ದಿನ ಭವಿಷ್ಯ 18-07-2024

Public TV
1 Min Read

ಶ್ರೀ ಕ್ರೋಧಿನಾಮ ಸಂವತ್ಸರ, ದಕ್ಷಿಣಾಯಣ, ಗ್ರೀಷ್ಮ ಋತು,
ಅಷಾಡ ಮಾಸ, ಶುಕ್ಲ ಪಕ್ಷ, ದ್ವಾದಶಿ, ಗುರುವಾರ, ಜೇಷ್ಠ ನಕ್ಷತ್ರ

ರಾಹುಕಾಲ – 02:05 ರಿಂದ 03:41
ಗುಳಿಕಕಾಲ – 09:17 ರಿಂದ 10:53
ಯಮಗಂಡಕಾಲ – 06:06 ರಿಂದ 07:41

ಮೇಷ: ಸಾಲದ ಚಿಂತೆ, ಶತ್ರು ಕಾಟ, ಆರ್ಥಿಕ ಮುಗ್ಗಟ್ಟು, ಆರೋಗ್ಯ ವ್ಯತ್ಯಾಸ ,ದಾಂಪತ್ಯದಲ್ಲಿ ಮನಸ್ತಾಪ

ವೃಷಭ: ಆರ್ಥಿಕ ಸುಧಾರಣೆ, ಕೌಟುಂಬಿಕ ಸಹಕಾರ, ಸ್ಥಿರಾಸ್ತಿ ವಾಹನ ನಷ್ಟ, ಪತ್ರ ವ್ಯವಹಾರ ಅನುಕೂಲ

ಮಿಥುನ: ವ್ಯವಹಾರದಲ್ಲಿ ಅನುಕೂಲ, ಕೌಟುಂಬಿಕ ಸಹಕಾರ, ಪತ್ರ ವ್ಯವಹಾರದಲ್ಲಿ ಸಮಸ್ಯೆ,ಪ್ರಯಾಣದಲ್ಲಿ ವಿಘ್ನ

ಕಟಕ: ವ್ಯವಹಾರದಲ್ಲಿ ನಷ್ಟ, ಲಾಭ ಪ್ರಮಾಣ ಕುಂಠಿತ, ಉದ್ಯೋಗದಲ್ಲಿ ಅನಾನುಕೂಲ, ಸಾಲ ಭಾದೆ ಮತ್ತು ಶತ್ರು ಕಾಟ

ಸಿಂಹ: ಕೌಟುಂಬಿಕ ಅಸಹಕಾರ, ಮಾತಿನಿಂದ ತೊಂದರೆ, ಮಕ್ಕಳಿಂದ ಅಂತರ, ದುಶ್ಚಟಗಳಿಂದ ನಷ್ಟ

ಕನ್ಯಾ: ವ್ಯವಹಾರದಲ್ಲಿ ಉತ್ತಮ ಅವಕಾಶ, ಆರ್ಥಿಕ ಅವ್ಯವಸ್ಥೆ, ಬಂಧು ಬಾಂಧವರಿಂದ ಸಹಕಾರ, ವಿದ್ಯಾಭ್ಯಾಸದಲ್ಲಿ ಪ್ರಗತಿ

ತುಲಾ: ಉನ್ನತ ವಿದ್ಯಾಭ್ಯಾಸದಲ್ಲಿ ಅನುಕೂಲ, ಪ್ರಯಾಣದಿಂದ ಲಾಭ, ಆರ್ಥಿಕ ಚೇತರಿಕೆ, ಮಾತಿನಿಂದ ಕಾರ್ಯ ಜಯ

ವೃಶ್ಚಿಕ: ಅವಮಾನ ಅಪವಾದ, ಭವಿಷ್ಯದ ಚಿಂತೆ, ಆರ್ಥಿಕ ಮುಗ್ಗಟ್ಟು, ಉನ್ನತ ವಿದ್ಯಾಭ್ಯಾಸದಲ್ಲಿ ಅಡೆತಡೆ

ಧನಸ್ಸು: ಪಾಲುದಾರಿಕೆಯಲ್ಲಿ ನಷ್ಟ, ಸಂಗಾತಿಯಿಂದ ಖರ್ಚು, ಮಕ್ಕಳಿಂದ ಸಮಸ್ಯೆ, ಮಾಟ ಮಂತ್ರ ತಂತ್ರದ ಭೀತಿ

ಮಕರ: ಉದ್ಯೋಗದಲ್ಲಿ ಅನುಕೂಲ, ಸೇವಕರಿಂದ ಲಾಭ, ವೃತ್ತಿಯಲ್ಲಿ ಏಳಿಗೆ, ಆರೋಗ್ಯ ಸುಧಾರಣೆ

ಕುಂಭ: ಉದ್ಯೋಗ ಪ್ರಾಪ್ತಿ, ಅಧಿಕಾರಿಗಳ ಸಹಕಾರ, ಸ್ನೇಹಿತರಿಂದ ಅಂತರ, ಮಾನಸಿಕ ಒತ್ತಡ

ಮೀನ: ಸ್ಥಿರಾಸ್ತಿ ವಾಹನ ಆಲೋಚನೆ, ಉದ್ಯೋಗ ನಷ್ಟ, ಶುಭ ಕಾರ್ಯ ಪ್ರಯತ್ನ , ಲಾಭ ನಷ್ಟ ಸಮ ಪ್ರಮಾಣ

Share This Article