ದಿನ ಭವಿಷ್ಯ 18-10-2023

Public TV
2 Min Read

ರಾಹುಕಾಲ : 12:08 ರಿಂದ 1:37
ಗುಳಿಕಕಾಲ : 10:39 ರಿಂದ 12:08
ಯಮಗಂಡಕಾಲ : 7:41 ರಿಂದ 9:10

ಬುಧವಾರ, ಚತುರ್ಥಿ ತಿಥಿ , ಅನುರಾಧ ನಕ್ಷತ್ರ
ಶೋಭಕೃತ್ ನಾಮ ಸಂವತ್ಸರ,
ದಕ್ಷಿಣಾಯನ, ಶರದ್ ಋತು,
ಆಶ್ವಯಜ ಮಾಸ, ಶುಕ್ಲ ಪಕ್ಷ,

ಮೇಷ: ಕುಟುಂಬ ಸೌಖ್ಯ, ಮಕ್ಕಳಿಂದ ಸಂತಸ, ಉನ್ನತ ಉದ್ಯೋಗ ಲಭ್ಯ, ದೂರ ಪ್ರಯಾಣ ಸಾಧ್ಯತೆ, ಹಿರಿಯರಿಂದ ಹಿತನುಡಿಗಳು, ಧನ ಲಾಭ, ಸಂತಾನವೃದ್ಧಿ.

ವೃಷಭ: ಯತ್ನ ಕಾರ್ಯಗಳಲ್ಲಿ ವಿಳಂಬ, ನಿಷ್ಠರ, ವಿಪರೀತ ವ್ಯಸನ, ಮನೋವ್ಯಥೆ, ತಾಳ್ಮೆಯಿಂದಿರಿ, ಉದ್ಯಮಿಗಳಿಗೆ ಪ್ರಗತಿ, ಶತ್ರು ಭಾದೆ ನಿವಾರಣೆ.

ಮಿಥುನ: ಶುಭ ಸಮಾರಂಭಗಳಲ್ಲಿ ಭಾಗಿ, ನಾನಾ ಮೂಲಗಳಿಂದ ವರಮಾನ, ಮನಶಾಂತಿ, ರೋಗಭಾದೆ, ವಿದೇಶ ಯಾನ, ವಿದ್ಯಾಭ್ಯಾಸದಲ್ಲಿ ಪ್ರಗತಿ, ಜಮೀನು ವಿಷಯಗಳು ಇತ್ಯರ್ಥ.

ಕಟಕ: ಮಿತ್ರರಿಂದ ಸಹಾಯ, ಅಲ್ಪ ಲಾಭ ಅಧಿಕ ಖರ್ಚು, ತೀರ್ಥಯಾತ್ರದರ್ಶನ, ವಿವಾಹ ಯೋಗ, ಆರೋಗ್ಯ ಅಭಿವೃದ್ಧಿ, ಆರ್ಥಿಕ ಪರಿಸ್ಥಿತಿ ಚೇತರಿಕೆ

ಸಿಂಹ: ಮಾಡುವ ಕೆಲಸದಲ್ಲಿ ಲಾಭ, ಧಾರ್ಮಿಕ ಕಾರ್ಯಕ್ಕಾಗಿ ದೂರ ಪ್ರಯಾಣ, ಸ್ತ್ರೀಯರಿಗೆ ಶುಭ, ವ್ಯವಹಾರಗಳಲ್ಲಿ ಉತ್ತಮ ಪ್ರಗತಿ, ಮನೆಯಲ್ಲಿ ನೆಮ್ಮದಿ, ಸಂತೋಷ.

ಕನ್ಯಾ: ಹಳೆಯ ಗೆಳೆಯರ ಭೇಟಿ, ಕೆಟ್ಟ ಆಲೋಚನೆಗಳನ್ನ ಕೈಬಿಡಿ, ಸುಖ ಭೋಜನ, ಉದ್ಯಮಿಗಳಿಗೆ ಪ್ರಗತಿ, ಅನಾವಶ್ಯಕ ದುಂದು ವೆಚ್ಚ.

ತುಲಾ: ಯತ್ನ ಕಾರ್ಯ ಸಿದ್ದಿ, ಬಂಧು ಮಿತ್ರರ ಸಹಾಯ, ಸ್ಥಳ ಬದಲಾವಣೆ, ಸ್ನೇಹಿತರಿಂದ ಬೆಂಬಲ, ಭೂ ಸಂಬಂಧ ವ್ಯವಹಾರಗಳಿಂದ ಲಾಭ.

ವೃಶ್ಚಿಕ: ಮಾಡುವ ಕೆಲಸದಲ್ಲಿ ಪ್ರಗತಿ, ಆರೋಗ್ಯದಲ್ಲಿ ಏರುಪೇರು, ಧನ ನಷ್ಟ, ಯಾರನ್ನು ಹೆಚ್ಚಾಗಿ ನಂಬಬೇಡಿ, ವಿವಾಹ ಯೋಗ, ಸರ್ಕಾರಿ ಕೆಲಸಗಳಲ್ಲಿ ಪ್ರಗತಿ.

ಧನಸ್ಸು: ಯತ್ನ ಕಾರ್ಯ ಸುದ್ದಿ, ನಾನಾ ರೀತಿ ಆದಾಯ ಪ್ರಾಪ್ತಿ, ಶತ್ರುನಾಶ, ಕೃಷಿಕರಿಗೆ ಲಾಭ, ದಾಂಪತ್ಯದಲ್ಲಿ ಪ್ರೀತಿ, ಆಕಸ್ಮಿಕ ಧನ ಲಾಭ, ಪುಣ್ಯಕ್ಷೇತ್ರ ದರ್ಶನ.

ಮಕರ: ತಂಪಾದ ಪಾನೀಯಗಳಿಂದ ಅನಾರೋಗ್ಯ, ಸ್ವಲ್ಪ ಹಣ ಬಂದರೂ ಉಳಿಯುವುದಿಲ್ಲ, ಅಧಿಕಾರಿಗಳಿಂದ ತೊಂದರೆ, ಅತಿಯಾದ ಆತ್ಮವಿಶ್ವಾಸ ಒಳ್ಳೆಯದಲ್ಲ.

ಕುಂಭ: ಶ್ರಮಪಟ್ಟರು ಕಾರ್ಯ ಫಲಿಸುವುದಿಲ್ಲ, ವಿದ್ಯಾರ್ಥಿಗಳಲ್ಲಿ ಗೊಂದಲ, ಋಣ ಭಾದೆ, ಸ್ನೇಹಿತರಿಗೆ ಹಿತವಚನ ಹೇಳುವಿರಿ, ಆರೋಗ್ಯದಲ್ಲಿ ಏರುಪೇರು.

ಮೀನ: ವಿರೋಧಿಗಳ ಕುತಂತ್ರಕ್ಕೆ ಬಲಿಯಾಗುವಿರಿ, ಚಂಚಲ ಮನಸ್ಸು, ಸಾಲಭಾದೆ, ಅಕಾಲ ಭೋಜನ, ವಿಪರೀತ ವ್ಯಸನ, ವಾದ ವಾದದಲ್ಲಿ ಗೆಲುವು.

Web Stories

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್