ದಿನ ಭವಿಷ್ಯ 18-02-2024

Public TV
1 Min Read

ಶೋಭಕೃತ್ ಸಂವತ್ಸರ, ಶಿಶಿರ ಋತು
ಉತ್ತರಾಯಣ, ಮಾಘ ಮಾಸ
ಶುಕ್ಲ ಪಕ್ಷ, ನವಮಿ ತಿಥಿ, ರೋಹಿಣಿ ನಕ್ಷತ್ರ

ರಾಹುಕಾಲ – 04:57 ರಿಂದ 06:25
ಗುಳಿಕಕಾಲ – 03:29 ರಿಂದ 04:57
ಯಮಗಂಡಕಾಲ : 12:33 ರಿಂದ 02:01

ಮೇಷ: ವಾಹನ ಚಲಾಯಿಸುವಾಗ ಎಚ್ಚರ, ಪಿತ್ರಾರ್ಜಿತ ಆಸ್ತಿಯಲ್ಲಿ ತೊಂದರೆ, ಉದ್ಯೋಗಕಾಂಕ್ಷಿಗಳಿಗೆ ಯಶಸ್ಸು

ವೃಷಭ: ರಾಜಕೀಯ ಕ್ಷೇತ್ರದವರಿಗೆ ಶುಭ, ಮಹಿಳೆಯರಿಗೆ ಯಶಸ್ಸು, ವಿದೇಶಿ ವ್ಯಾಪಾರಸ್ಥರಿಗೆ ಲಾಭ

ಮಿಥುನ: ಉದ್ಯಮದಲ್ಲಿ ಪ್ರಗತಿ, ಸರ್ಕಾರಿ ಉದ್ಯೋಗಸ್ಥರಿಗೆ ಶುಭ, ಅನಗತ್ಯ ಕೆಲಸಗಳನ್ನು ಮುಂದೂಡಿ

ಕರ್ಕಾಟಕ: ಸಹೋದ್ಯೋಗಿಗಳಿಂದ ತೊಂದರೆ, ಮಿತ್ರರ ಸಹಕಾರ ದೊರೆಯಲಿದೆ, ಹಣಕಾಸಿನ ವ್ಯವಹಾರದಲ್ಲಿ ಎಚ್ಚರಿಕೆ

ಸಿಂಹ : ಆರ್ಥಿಕ ಸ್ಥಿತಿ ಸಾಧಾರಣ, ಅಪರಿಚಿತ ವ್ಯಕ್ತಿಗಳಿಂದ ಎಚ್ಚರಿಕೆ

ಕನ್ಯಾ: ನೆರೆಹೊರೆಯವರಿಂದ ತೊಂದರೆ, ಹೊಸ ಮಾರ್ಗಗಳು ದೊರೆಯುತ್ತದೆ, ಮಾತುಗಳ ಮೇಲೆ ಹಿಡಿತವಿರಲಿ

ತುಲಾ: ನೌಕರರಿಗೆ ಶುಭ, ಸಾಲಗಾರರ ತೊಂದರೆ, ಹೂಡಿಕೆ ವ್ಯವಹಾರಗಳಲ್ಲಿ ಎಚ್ಚರಿಕೆ

ವೃಶ್ಚಿಕ: ಆಹಾರ ಉತ್ಪನ್ನಗಳಿಗೆ ಹೆಚ್ಚು ಲಾಭ, ಸ್ನೇಹಿತರಿಂದ ಸಹಕಾರ, ನಿರ್ಮಾಣ ಕಾರ್ಯದಲ್ಲಿ ಅಭಿವೃದ್ಧಿ

ಧನಸ್ಸು: ಯಂತ್ರೋಪಕರಣಗಳಿಂದ ಎಚ್ಚರವಿರಲಿ, ಮಹಿಳೆಯರಿಗೆ ಶುಭ, ಹೈನುಗಾರಿಕೆಯಲ್ಲಿ ಆದಾಯ

ಮಕರ: ತುರ್ತು ವಿಷಯಗಳಲ್ಲಿ ಗಮನಹರಿಸಿ, ಆರ್ಥಿಕತೆಯಲ್ಲಿ ಚೇತರಿಕೆ, ಹೊಸ ವ್ಯವಹಾರಗಳ ಯೋಚನೆ

ಕುಂಭ: ಹಿತಶತ್ರುಗಳಿಂದ ಎಚ್ಚರವಿರಲಿ, ಚಿನ್ನದ ವ್ಯಾಪಾರದಲ್ಲಿ ಆದಾಯ, ಹಿರಿಯರಿಗೆ ಗೌರವ

ಮೀನ: ಸಂಬಂಧಗಳಲ್ಲಿ ಭಿನ್ನತೆ , ತಾಯಿಯ ಆರೋಗ್ಯದಲ್ಲಿ ಎಚ್ಚರ, ಉತ್ತಮ ಧನಲಾಭ ಸಂಭವ

Share This Article