ದಿನ ಭವಿಷ್ಯ 18-03-2023

Public TV
1 Min Read

ಶನಿವಾರ
ಸಂವತ್ಸರ – ಶುಭಕೃತ್
ಋತು – ಶಿಶಿರ
ಅಯನ – ಉತ್ತರಾಯಣ
ಮಾಸ – ಫಾಲ್ಗುಣ
ಪಕ್ಷ – ಕೃಷ್ಣ
ತಿಥಿ – ಏಕಾದಶೀ
ನಕ್ಷತ್ರ – ಶ್ರವಣ

ರಾಹುಕಾಲ – ಬೆಳಗ್ಗೆ 09:26 ರಿಂದ 10:57 ವರೆಗೆ
ಗುಳಿಕಕಾಲ – ಬೆಳಗ್ಗೆ 06:25 ರಿಂದ 07:56 ವರೆಗೆ
ಯಮಗಂಡಕಾಲ – ಮಧ್ಯಾಹ್ನ 01:58 ರಿಂದ 03:28 ವರೆಗೆ

ಮೇಷ: ದಾಂಪತ್ಯದಲ್ಲಿ ವಿರಸ, ಮಕ್ಕಳಿಗೆ ಉದ್ಯೋಗ ಪ್ರಾಪ್ತಿ, ಮಹಿಳೆಯರಿಗೆ ಶುಭ

ವೃಷಭ: ಹಣಕಾಸಿನ ಅಡೆತಡೆಗಳ ನಿವಾರಣೆ, ವಾಕ್ಚಾತುರ್ಯದಿಂದ ಗೆಲುವು, ಧಾರ್ಮಿಕ ಕಾರ್ಯಗಳಿಗೆ ಚಾಲನೆ

ಮಿಥುನ: ಸರ್ಕಾರಿ ಕೆಲಸಗಳಲ್ಲಿ ಏರಿಳಿತ, ವಿವಾಹ ಕಾರ್ಯ ಜರುಗಲಿದೆ, ಪಾಲುದಾರಿಕೆಯಲ್ಲಿ ಗಳಿಕೆ

ಕರ್ಕಾಟಕ: ವಿವಾಹಕ್ಕೆ ಅಡ್ಡಿ, ಸೇವಾನಿರತ ವೃತ್ತಿಯಲ್ಲಿ ಜನಪ್ರಿಯತೆ, ವಾಣಿಜ್ಯ ಉದ್ಯೋಗಸ್ಥರಿಗೆ ಆತಂಕ

ಸಿಂಹ: ಅಧಿಕಾರಿಗಳಿಂದ ಪ್ರಶಂಸೆ, ಪುಣ್ಯಕ್ಷೇತ್ರ ದರ್ಶನ,ಹಿತಶತ್ರುಗಳ ಬಾಧೆ, ಸ್ವಲ್ಪ ಹಣ ಬಂದರೂ ಉಳಿಯುವುದಿಲ್ಲ

ಕನ್ಯಾ: ತಂಪು ಪಾನೀಯಗಳಿಂದ ಅನಾರೋಗ್ಯ, ಅವಿವಾಹಿತರಿಗೆ ವಿವಾಹಯೋಗ ಮಾನಸಿಕ ನೆಮ್ಮದಿ ,

ತುಲಾ: ಯಂತ್ರೋಪಕರಣ ವ್ಯಾಪಾರಸ್ಥರಿಗೆ ಶುಭ, ಲೆಕ್ಕ ಪರೀಕ್ಷಕರಿಗೆ ಅಶುಭ, ವಿದ್ಯಾಭ್ಯಾಸದ ಕಡೆ ಗಮನವಿರಲಿ

ವೃಶ್ಚಿಕ: ಗೃಹಬಳಕೆವಸ್ತು ಮಾರಾಟಸ್ಥರಿಗೆ ಲಾಭ, ಪಿತ್ರಾರ್ಜಿತ ಆಸ್ತಿ ಲಭ್ಯ, ಆಭರಣಗಳ ಕಸುರಿ ಕಲೆಗಾರರಿಗೆ ಬೇಡಿಕೆ

ಧನಸ್ಸು : ಅಪರಿಚಿತರ ಬಗ್ಗೆ ಎಚ್ಚರ, ಮಗನಿಂದ ಶುಭವಾರ್ತೆ, ವೈರಿಗಳಿಂದ ದೂರವಿರಿ

ಮಕರ: ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ, ಸ್ವಸ್ಥ ಆರೋಗ್ಯ, ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು

ಕುಂಭ: ಸುಖ ಭೋಜನ, ಅನಗತ್ಯ ತಿರುಗಾಟ, ಕುಟುಂಬದಲ್ಲಿ ಸೌಖ್ಯ

ಮೀನ: ರಾಜಕೀಯದವರಿಗೆ ಉನ್ನತ ಸ್ಥಾನ, ವಾಣಿಜ್ಯ ವ್ಯವಹಾರದಲ್ಲಿ ಯಶಸ್ಸು, ಅಧಿಕಾರಿಗಳೊಂದಿಗೆ ವಾದ

Share This Article
Leave a Comment

Leave a Reply

Your email address will not be published. Required fields are marked *