ದಿನ ಭವಿಷ್ಯ 17-09-2025

Public TV
1 Min Read

ಪಂಚಾಂಗ
ರಾಹುಕಾಲ: 12:17 ರಿಂದ 1:49
ಗುಳಿಕಕಾಲ: 10:46 ರಿಂದ 12:17
ಯಮಗಂಡಕಾಲ: 7:44 ರಿಂದ 9:15

ವಾರ: ಬುಧವಾರ, ತಿಥಿ: ಏಕಾದಶಿ
ನಕ್ಷತ್ರ: ಪುನರ್ವಸು
ಶ್ರೀ ವಿಶ್ವಾವಸು ನಾಮ ಸಂವತ್ಸರ
ದಕ್ಷಿಣಾಯನ, ವರ್ಷ ಋತು
ಭಾದ್ರಪದ ಮಾಸ, ಕೃಷ್ಣ ಪಕ್ಷ

ಮೇಷ: ದ್ರವ್ಯ ಲಾಭ, ಬಂಧುಗಳ ಭೇಟಿ, ಸಾಮಾನ್ಯ ಸೌಖ್ಯಕ್ಕೆ ಧಕ್ಕೆ, ದಾಂಪತ್ಯದಲ್ಲಿ ಕಲಹ, ಶತ್ರು ಭಾದೆ, ಪರಸ್ಥಳವಾಸ.

ವೃಷಭ: ಚಂಚಲ ಮನಸ್ಸು, ಋಣಭಾದೆ, ಸಾಧಾರಣ ಪ್ರಗತಿ, ವಿಪರೀತ ವ್ಯಸನ, ಸ್ತ್ರೀಯರಿಗೆ ಲಾಭ.

ಮಿಥುನ: ನಾನಾ ರೀತಿಯ ಚಿಂತೆ, ಇತರರ ಮಾತಿಗೆ ಮರುಳಾಗಬೇಡಿ, ಮನ ಶಾಂತಿ, ರೋಗಭಾದೆ, ಪಿತ್ರಾರ್ಜಿತ ಆಸ್ತಿಯಿಂದ ಲಾಭ.

ಕಟಕ: ಯತ್ನ ಕಾರ್ಯಾನುಕೂಲ, ಅಧಿಕ ಕೋಪ, ಅನ್ಯ ಜನರಲ್ಲಿ ದ್ವೇಷ, ಕುಟುಂಬದಲ್ಲಿ ಅನರ್ಥ, ಋಣಭಾದೆ.

ಸಿಂಹ: ಪುಣ್ಯಕ್ಷೇತ್ರ ದರ್ಶನ, ಸುಖ ಭೋಜನ, ಕೃಷಿಯಲ್ಲಿ ಲಾಭ, ಬಾಕಿ ವಸೂಲಿ, ಕಾರ್ಯ ಸಾಧನೆಗಾಗಿ ತಿರುಗಾಟ, ಧರ್ಮಕಾರ್ಯಾಸಕ್ತಿ.

ಕನ್ಯಾ: ಶ್ರಮಕ್ಕೆ ತಕ್ಕ ಫಲ, ವಿರೋಧಿಗಳಿಂದ ತೊಂದರೆ, ಆರೋಗ್ಯದಲ್ಲಿ ಏರುಪೇರು, ಸಾರ್ವಜನಿಕ ಕ್ಷೇತ್ರದಲ್ಲಿ ಮುನ್ನಣೆ.

ತುಲಾ: ಮಾತಾಪಿತರಲ್ಲಿ ವಾತ್ಸಲ್ಯ, ವ್ಯವಹಾರದಲ್ಲಿ ಏರುಪೇರು, ಮನಕ್ಲೇಶ, ಸ್ವಲ್ಪ ಹಣ ಬಂದರೂ ಉಳಿಯುವುದಿಲ್ಲ.

ವೃಶ್ಚಿಕ: ವ್ಯರ್ಥ ಧನಹಾನಿ, ಶತ್ರು ಭಯ, ಇಲ್ಲಸಲ್ಲದ ತಕರಾರು, ಪರಸ್ಥಳವಾಸ, ಮಿತ್ರರಿಂದ ತೊಂದರೆ.

ಧನಸ್ಸು: ಹಿತ ಶತ್ರುಗಳಿಂದ ತೊಂದರೆ, ಯಾರನ್ನು ಹೆಚ್ಚಾಗಿ ನಂಬಬೇಡಿ, ಮನಸ್ಸಿನಲ್ಲಿ ಭಯ ಭೀತಿ, ಅಕಾಲ ಭೋಜನ.

ಮಕರ: ಅನ್ಯ ಜನರಲ್ಲಿ ವೈಮನಸ್ಸು, ಬಂಧುಗಳಲ್ಲಿ ನಿಷ್ಠುರ, ಅಶಾಂತಿ, ಮಾನಸಿಕ ನೋವು, ದೂರಾಲೋಚನೆ.

ಕುಂಭ: ಸಮಾಜದಲ್ಲಿ ಗೌರವ, ವಾಹನ ಯೋಗ, ಹಣಕಾಸಿನ ತೊಂದರೆ, ಕಾರ್ಯ ವಿಘಾತ, ಷೇರು ವ್ಯವಹಾರಗಳಲ್ಲಿ ಮೋಸ.

ಮೀನ: ಮಾಡುವ ಕೆಲಸದಲ್ಲಿ ವಿಘ್ನ, ಸ್ಥಳ ಬದಲಾವಣೆ, ದೇಹಾಲಸ್ಯ, ಪ್ರಿಯ ಜನರ ಭೇಟಿ, ಅಧಿಕ ಲಾಭ, ವಿದ್ಯಾಭ್ಯಾಸದಲ್ಲಿ ತೊಂದರೆ.

Share This Article