ಪಂಚಾಂಗ
ವಾರ: ಬುಧವಾರ, ತಿಥಿ: ತ್ರಯೋದಶಿ
ನಕ್ಷತ್ರ: ವಿಶಾಖ
ಶ್ರೀ ವಿಶ್ವಾವಸು ನಾಮ ಸಂವತ್ಸರ
ದಕ್ಷಿಣಾಯನ, ಹೇಮಂತ ಋತು
ಮಾರ್ಗಶಿರ ಮಾಸ, ಕೃಷ್ಣ ಪಕ್ಷ
ರಾಹುಕಾಲ: 12:20 ರಿಂದ 1:45
ಗುಳಿಕಕಾಲ: 10:54 ರಿಂದ 12:20
ಯಮಗಂಡಕಾಲ: 8:02 ರಿಂದ 9:28
ಮೇಷ: ನೂತನ ಕೆಲಸ ಕಾರ್ಯಗಳಲ್ಲಿ ಭಾಗಿ, ಸ್ನೇಹಿತರ ಬೇಟಿ, ಮನ ಶಾಂತಿ, ತಾಳ್ಮೆ ಕಳೆದುಕೊಳ್ಳದೆ ಕೆಲಸ ಮಾಡುವಿರಿ.
ವೃಷಭ: ಹೊಸ ಯೋಜನೆಗಳಲ್ಲಿ ಏರುಪೇರು, ಅನಾರೋಗ್ಯ, ಸ್ತ್ರೀಯರಿಗೆ ಸಮಸ್ಯೆ, ದಂಡ ಕಟ್ಟುವಿರಿ, ಅಧಿಕ ಭಯ.
ಮಿಥುನ: ಬಂಧುಗಳಲ್ಲಿ ನಿಷ್ಠುರ, ಮಕ್ಕಳ ಅಗತ್ಯಕ್ಕೆ ಖರ್ಚು, ಅನಿರೀಕ್ಷಿತ ತೊಂದರೆ, ಕಾರ್ಯಕ್ಷೇತ್ರದಲ್ಲಿ ಪ್ರಗತಿ.
ಕಟಕ: ಅಧಿಕ ಧನವ್ಯಯ, ಇಲ್ಲಸಲ್ಲದ ಅಪವಾದ, ಸ್ಥಳ ಬದಲಾವಣೆ, ಚಂಚಲ ಮನಸ್ಸು.
ಸಿಂಹ: ಅನಾವಶ್ಯಕ ವಿಷಯಗಳಿಂದ ದೂರವಿರಿ, ಕಾರ್ಯ ಸಾಧನೆಗಾಗಿ ತಿರುಗಾಟ, ಉದ್ಯೋಗದಲ್ಲಿ ಬಡ್ತಿ, ಭೋಗ ವಸ್ತು ಖರೀದಿ.
ಕನ್ಯಾ: ಕೆಲಸಗಳನ್ನು ನಿಷ್ಠೆಯಿಂದ ಮಾಡುವಿರಿ, ಕೋಪ ಜಾಸ್ತಿ, ಅಷ್ಟೇ ಬೇಗ ಶಾಂತರಾಗುವಿರಿ.
ತುಲಾ: ಆತ್ಮೀಯರಲ್ಲಿ ಕಲಹ, ರೋಗಭಾದೆ, ಅನಗತ್ಯ ಅಸ್ತಕ್ಷೇಪ, ಸಕಾಲದಲ್ಲಿ ಕೆಲಸ ಕಾರ್ಯಗಳು ಆಗುವುದಿಲ್ಲ.
ವೃಶ್ಚಿಕ: ಪಾಪ ಬುದ್ಧಿ, ಪ್ರೀತಿ ಸಮಾಗಮ, ಆಪ್ತರಲ್ಲಿ ಕಷ್ಟ ಹೇಳಿಕೊಳ್ಳುವಿರಿ, ಅಧಿಕ ತಿರುಗಾಟ, ರೇಷ್ಮೆ ವ್ಯಾಪಾರಿಗಳಿಗೆ ಅಧಿಕ ಲಾಭ.
ಧನಸ್ಸು: ವೈಯಕ್ತಿಕ ವಿಷಯಗಳ ಚರ್ಚೆ, ಅನ್ಯರಲ್ಲಿ ಉಪಕಾರ ಮಾಡುವಿರಿ, ಜ್ಞಾನವನ್ನು ಉಪಯೋಗಿಸಿ ಕೆಲಸ ಸಾಧಿಸುವಿರಿ.
ಮಕರ: ವಿದ್ಯಾರ್ಥಿಗಳಲ್ಲಿ ಹಿನ್ನಡೆ, ಅಕಾಲ ಭೋಜನ, ತಾಳ್ಮೆಯಿಂದ ವರ್ತಿಸಿ, ಶೀತಸಂಬಂಧ ರೋಗ, ನಿರೀಕ್ಷಿತ ಆದಾಯ.
ಕುಂಭ: ಶ್ರಮಕ್ಕೆ ತಕ್ಕ ಫಲ, ಆಪ್ತರ ಸಲಹೆ, ಭೂ ಲಾಭ, ಉತ್ತಮ ಪ್ರಗತಿ, ಸರ್ಕಾರಿ ಕಾರ್ಯಗಳಲ್ಲಿ ಪ್ರಗತಿ.
ಮೀನ: ಮಾತಿನ ಚಕಮಕಿ, ಕೈ ಹಾಕಿದ ಕೆಲಸದಲ್ಲಿ ಪ್ರಗತಿ, ದ್ರವ್ಯ ಲಾಭ, ಹಿತ ಶತ್ರು ಭಾದೆ, ಆಲಸ್ಯ ಮನೋಭಾವ.

