ದಿನ ಭವಿಷ್ಯ: 17-04-2024

Public TV
1 Min Read

ಪಂಚಾಂಗ
ವಾರ: ಬುಧವಾರ, ತಿಥಿ: ನವಮಿ
ನಕ್ಷತ್ರ: ಆಶ್ಲೇಷ
ಶ್ರೀ ಕ್ರೋಧಿ ನಾಮ ಸಂವತ್ಸರ,
ಉತ್ತರಾಯಣ, ವಸಂತ ಋತು,
ಚೈತ್ರ ಮಾಸ, ಶುಕ್ಲ ಪಕ್ಷ,

ರಾಹುಕಾಲ: 12:22 ರಿಂದ 1:56
ಗುಳಿಕಕಾಲ: 10:49 ರಿಂದ 12:22
ಯಮಗಂಡಕಾಲ: 7:43 ರಿಂದ 9:16

ಮೇಷ: ಅನಾವಶ್ಯಕ ಖರ್ಚುಗಳ ಬಗ್ಗೆ ಎಚ್ಚರ, ಅಲ್ಪ ಕಾರ್ಯ ಸಿದ್ದಿ, ಇತರರ ಮಾತಿಗೆ ಮರುಳಾಗದಿರಿ, ಮಕ್ಕಳಿಂದ ನೋವು.

ವೃಷಭ: ಚಂಚಲ ಮನಸ್ಸು, ತಾಳ್ಮೆಯಿಂದ ಇರಿ, ಅನಾರೋಗ್ಯ, ಅಲ್ಪ ಆದಾಯ ಅಧಿಕ ಖರ್ಚು, ಕುಟುಂಬದಲ್ಲಿ ಕಲಹ.

ಮಿಥುನ: ಧಾರ್ಮಿಕ ಕಾರ್ಯಗಳಿಗೆ ಒಲವು, ಪರಸ್ಥಳವಾಸ, ವಿದ್ಯಾಭ್ಯಾಸದಲ್ಲಿ ಹಿನ್ನಡೆ, ವಿಪರೀತ ಹಣವ್ಯಯ, ಪ್ರೇಮಿಗಳಿಗೆ ತೊಂದರೆ, ಮನೋವ್ಯಥೆ.

ಕಟಕ: ವಿದೇಶ ವ್ಯವಹಾರಗಳಿಂದ ಅಲ್ಪ ಲಾಭ, ಅಧಿಕ ಕೆಲಸದಿಂದ ವಿಶ್ರಾಂತಿ, ಉದ್ಯೋಗದಲ್ಲಿ ತೊಂದರೆ, ವಸ್ತ್ರ ವ್ಯಾಪಾರಿಗಳಿಗೆ ಲಾಭ.

ಸಿಂಹ: ಯತ್ನ ಕಾರ್ಯಗಳಲ್ಲಿ ವಿಳಂಬ, ಕೃಷಿಯಲ್ಲಿ ನಷ್ಟ, ರಿಯಲ್ ಎಸ್ಟೇಟ್‌ನವರಿಗೆ ಲಾಭ, ಉದ್ಯೋಗದಲ್ಲಿ ಪ್ರಗತಿ.

ಕನ್ಯಾ: ಬಂಧು ಮಿತ್ರರ ಭೇಟಿ, ಸುಖ ಭೋಜನ, ಯಾರನ್ನು ಹೆಚ್ಚಾಗಿ ನಂಬಬೇಡಿ, ಅಶಾಂತಿ, ಶತ್ರು ಭಾದೆ.

ತುಲಾ: ಮಿತ್ರರಿಂದ ವಂಚನೆ, ಯತ್ನ ಕಾರ್ಯಗಳಲ್ಲಿ ಅಡೆತಡೆ, ಮನಕ್ಲೇಶ, ಚೋರ ಭಯ, ಅಧಿಕ ಕೋಪ, ಸ್ತ್ರೀ ಸೌಖ್ಯ.

ವೃಶ್ಚಿಕ: ಹಿರಿಯರ ಮಾತಿಗೆ ಮನ್ನಣೆ, ದಾಂಪತ್ಯದಲ್ಲಿ ವಿರಸ, ಆಂತರಿಕ ಕಲಹ, ದೂರ ಪ್ರಯಾಣ, ಅಲ್ಪ ಕಾರ್ಯ ಸಿದ್ದಿ.

ಧನಸ್ಸು: ಪರಸ್ತ್ರೀಯಿಂದ ತೊಂದರೆ, ಉದರಭಾದೆ, ಪ್ರಿಯ ಜನರ ಭೇಟಿ, ವ್ಯವಹಾರದಲ್ಲಿ ದೃಷ್ಟಿ ದೋಷ, ಶತ್ರುಭಾದೆ.

ಮಕರ: ಪುಣ್ಯಕ್ಷೇತ್ರ ದರ್ಶನ, ಅತಿ ಬುದ್ಧಿವಂತಿಕೆ, ಸಾಲಭಾದೆ, ಅಮೂಲ್ಯ ವಸ್ತುಗಳನ್ನು ಕಳೆದುಕೊಳ್ಳುವಿರಿ.

ಕುಂಭ: ರಾಜ ಸನ್ಮಾನ, ವಾಹನ ಖರೀದಿ, ಸ್ಥಿರಸ್ತಿ ಪ್ರಾಪ್ತಿ, ಶತ್ರುಗಳ ನಾಶ, ಸಲ್ಲದ ಅಪವಾದ, ಸುಖ ಭೋಜನ.

ಮೀನ: ಕುಟುಂಬ ಸೌಖ್ಯ, ಹಣಕಾಸಿನ ಪರಿಸ್ಥಿತಿ ಉತ್ತಮ, ಪ್ರತಿಷ್ಠಿತ ಜನರ ಪರಿಚಯ, ಬಾಕಿ ವಸೂಲಿ, ವಿವಾಹ ಯೋಗ.

Share This Article