ದಿನ ಭವಿಷ್ಯ 18-03-2026

1 Min Read

ಪಂಚಾಂಗ
ಶ್ರೀ ವಿಶ್ವಾವಸು ನಾಮ ಸಂವತ್ಸರ
ಉತ್ತರಾಯಣ, ಶಿಶಿರ ಋತು,
ಪಾಲ್ಗುಣ ಮಾಸ, ಕೃಷ್ಣ ಪಕ್ಷ
ವಾರ: ಬುಧವಾರ, ತಿಥಿ: ಚತುರ್ದಶಿ
ನಕ್ಷತ್ರ: ಪೂರ್ವಭಾದ್ರ, ಯೋಗ: ಶುಭ
ಕರಣ: ಶಕು

ರಾಹುಕಾಲ: 12:32 ರಿಂದ 2:02
ಗುಳಿಕಕಾಲ: 11:01 ರಿಂದ 12:32
ಯಮಗಂಡಕಾಲ: 7:59 ರಿಂದ 9:30

ಮೇಷ: ಅಲ್ಪ ಗಳಿಕೆ, ಅವಸರದಲ್ಲಿ ಯಾವುದೇ ತೀರ್ಮಾನ ತೆಗೆದುಕೊಳ್ಳಬೇಡಿ, ಸ್ನೇಹಿತರ ಮಾತಿಗೆ ಗೌರವ.

ವೃಷಭ: ಪರರ ಕಷ್ಟಕ್ಕೆ ಸ್ಪಂದಿಸುವಿರಿ, ಮಧ್ಯಸ್ಥಿಕೆ ವ್ಯವಹಾರದಿಂದ ಲಾಭ, ಮಾತಾಪಿತರ ಸೇವೆ.

ಮಿಥುನ: ಅಧಿಕಾರಿಗಳಿಂದ ತೊಂದರೆ, ಸಾಲ ಮಾಡುವ ಸಾಧ್ಯತೆ, ಶರೀರದಲ್ಲಿ ತಳಮಳ.

ಕಟಕ: ಸ್ತ್ರೀಯರಿಗೆ ಉತ್ತಮ ಅವಕಾಶ, ಕಾರ್ಯಕ್ಷೇತ್ರದಲ್ಲಿ ಸಾಧನೆ, ಮಕ್ಕಳಿಂದ ನೆಮ್ಮದಿ, ಪ್ರಭಾವಿ ವ್ಯಕ್ತಿಗಳ ಭೇಟಿ.

ಸಿಂಹ: ಸ್ವಂತ ಉದ್ಯಮಿಗಳಿಗೆ ಅಲ್ಪ ಲಾಭ, ದಾಂಪತ್ಯದಲ್ಲಿ ಪ್ರೀತಿ, ಎಲ್ಲಾ ಕೆಲಸಗಳನ್ನ ಮನಪೂರ್ವಕವಾಗಿ ಮಾಡುವಿರಿ.

ಕನ್ಯಾ: ವಾಹನ ಯೋಗ, ವಿನಾಕಾರಣ ದ್ವೇಷ, ಅಕಾಲ ಭೋಜನ, ಆರ್ಥಿಕ ಪರಿಸ್ಥಿತಿ ಉತ್ತಮ.

ತುಲಾ: ಕೈ ಹಾಕಿದ ಕೆಲಸಗಳಲ್ಲಿ ವಿಳಂಬ, ದೂರ ಪ್ರಯಾಣ, ಹಳೆಯ ಮಿತ್ರರ ಭೇಟಿ, ಚಂಚಲ ಮನಸ್ಸು.

ವೃಶ್ಚಿಕ: ಸಣ್ಣ ಪುಟ್ಟ ವಿಷಯಕ್ಕೆ ಭಿನ್ನಾಭಿಪ್ರಾಯ, ವಿದ್ಯಾರ್ಥಿಗಳಲ್ಲಿ ಗೊಂದಲ, ಶ್ರಮಕ್ಕೆ ತಕ್ಕ ಫಲ.

ಧನಸ್ಸು: ವಿವಿಧ ಮೂಲಗಳಿಂದ ಧನ ಲಾಭ, ಮಹತ್ತರ ಕೆಲಸ ಪೂರ್ಣ, ಅತಿಯಾದ ಆತ್ಮವಿಶ್ವಾಸ, ವೆಚ್ಚಗಳ ಬಗ್ಗೆ ಗಮನವಿರಲಿ.

ಮಕರ: ಉದ್ಯೋಗದಲ್ಲಿ ಜವಾಬ್ದಾರಿ, ಮನೆಯಲ್ಲಿ ಶುಭ ಸಮಾರಂಭ, ವಾದ ವಿವಾದ, ವೃಥಾ ತಿರುಗಾಟ.

ಕುಂಭ: ಬೇಡದ ವಿಷಯಗಳಿಂದ ದೂರವಿರಿ, ನಿರೀಕ್ಷಿತ ಆದಾಯ, ನೂತನ ವಸ್ತು ಖರೀದಿ, ಕುಟುಂಬ ಸೌಖ್ಯ.

ಮೀನ: ಪ್ರತಿಯೊಂದು ಕೆಲಸವನ್ನು ತಾಳ್ಮೆಯಿಂದ ನಿಭಾಯಿಸಿ, ಮನ ಶಾಂತಿ, ಸ್ವಲ್ಪ ಹಣ ಬಂದರೂ ಉಳಿಯುವುದಿಲ್ಲ.

Share This Article