ದಿನ ಭವಿಷ್ಯ 18-10-2022

Public TV
1 Min Read

ಸಂವತ್ಸರ – ಶುಭಕೃತ್
ಋತು – ಶರತ್
ಅಯನ – ದಕ್ಷಿಣಾಯನ
ಮಾಸ – ಆಶ್ವಯುಜ
ಪಕ್ಷ – ಕೃಷ್ಣ
ತಿಥಿ – ಅಷ್ಟಮಿ
ನಕ್ಷತ್ರ – ಪುಷ್ಯ

ರಾಹುಕಾಲ: ಮಧ್ಯಾಹ್ನ 03 : 02 ರಿಂದ ಸಂಜೆ 04 : 30ರವರೆಗೆ
ಗುಳಿಕಕಾಲ: ಮಧ್ಯಾಹ್ನ 12 : 04 ರಿಂದ 01 : 33 ರವರೆಗೆ
ಯಮಗಂಡಕಾಲ : ಬೆಳಗ್ಗೆ 09 : 07 ರಿಂದ 10 : 36 ರವರೆಗೆ

ಮೇಷ: ಹೂಡಿಕೆದಾರರು ವಾಸ್ತವಗಳನ್ನು ನಿರ್ಣಯಿಸಿ, ಶಿಕ್ಷಣ ಸಂಸ್ಥೆ ಉದ್ಯೋಗಿಗಳಿಗೆ ಪ್ರಗತಿ ಬೆಲೆಬಾಳುವ ವಸ್ತುಗಳ ಖರೀದಿ

ವೃಷಭ: ಸರ್ಕಾರಿ ಕೆಲಸಗಳಲ್ಲಿ ಮಂದಗತಿ, ಕಚ್ಚಾವಸ್ತುಗಳ ಪೂರೈಕೆದಾರರಿಗೆ ಶುಭ ಕೌಟುಂಬಿಕವಾಗಿ ನೆಮ್ಮದಿ

ಮಿಥುನ: ಕುಟುಂಬದ ವಾತ್ಸಲ್ಯವು ಉತ್ತಮವಾಗಿರುತ್ತದೆ, ಅನಗತ್ಯ ಒತ್ತಡವು ತಾಯಿಯ ಆರೋಗ್ಯದಲ್ಲಿ ಎಚ್ಚರ

ಕರ್ಕಾಟಕ: ರಿಯಲ್ ಎಸ್ಟೇಟ್ ಉದ್ಯಮಸ್ಥರಿಗೆ ಶುಭ, ಹಿರಿಯರ ಆರೋಗ್ಯದಲ್ಲಿ ಎಚ್ಚರವಹಿಸಿ. ತೈಲ ಮಾರಾಟಸ್ಥರಿಗೆ ಶುಭ

ಸಿಂಹ: ವಾಹನ ವ್ಯವಹಾರದಲ್ಲಿ ಲಾಭ, ಸರ್ಕಾರಿ ಉದ್ಯೋಗಸ್ಥರಿಗೆ ವರ್ಗಾವಣೆ


ಕನ್ಯಾ: ಉದ್ಯೋಗದಲ್ಲಿ ಬಡ್ತಿ, ಕೆಲಸದ ಆರಂಭದಲ್ಲಿ ಹಿನ್ನಡೆ, ವ್ಯಾಪಾರ ವ್ಯವಹಾರದಲ್ಲಿ ನಷ್ಟ.

ತುಲಾ: ದಾಂಪತ್ಯದಲ್ಲಿ ಸಾಮರಸ್ಯ, ದೃಢ ತೀರ್ಮಾನದಲ್ಲಿ ವಿಫಲ, ಉದ್ಯೋಗದಲ್ಲಿ ಬಡ್ತಿ.

ವೃಶ್ಚಿಕ: ಮಾತುಗಳಿಂದ ಆರೋಪ ಎದುರಿಸಬೇಕಾಗುತ್ತದೆ, ಒಡಹುಟ್ಟಿದವರಿಂದ ಮೋಸ, ವ್ಯಾಪಾರ ವ್ಯವಹಾರದಲ್ಲಿ. ಲಾಭ

ಧನಸ್ಸು: ಸ್ಟಾಕ್ ಶೇರಿನ ವ್ಯವಹಾರದಲ್ಲಿ ಆದಾಯ, ಆಭರಣ ವ್ಯಾಪಾರದಲ್ಲಿ ತೊಂದರೆ, ವ್ಯಾಪಾರದಲ್ಲಿ ಉತ್ತಮ ಲಾಭ.

ಮಕರ: ಸರ್ಕಾರಿ ನೌಕರರಿಗೆ ಬೆಂಬಲ ಸಿಗುವುದು, ತಾಯಿಂದ ಸಹಕಾರ, ಕೌಟುಂಬಿಕ ಅಗತ್ಯತೆಗಳಿಗಾಗಿ ಖರ್ಚು ಪರಿಹಾರ.

ಕುಂಭ: ಆರ್ಥಿಕ ಅನುಕೂಲ, ಗೌರವ ಸ್ಥಾನಮಾನ ಲಭ್ಯ, ಸಿನಿಮಾ ಕ್ಷೇತ್ರದ ಸಾಧಕರಿಗೆ ಶುಭ.

ಮೀನ: ಮನಸ್ಸಿನಲ್ಲಿ ಚಿಂತೆ, ಪ್ರಯತ್ನಿಸಿದ ಕಾರ್ಯಗಳಲ್ಲಿ ವಿಘ್ನ, ಅಧಿಕಾರಿಗಳೊಂದಿಗೆ ಜಗಳ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *