ದಿನ ಭವಿಷ್ಯ 17-09-2023

Public TV
1 Min Read

ರಾಹುಕಾಲ : 4:51ರಿಂದ 6:23
ಗುಳಿಕಕಾಲ : 3:20 ರಿಂದ 4:51
ಯಮಗಂಡಕಾಲ : 12:17 ರಿಂದ 1:49

ವಾರ : ಭಾನುವಾರ, ತಿಥಿ : ದ್ವಿತೀಯ
ನಕ್ಷತ್ರ : ಹಸ್ತಾ
ಶೋಭಕೃತ್ ನಾಮ ಸಂವತ್ಸರ,
ದಕ್ಷಿಣಾಯನ, ವರ್ಷ ಋತು,
ಭಾದ್ರಪದ ಮಾಸ, ಶುಕ್ಲ ಪಕ್ಷ,

ಮೇಷ: ಅನಾವಶ್ಯಕ ವಸ್ತುಗಳ ಖರೀದಿ, ವಿನಾಕಾರಣ ನಿಷ್ಠುರ, ಕೋಪ ಜಾಸ್ತಿ, ಅನಿರೀಕ್ಷಿತ ಧನ ಲಾಭ.

ವೃಷಭ: ಕುಟುಂಬದ ಹೊರೆ ಹೆಚ್ಚಾಗುವುದು, ಅನ್ಯರಲ್ಲಿ ವೈಮನಸ್ಯ, ಎಷ್ಟೇ ಹಣ ಬಂದರೂ ಸಾಕಾಗುವುದಿಲ್ಲ.

ಮಿಥುನ: ಅಪರಿಚಿತರಿಂದ ಕಲಹ, ಮಹಿಳೆಯರಿಗೆ ವಿಶೇಷ ಲಾಭ, ಅನಾರೋಗ್ಯ, ಅತಿಯಾದ ನಿದ್ರೆ

ಕಟಕ: ಉದ್ಯೋಗದಲ್ಲಿ ಬಡ್ತಿ, ಅನ್ಯರಿಗೆ ಉಪಕಾರ, ಋಣ ವಿಮೋಚನೆ, ಪತಿ-ಪತ್ನಿಯರಲ್ಲಿ ಪ್ರೀತಿ ಸಮಾಗಮ.

ಸಿಂಹ: ಮಾತಿಗೆ ಮರಳಾಗದಿರಿ, ತಾಳ್ಮೆಯಿಂದ ಇರಿ, ಸಮಾಜದಲ್ಲಿ ಉತ್ತಮ ಹೆಸರು, ಮನಶಾಂತಿ.

ಕನ್ಯಾ: ಬಾಕಿ ವಸೂಲಿ, ರಿಯಲ್ ಎಸ್ಟೇಟ್‌ನವರಿಗೆ ಲಾಭ, ಅಲೆದಾಟ, ನೀಚ ಜನರಿಂದ ತೊಂದರೆ.

ತುಲಾ: ಅನಗತ್ಯ ಖರ್ಚು, ದಾಯಾದಿ ಕಲಹ, ಕೆಲಸ ಕಾರ್ಯಗಳಲ್ಲಿ ತೊಂದರೆ, ಚೋರಾಗ್ನಿ ಭೀತಿ, ಪರಸ್ಥಳ ವಾಸ.

ವೃಶ್ಚಿಕ: ಸರ್ಕಾರಿ ಕೆಲಸ ಕಾರ್ಯಗಳಲ್ಲಿ ವಿಳಂಬ, ಸಾಲಬಾಧೆ, ಮನಸ್ಸಿಗೆ ಚಿಂತೆ, ಕೆಲಸಕ್ಕಾಗಿ ತಿರುಗಾಟ, ಬಂಧುಗಳಲ್ಲಿ ವೈರತ್ವ.

ಧನಸ್ಸು: ಯತ್ನ ಕಾರ್ಯಸಿದ್ಧಿ, ಧರ್ಮಕಾರ್ಯ, ಉದ್ಯೋಗದಲ್ಲಿ ಬಡ್ತಿ, ಮನಶಾಂತಿ, ಹಣಕಾಸು ಒದಗಿ ಬರಲಿದೆ.

ಮಕರ: ಕುಟುಂಬ ಸದಸ್ಯರ ಸಹಾಯ, ಸುಖ ಭೋಜನ, ಸಂಪಾದನೆಯನ್ನ ಇತರರಿಗೆ ದಾನ ಮಾಡುವಿರಿ.

ಕುಂಭ: ರಾಜಕೀಯ ಕ್ಷೇತ್ರದಲ್ಲಿ ಗೊಂದಲ, ಭೂ ಲಾಭ, ವಾಹನ ಖರೀದಿ, ಮಾತನಾಡುವಾಗ ಎಚ್ಚರ, ಆರೋಗ್ಯದಲ್ಲಿ ಸಮಸ್ಯೆ.

ಮೀನ: ವಯುಕ್ತಿಕ ವಿಚಾರಗಳತ್ತ ಗಮನ ಕೊಡಿ, ತೀರ್ಥಯಾತ್ರೆ, ಮಕ್ಕಳಲ್ಲಿ ಪ್ರೀತಿ, ಹಿತನುಡಿ, ಪರಸ್ತ್ರಯಿಂದ ಧನ ಲಾಭ.

Web Stories

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್