ದಿನ ಭವಿಷ್ಯ: 18-08-2025

Public TV
1 Min Read

ಶ್ರೀ ವಿಶ್ವವಸು ನಾಮ ಸಂವತ್ಸರ
ದಕ್ಷಿಣಾಯನ, ವರ್ಷ ಋತು
ಶ್ರಾವಣ ಮಾಸ, ಕೃಷ್ಣ ಪಕ್ಷ
ವಾರ: ಸೋಮವಾರ, ತಿಥಿ: ದಶಮಿ
ನಕ್ಷತ್ರ: ಮೃಗಶಿರ

ರಾಹುಕಾಲ: 7.45 ರಿಂದ 9.19
ಗುಳಿಕಕಾಲ: 2:01 ರಿಂದ 3.35
ಯಮಗಂಡಕಾಲ: 10.53 ರಿಂದ 12.27

ಮೇಷ: ಆಕಸ್ಮಿಕ ಧನ ಲಾಭ, ವಿವಾಹ ಯೋಗ, ವ್ಯಾಪಾರದಲ್ಲಿ ಅಭಿವೃದ್ಧಿ, ಯತ್ನ ಕೆಲಸಗಳಲ್ಲಿ ಆಸಕ್ತಿ,

ವೃಷಭ: ಯತ್ನ ಕಾರ್ಯಗಳಲ್ಲಿ ಜಯ, ಮನೆಯಲ್ಲಿ ಶಾಂತಿ, ವಿರೋಧಿಗಳಿಂದ ಕಿರಿಕಿರಿ, ಋಣಭಾದೆ, ಅಲ್ಪ ಆದಾಯ.

ಮಿಥುನ: ಉತ್ತಮ ಬುದ್ಧಿಶಕ್ತಿ, ವಾದ ವಿವಾದಗಳಿಂದ ತೊಂದರೆ, ದ್ರವ್ಯನಷ್ಟ, ಸ್ಥಳ ಬದಲಾವಣೆ, ಸಾಲಭಾದೆ.

ಕಟಕ: ಈ ದಿನ ಮಿತ್ರರಿಂದ ನಿಂದನೆ, ವಸ್ತ್ರ ವ್ಯಾಪಾರಿಗಳಿಗೆ ಅಲ್ಪ ಲಾಭ, ಸ್ತ್ರೀಯರಿಗೆ ಅನುಕೂಲ, ಕುಟುಂಬ ಸೌಖ್ಯ.

ಸಿಂಹ: ಅನ್ಯರ ಮನಸ್ಸು ಗೆಲುವಿರಿ, ಕೋಪ ಜಾಸ್ತಿ, ನಾನಾ ವಿಚಾರಗಳಲ್ಲಿ ಆಸಕ್ತಿ, ವಿದ್ಯಾರ್ಥಿಗಳಲ್ಲಿ ಪ್ರಗತಿ, ಮಾತೃವಿನಿಂದ ಸಹಾಯ.

ಕನ್ಯಾ: ಈ ದಿನ ಕೆಲಸದಲ್ಲಿ ಏಕಾಗ್ರತೆ, ಪರರ ಮಾತಿಗೆ ಕಿವಿ ಕೊಡಬೇಡಿ, ಚೋರ ಭಯ, ಚಂಚಲ ಸ್ವಭಾವ.

ತುಲಾ: ಗೆಳೆಯರೊಂದಿಗೆ ವಿವಾದ, ಉದ್ಯೋಗದಲ್ಲಿ ಪ್ರಗತಿ, ಆದಾಯಕ್ಕಿಂತ ಖರ್ಚು ಜಾಸ್ತಿ.

ವೃಶ್ಚಿಕ: ಗುಪ್ತ ವಿದ್ಯೆಗಳಲ್ಲಿ ಆಸಕ್ತಿ, ಅಕಾಲ ಭೋಜನ, ಮಾತಿನಲ್ಲಿ ಹಿಡಿತವಿರಲಿ, ಮನಕ್ಲೇಶ, ಮಾತಾ ಪಿತರಲ್ಲಿ ವಾತ್ಸಲ್ಯ.

ಧನಸ್ಸು: ಪ್ರಯತ್ನದಿಂದ ಕಾರ್ಯಸಿದ್ಧಿ, ಶತ್ರುನಾಶ, ವಾಹನದಿಂದ ತೊಂದರೆ, ಸಣ್ಣ ಪುಟ್ಟ ವಿಷಯಗಳಿಂದ ಕಲಹ.

ಮಕರ: ದಾನ ಧರ್ಮಗಳಲ್ಲಿ ಆಸಕ್ತಿ, ಕೃಷಿಕರಿಗೆ ಲಾಭ, ಶೀತಸಂಬಂಧ ರೋಗ, ಮನಸ್ಸಿನಲ್ಲಿ ಭಯ ಭೀತಿ.

ಕುಂಭ: ಆತ್ಮೀಯರ ಆಗಮನ, ಗೆಳೆಯರೊಡನೆ ದೂರ ಪ್ರಯಾಣ, ಮನಶಾಂತಿ, ವೃತ್ತಿ ರಂಗದಲ್ಲಿ ಯಶಸ್ಸು.

ಮೀನ: ಸಾಲ ಮರುಪಾವತಿ, ಅನಾರೋಗ್ಯ, ರಫ್ತು ವ್ಯಾಪಾರದಲ್ಲಿ ಲಾಭ, ಸಲ್ಲದ ಅಪವಾದ, ಅಕಾಲ ಭೋಜನ, ಅನಿರೀಕ್ಷಿತ ಪ್ರಯಾಣ.

Share This Article