ದಿನ ಭವಿಷ್ಯ: 18-04-2024

Public TV
1 Min Read

ಪಂಚಾಂಗ
ಶ್ರೀ ಕ್ರೋಧಿನಾಮ ಸಂವತ್ಸರ,
ಉತ್ತರಾಯಣ, ವಸಂತ ಋತು,
ಚೈತ್ರ ಮಾಸ, ಶುಕ್ಲ ಪಕ್ಷ,
ದಶಮಿ, ಗುರುವಾರ,
ಆಶ್ಲೇಷ ನಕ್ಷತ್ರ / ಮಖ ನಕ್ಷತ್ರ.

ರಾಹುಕಾಲ: 01:56 ರಿಂದ 03:29
ಗುಳಿಕಕಾಲ: 09:16 ರಿಂದ 10:49
ಯಮಗಂಡಕಾಲ: 06:09 ರಿಂದ 07:43

ಮೇಷ: ಸಾಲ ತೀರಿಸುವ ಅವಕಾಶಗಳು, ಸಾಲ ಮಾಡುವ ಆಲೋಚನೆ, ಪ್ರೀತಿ-ಪ್ರೇಮಗಳಲ್ಲಿ ಸಮಸ್ಯೆ, ಪಾಲುದಾರಿಕೆಯಲ್ಲಿ ನಷ್ಟ.

ವೃಷಭ: ಆರ್ಥಿಕವಾಗಿ ಪ್ರಗತಿ, ನೆರೆಹೊರೆಯವರಿಂದ ಸಹಕಾರ, ಕುಟುಂಬದಿಂದ ಉತ್ತಮ ಸಹಕಾರ, ವಿದ್ಯಾಭ್ಯಾಸದಲ್ಲಿ ಪ್ರಗತಿ.

ಮಿಥುನ: ವ್ಯಾಪಾರದಲ್ಲಿ ಬೆಳವಣಿಗೆ, ಮಾನಸಿಕ ಒತ್ತಡ, ಪ್ರೇಮಿಗಳ ನಡುವೆ ಅಂತರ, ಮಕ್ಕಳಿಗೋಸ್ಕರವಾಗಿ ಖರ್ಚು.

ಕಟಕ: ಕುಟುಂಬಕೋಸ್ಕರವಾಗಿ ಖರ್ಚು, ದೂರ ಪ್ರಯಾಣದ ಯೋಚನೆ, ಸ್ಥಿರಾಸ್ತಿಯಿಂದ ನಷ್ಟ, ಬುದ್ಧಿವಂತಿಕೆಯಿಂದ ಆರ್ಥಿಕ ಬೆಳವಣಿಗೆ.

ಸಿಂಹ: ಕುಟುಂಬದಿಂದ ಉತ್ತಮ ಸಹಕಾರ, ಕೃಷಿ ವ್ಯವಹಾರಗಳಿಗೆ ಖರ್ಚು, ಪ್ರಯಾಣದಲ್ಲಿ ವಿಘ್ನ, ಸ್ನೇಹಿತರಿಂದ ಸಹಕಾರ.

ಕನ್ಯಾ: ಲಾಭ ಮತ್ತು ಖರ್ಚು ಸಮ, ಸ್ನೇಹಿತರಿಂದ ನಷ್ಟ, ದೂರ ಪ್ರದೇಶದಲ್ಲಿ ಉದ್ಯೋಗ ಅನುಕೂಲ.

ತುಲಾ: ಆಕಸ್ಮಿಕ ಲಾಭ, ಸಮಸ್ಯೆಗೆ ಸಿಲುಕುವಿರಿ, ಉದ್ಯೋಗ ಪ್ರಗತಿಗಾಗಿ ಖರ್ಚು, ತಂದೆಯಿಂದ ಸಹಕಾರ.

ವೃಶ್ಚಿಕ: ಆಕಸ್ಮಿಕ ಲಾಭ ಮತ್ತು ಯೋಗ, ತಂದೆಯಿಂದ ಸಹಕಾರ, ಮಾನಸಿಕ ಒತ್ತಡ, ಬುದ್ಧಿ ಚಂಚಲತೆ.

ಧನಸ್ಸು: ಉದ್ಯೋಗ ಬದಲಾವಣೆ, ಅಧಿಕ ಒತ್ತಡ, ಮಾನಸಿಕ ತೊಳಲಾಟ, ಆರೋಗ್ಯ ಸಮಸ್ಯೆ ಕಾಡುವುದು.

ಮಕರ: ಸಾಲದ ಚಿಂತೆ, ದಾಂಪತ್ಯ ಕಲಹ, ಮಾನಸಿಕ ಗೊಂದಲ, ಆರ್ಥಿಕ ಅನಾನುಕೂಲ.

ಕುಂಭ: ಮಕ್ಕಳಿಂದ ಯೋಗ ಫಲ, ಪ್ರೀತಿ-ಪ್ರೇಮದಲ್ಲಿ ಸಿಲುಕುವಿರಿ, ಅಪನಿಂದನೆಗೆ ಒಳಗಾಗುವಿರಿ, ಭವಿಷ್ಯದ ಚಿಂತೆ.

ಮೀನ: ಸಂಗಾತಿಯಿಂದ ಅಂತರ, ಪಾಲುದಾರಿಕೆಯಲ್ಲಿ ನಷ್ಟ, ಸಾಲ ಪಡೆಯುವ ಆಲೋಚನೆ, ವಿದ್ಯಾಭ್ಯಾಸದಲ್ಲಿ ಹಿನ್ನಡೆ.

Share This Article