ದಿನ ಭವಿಷ್ಯ 17-05-2019

Public TV
1 Min Read

ಪಂಚಾಂಗ

ಶ್ರೀ ವಿಕಾರಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ವಸಂತ ಋತು, ವೈಶಾಖ ಮಾಸ,
ಶುಕ್ಲ ಪಕ್ಷ, ತ್ರಯೋದಶಿ,
ಶುಕ್ರವಾರ, ಸ್ವಾತಿ ನಕ್ಷತ್ರ

ರಾಹುಕಾಲ: ಬೆಳಗ್ಗೆ 10:45 ರಿಂದ12:20
ಗುಳಿಕಕಾಲ: ಬೆಳಗ್ಗೆ 7:35 ರಿಂದ 9:10
ಯಮಗಂಡಕಾಲ: ಬೆಳಗ್ಗೆ 3:30 ರಿಂದ 5:05

ಮೇಷ: ಕೋರ್ಟ್ ಕೇಸ್‍ಗಳಲ್ಲಿ ಜಯ, ಮನೋರೋಗ, ದುಗುಡ, ಆತಂಕ,ಸರ್ಕಾರಿ ಕೆಲಸಗಳಲ್ಲಿ ಜಯ.

ವೃಷಭ: ಸಾಲಭಾದೆ,ಅವಮಾನ, ಸಾಲ ಮಾಡುವ ಬಗ್ಗೆ ಯೋಚನೆ, ಮಕ್ಕಳ ಭವಿಷ್ಯದ ಚಿಂತೆ.

ಮಿಥುನ: ಮಕ್ಕಳಿಂದ ಲಾಭ, ಹೂಡಿಕೆಯಿಂದ ಮೋಸ ಸಂಭವ, ದುಶ್ಚಟಗಳತ್ತ ಚಿತ್ತ.

ಕಟಕ: ಹೊಸ ವಸ್ತು ಖರೀದಿಸುವ ಆಸೆ, ಆತುರ, ಮೊಂಡುತನ, ಬಂಧು ಮಿತ್ರರೊಂದಿಗೆ ಮನಸ್ತಾಪ.

ಸಿಂಹ: ಆರ್ಥಿಕ ಸಂಕಷ್ಟ ಸಾಧ್ಯತೆ, ವ್ಯಾಪಾರದಲ್ಲಿ ಹಣಕಾಸಿನ ಸಮಸ್ಯೆ, ಮಾತಿನಮೇಲೆ ಹಿಡಿತ ಇರಲಿ.

ಕನ್ಯಾ: ಆರೋಗ್ಯದಲ್ಲಿ ಏರುಪೇರು, ಅಸ್ಥಿರತೆಯ ಭಯ, ಮಾತಿನಿಂದ ಜಗಳಗಳು.

ತುಲಾ: ಉದ್ಯೋಗ ಸ್ಥಳದಲ್ಲಿ ಜಗಳ, ಹೊಸ ವಸ್ತು ಖರೀದಿ ಬಗ್ಗೆ ಮಾತು, ಮಕ್ಕಳ ವಿವಾಹದ ಬಗ್ಗೆ ಚಿಂತೆ.

ವೃಶ್ಚಿಕ: ನೆರೆಹೊರೆಯವರೊಂದಿಗೆ ಕಿರಿಕಿರಿ, ಸಾಲಗಾರರಿಂದ ನಿಂದನೆ, ಜೀವನದ ಬಗ್ಗೆ ನಿರುತ್ಸಾಹ.

ಧನಸ್ಸು: ಮಕ್ಕಳ ಪ್ರೀತಿ ಪ್ರೇಮದ ಬಗ್ಗೆ ಎಚ್ಚರ, ಭಾವನೆಗಳಿಗೆ ಧಕ್ಕೆ, ಆರ್ಥಿಕ ಸಂಕಷ್ಟ ಹೆಚ್ಚು.

ಮಕರ: ವಿಜ್ಞಾನ ವಿದ್ಯಾರ್ಥಿಗಳಿಗೆ ಅವಕಾಶ ಹೆಚ್ಚು, ಸಂಗಾತಿಯ ನಡವಳಿಕೆಯಿಂದ ಬೇಸರ, ಮಿತ್ರರಿಂದ ಅನುಕೂಲ.

ಕುಂಭ: ಉದ್ಯೋಗದಲ್ಲಿ ಶತ್ರು ಕಾಟ, ಪ್ರಯಾಣದಲ್ಲಿ ಕಳವು, ವಿದೇಶದಲ್ಲಿ ಉದ್ಯೋಗ ಪ್ರಾಪ್ತಿ.

ಮೀನ: ಪ್ರೀತಿ ಪ್ರೇಮಕ್ಕೆ ತೊಡಕು, ಪ್ರಯಾಣ ರದ್ದು, ಹೂಡಿಕೆಯಿಂದ ನಷ್ಟ.

Share This Article
Leave a Comment

Leave a Reply

Your email address will not be published. Required fields are marked *