ದಿನ ಭವಿಷ್ಯ 17-12-2023

Public TV
1 Min Read

ಶೋಭಕೃತ್ ಸಂವತ್ಸರ,
ಹೇಮಂತ ಋತು, ದಕ್ಷಿಣಾಯನ
ಮಾರ್ಗಶಿರ ಮಾಸ,
ಶುಕ್ಲ ಪಕ್ಷ, ಪಂಚಮಿ ತಿಥಿ,
ಧನಿಷ್ಠಾ ನಕ್ಷತ್ರ

ರಾಹುಕಾಲ – 4:31 – 5:56
ಗುಳಿಕಕಾಲ – 3:05 – 4:31
ಯಮಗಂಡಕಾಲ – 12:15-1:40

ಮೇಷ: ಮನಸ್ಸಿನಲ್ಲಿ ಅಶಾಂತಿ, ಆದಾಯಕ್ಕಿತ ಖರ್ಚು ಜಾಸ್ತಿ, ಹಿತಶತ್ರುಗಳನ್ನು ನಂಬಬೇಡಿ.

ವೃಷಭ: ಅನಿರೀಕ್ಷಿತ ಧನಲಾಭ, ಹೊಸ ಉದ್ಯಮದ ಯೋಚನೆ, ಆರೋಗ್ಯದಲ್ಲಿ ಏರುಪೇರು.

ಮಿಥುನ: ತೀರ್ಥಯಾತ್ರಾ ದರ್ಶನ, ಸರ್ಕಾರಿ ಕೆಲಸಗಳಲ್ಲಿ ಒತ್ತಡ, ಔತಣ ಕೂಟಗಳಲ್ಲಿ ಭಾಗಿ.

ಕರ್ಕಾಟಕ: ಮನೋಭಿಲಾಷೆ ಈಡೇರುವುದು, ಅನವಶ್ಯಕ ಖರ್ಚಿಗೆ ದಾರಿ, ವೈದ್ಯ ಕ್ಷೇತ್ರದವರಿಗೆ ಅನುಕೂಲ.

ಸಿಂಹ: ಹೋಟೆಲ್ ವ್ಯಾಪಾರಸ್ಥರಿಗೆ ಶುಭ, ಬಾಕಿ ಹಣ ಕೈ ಸೇರುವುದು, ಕೃಷಿ ಉತ್ಪನ್ನಕರಿಗೆ ಶುಭ.

ಕನ್ಯಾ: ಸಮಸ್ಯೆಗಳನ್ನು ಶಾಂತಿಯಿಂದ ಪರಿಹರಿಸಿಕೊಳ್ಳಿ, ದಿನಸಿ ವರ್ತಕರಿಗೆ ಶುಭ, ವೃತ್ತಿಯಲ್ಲಿ ವರ್ಗಾವಣೆ ಸಾಧ್ಯತೆ.

ತುಲಾ: ನಾಟ್ಯಗಾರರಿಗೆ ಶುಭ, ಸರ್ಕಾರಿ ನೌಕರರಿಗೆ ಕಾರ್ಯದೊತ್ತಡ, ಸ್ಥಿರಾಸ್ತಿಯನ್ನು ಹೊಂದುವ ಅವಕಾಶ.

ವೃಶ್ಚಿಕ: ನ್ಯಾಯವಾದಿಗಳಿಗೆ ಶುಭ, ಮಕ್ಕಳ ಅಗತ್ಯಕ್ಕಾಗಿ ಖರ್ಚು, ಅತಿಯಾದ ಶೀತ ಬಾಧೆ

ಧನಸ್ಸು: ಮಹಿಳೆಯರಿಗೆ ಶುಭ, ದೂರ ಪ್ರಯಾಣ, ಯುವಕರಿಗೆ ವೃತ್ತಿಯಲ್ಲಿ ಹಿನ್ನಡೆ

ಮಕರ: ಕೃಷಿಯಿಂದ ಲಾಭ, ಪಾಲುದಾರಿಕೆ ವ್ಯವಹಾರದಲ್ಲಿ ತೊಂದರೆ, ದಾಯಾದಿ ಕಲಹ

ಕುಂಭ: ಟೆಕ್ನಾಲಜಿ ಪರಿಣಿತರಿಗೆ ಲಾಭ, ಕೋಪ ಜಾಸ್ತಿ, ವ್ಯಾಪಾರ ವ್ಯವಹಾರಗಳಲ್ಲಿ ನಷ್ಟ.

ಮೀನ: ತಾಂತ್ರಿಕ ಪರಿಣಿತರಿಗೆ ಶುಭ, ದೈನಂದಿನ ಕೆಲಸಗಳಲ್ಲಿ ಯಶಸ್ಸು, ಅಪರಿಚಿತರ ಬಗ್ಗೆ ಎಚ್ಚರವಿರಲಿ.

Share This Article