ದಿನ ಭವಿಷ್ಯ: 18-03-2024

Public TV
1 Min Read

ಪಂಚಾಂಗ
ಶ್ರೀ ಶೋಭಕೃತ್ ನಾಮ ಸಂವತ್ಸರ,
ಉತ್ತರಾಯಣ, ಶಿಶಿರ ಋತು
ಪಾಲ್ಗುಣ ಮಾಸ, ಶುಕ್ಲ ಪಕ್ಷ,
ವಾರ : ಸೋಮವಾರ, ತಿಥಿ : ನವಮಿ
ನಕ್ಷತ್ರ : ಆರಿದ್ರ

ರಾಹುಕಾಲ: 7:59 ರಿಂದ 9:30
ಗುಳಿಕಕಾಲ: 2:02 ರಿಂದ 3:33
ಯಮಗಂಡಕಾಲ: 11:01 ರಿಂದ 12:32

ಮೇಷ: ಅತಿಯಾದ ಒಳ್ಳೆಯತನ, ಸ್ಥಿರಾಸ್ತಿ ತಗಾದೆ, ಬೇಜವಾಬ್ದಾರಿತನದಿಂದ ಸಂಕಷ್ಟ, ಆರೋಗ್ಯ ಸಮಸ್ಯೆ.

ವೃಷಭ: ಮಿತ್ರರಿಂದ ನಷ್ಟ, ಪಾಲುದಾರಿಕೆ ವ್ಯವಹಾರದಲ್ಲಿ ಕಿರಿಕಿರಿ, ನಿದ್ರಾ ಭಂಗ, ಕುಟುಂಬದಲ್ಲಿ ಆತಂಕ.

ಮಿಥುನ: ಅನ್ಯ ಜನರಲ್ಲಿ ವೈಮನಸ್ಸು, ಅನಾವಶ್ಯಕ ಮಾತುಗಳಿಂದ ದೂರವಿರಿ, ಆದಾಯ ಕಡಿಮೆ ಖರ್ಚು ಜಾಸ್ತಿ.

ಕಟಕ: ಪುಣ್ಯಕ್ಷೇತ್ರ ದರ್ಶನ, ದುರಾಲೋಚನೆ, ನಿಷ್ಠುರ, ಅನಾರೋಗ್ಯ, ಸಣ್ಣಪುಟ್ಟ ವಿಚಾರಗಳಿಂದ ಮನಸ್ತಾಪ.

ಸಿಂಹ: ಮನೆಯಲ್ಲಿ ಸಂತಸ, ಹಿರಿಯರಲ್ಲಿ ಭಕ್ತಿ, ಉತ್ತಮ ವಹಿವಾಟು, ನಿರುದ್ಯೋಗಿಗಳಿಗೆ ಉದ್ಯೋಗ ಅವಕಾಶ.

ಕನ್ಯಾ: ಶತ್ರುಗಳಿಂದ ತೊಂದರೆ, ಅಧಿಕ ಖರ್ಚು, ಚಂಚಲ ಮನಸ್ಸು, ಉದ್ಯೋಗದಲ್ಲಿ ಬಡ್ತಿ, ಪರರ ಧನಪ್ರಾಪ್ತಿ.

ತುಲಾ: ಬಂಧು ಮಿತ್ರರ ಭೇಟಿ, ಅನ್ಯ ಜನರಲ್ಲಿ ಪ್ರೀತಿ, ವಿವಾಹ ಯೋಗ, ಶರೀರದಲ್ಲಿ ತಳಮಳ.

ವೃಶ್ಚಿಕ: ಕೆಲಸ ಕಾರ್ಯಗಳಲ್ಲಿ ವಿಘ್ನ, ಸ್ಥಳ ಬದಲಾವಣೆ, ಹಣಕಾಸಿನ ತೊಂದರೆ, ವಾಹನದಿಂದ ಕಂಟಕ.

ಧನಸ್ಸು: ಮಾನಸಿಕ ಒತ್ತಡ, ಪರಸ್ತ್ರಿ ಸಹವಾಸ, ಸೌಜನ್ಯದಿಂದ ವರ್ತಿಸಿ, ವ್ಯರ್ಥ ಧನಹಾನಿ, ಅನೇಕ ವಿಷಯಗಳಲ್ಲಿ ಗೊಂದಲ.

ಮಕರ: ಅತಿಯಾದ ಭಯ, ವಾದ ವಿವಾದ, ಮಿತ್ರರ ಬೆಂಬಲ, ಅತಿಯಾದ ಆತ್ಮವಿಶ್ವಾಸ ಒಳ್ಳೆಯದಲ್ಲ, ಅಕಾಲ ಭೋಜನ.

ಕುಂಭ: ಹಿತಶತ್ರು ಭಾದೆ, ವಿವೇಚನೆ ಕಳೆದುಕೊಳ್ಳಬೇಡಿ, ಮಾತಾಪಿತರಲ್ಲಿ ಪ್ರೀತಿ.

ಮೀನ: ವಿಧೇಯತೆಯೇ ಯಶಸ್ಸಿನ ಮೆಟ್ಟಿಲು, ಅನಾವಶ್ಯಕ ದುಂದು ವೆಚ್ಚ, ಕಾರ್ಯ ವಿಕಲ್ಪ, ಪರರಿಗೆ ಸಹಾಯ, ಮಹಿಳೆಯರಿಗೆ ಶುಭ.

Share This Article