕ: ಪಾಲುದಾರಿಕೆಯಿಂದ ಧನಾಗಮನ, ಸಂಗಾತಿಯಿಂದ ಆರ್ಥಿಕ ಅನುಕೂಲ, ಶುಭ ಕಾರ್ಯದಲ್ಲಿ ಯಶಸ್ಸು, ರತ್ನಾಭರಣ ಖರೀದಿ.

ಧನಸ್ಸು: ಸಾಲದ ಚಿಂತೆಗಳು, ಗೌರವ ಮತ್ತು ಕೀರ್ತಿಯ ಹಂಬಲ, ಅನಾರೋಗ್ಯದಿಂದ ಮುಕ್ತಿ, ವಿದ್ಯಾಭ್ಯಾಸದಲ್ಲಿ ಒತ್ತಡಗಳು.

ಮಕರ: ಪ್ರೀತಿ ಪ್ರೇಮದಲ್ಲಿ ಹಿನ್ನಡೆ, ಮಕ್ಕಳು ದೂರ, ವಿದ್ಯಾಭ್ಯಾಸದಿಂದ ನಿದ್ರಾಭಂಗ, ಅಪಕೀರ್ತಿ ಮತ್ತು ಅಪವಾದಗಳು.

ಕುಂಭ: ಸ್ಥಿರಾಸ್ತಿ ಯೋಗ ಮತ್ತು ಲಾಭ, ವಾಹನ ಅನುಕೂಲ, ತಾಯಿಯಿಂದ ಸಹಕಾರ, ಆರೋಗ್ಯದಲ್ಲಿ ಚೇತರಿಕೆ.

ಮೀನ: ಉದ್ಯೋಗ ಒತ್ತಡಗಳು, ಧನ ನಷ್ಟಗಳು, ಅಪಮೃತ್ಯು ಭಯ, ಸೋಲಿನ ಚಿಂತೆ.

Share This Article