ಶ್ರೀ ವಿಶ್ವಾವಸುನಾಮ ಸಂವತ್ಸರ,
ದಕ್ಷಿಣಾಯಣ, ಗ್ರೀಷ್ಮ ಋತು,
ಆಷಾಢ ಮಾಸ, ಕೃಷ್ಣಪಕ್ಷ,
ಸಪ್ತಮಿ, ಗುರುವಾರ,
ರೇವತಿ ನಕ್ಷತ್ರ
ರಾಹುಕಾಲ – 02:05 ರಿಂದ 03:41
ಗುಳಿಕಕಾಲ – 09:17 ರಿಂದ 10:53
ಯಮಗಂಡಕಾಲ – 06:06 ರಿಂದ 07:41
ಮೇಷ: ಋಣಬಾಧೆಗಳಿಂದ ಮುಕ್ತಿ, ಆರೋಗ್ಯ ಚೇತರಿಕೆ, ಸೇವಕರಿಂದ ನಷ್ಟ, ಉದ್ಯೋಗ ನಷ್ಟ.
ವೃಷಭ: ಗರ್ಭ ದೋಷಗಳು, ನರದೌರ್ಬಲ್ಯ, ಆರ್ಥಿಕ ಹಿನ್ನಡೆ, ಭಾವನೆಗಳಿಗೆ ಪೆಟ್ಟು.
ಮಿಥುನ: ವ್ಯಾಪಾರ ವ್ಯವಹಾರದಲ್ಲಿ ಹಿನ್ನಡೆ, ಅನಾರೋಗ್ಯಗಳು, ವಿದ್ಯಾಭ್ಯಾಸದಲ್ಲಿ ತೊಡಕು, ದೂರ ಪ್ರಯಾಣ
ಕಟಕ: ಅಧಿಕ ನಷ್ಟದಿಂದ ತಪ್ಪಿಸಿ ಕೊಳ್ಳುವಿರಿ, ಸರ್ಕಾರಿ ಅಧಿಕಾರಿಗಳಿಂದ ಅನುಕೂಲ, ಕುಟುಂಬದಿಂದ ಸಹಕಾರ, ಆರ್ಥಿಕವಾಗಿ ಅಲ್ಪ ಚೇತರಿಕೆ
ಸಿಂಹ: ಲಾಭದ ಪ್ರಮಾಣ ಕುಂಠಿತ, ಆರ್ಥಿಕ ಹಿನ್ನಡೆಗಳು, ಧೈರ್ಯದಿಂದ ಕಾರ್ಯಜಯ, ಮಿತ್ರರು ದೂರ
ಕನ್ಯಾ: ಅವಕಾಶ ವಂಚಿತರಾಗುವಿರಿ, ಉದ್ಯೋಗದಲ್ಲಿ ಹಿನ್ನಡೆ, ನಷ್ಟಗಳು ಜಾಸ್ತಿ, ಎದುರಾಳಿಗಳಿಂದ ಸಮಸ್ಯೆ
ತುಲಾ: ಪ್ರಯಾಣದಲ್ಲಿ ಅಡೆತಡೆ, ಅನಿರೀಕ್ಷಿತ ಧನಾಗಮನ ನಿರೀಕ್ಷೆ, ಮಿತ್ರರೊಂದಿಗೆ ಮನಸ್ತಾಪ, ತಂದೆಯಿಂದ ನಷ್ಟ
ವೃಶ್ಚಿಕ: ದಾಂಪತ್ಯದಲ್ಲಿ ಸಮಸ್ಯೆ, ಆಪತ್ತಿನಿಂದ ಪಾರಾಗುವಿರಿ, ಆಸೆ ಆಕಾಂಕ್ಷೆಗಳಿಗೆ ವಿಘ್ನ, ಸರ್ಕಾರಿ ಅಧಿಕಾರಿಗಳಿಂದ ಸಹಕಾರ
ಧನಸ್ಸು: ದಾಂಪತ್ಯ ಸೌಖ್ಯದಿಂದ ಅಂತರ, ಪಾಲುದಾರಿಕೆಯಲ್ಲಿ ಸಮಸ್ಯೆ, ಸಾಲದ ಚಿಂತೆ, ಅನಾರೋಗ್ಯದ ಆತಂಕ
ಮಕರ: ಪ್ರೀತಿ ಪ್ರೇಮದ ಬಗ್ಗೆ ಆಸಕ್ತಿ, ಸಾಲಭಾದೆ ಶತ್ರು ಕಾಟಗಳಿಂದ ಮುಕ್ತಿ, ಆರೋಗ್ಯದಲ್ಲಿ ಚೇತರಿಕೆ, ಸೋಲು ನಷ್ಟ ನಿರಾಸೆಯ ಚಿಂತೆ
ಕುಂಭ: ಬಾಲಗ್ರಹ ದೋಷಗಳು, ಮಕ್ಕಳ ಭವಿಷ್ಯದ ಚಿಂತೆ, ಸಂಗಾತಿಯಿಂದ ಅನುಕೂಲ, ಪ್ರೀತಿ ಪ್ರೇಮದಲ್ಲಿ ಹಿನ್ನಡೆ
ಮೀನ: ಸ್ಪರ್ಧಾತ್ಮಕ ಕಾರ್ಯದಲ್ಲಿ ಹಿನ್ನಡೆ, ಬರವಣಿಗೆಯಲ್ಲಿ ವ್ಯತ್ಯಾಸ, ಆರ್ಥಿಕ ಚಿಂತೆ, ವಿದ್ಯಾಭ್ಯಾಸದಲ್ಲಿ ತೊಡಕು