ದಿನ ಭವಿಷ್ಯ 16-12-2025

1 Min Read

ವಾರ : ಮಂಗಳವಾರ, ತಿಥಿ : ದ್ವಾದಶಿ, ನಕ್ಷತ್ರ : ಸ್ವಾತಿ
ಶ್ರೀ ವಿಶ್ವಾವಸು ನಾಮ ಸಂವತ್ಸರ
ದಕ್ಷಿಣಾಯನ, ಹೇಮಂತ ಋತು
ಮಾರ್ಗಶಿರ ಮಾಸ, ಕೃಷ್ಣ ಪಕ್ಷ

ರಾಹುಕಾಲ – 3:10 ರಿಂದ 4:36
ಗುಳಿಕಕಾಲ – 12.19 ರಿಂದ 1:44
ಯಮಗಂಡಕಾಲ – 9:24 ರಿಂದ 10:53

ಮೇಷ: ಈ ದಿನ ಮಾನಸಿಕ ನೆಮ್ಮದಿ, ಸ್ತ್ರೀಯರಿಗೆ ಶುಭ, ವಿವಾದಗಳಿಗೆ ಅವಕಾಶ ಕೊಡಬೇಡಿ, ಶೀಘ್ರದಲ್ಲಿ ಸಂತಸ ಸುದ್ದಿ ಕೇಳುವಿರಿ.

ವೃಷಭ: ಈ ದಿನ ಶ್ರಮಕ್ಕೆ ತಕ್ಕ ಫಲ, ಆಲಸ್ಯ ಮನೋಭಾವ ಕಾರ್ಯಸಾಧನೆ, ಶತ್ರು ಭಾದೆ, ಪುಣ್ಯಕ್ಷೇತ್ರ ದರ್ಶನ, ಉದ್ಯೋಗದಲ್ಲಿ ಬಡ್ತಿ.

ಮಿಥುನ: ಈ ದಿನ ಭೂಲಾಭ, ದೇವತಾ ಕಾರ್ಯಗಳಲ್ಲಿ ಭಾಗಿ, ಅನಾರೋಗ್ಯ, ಶತ್ರುಗಳ ಜಾಲಕ್ಕೆ ಬಿಳುವಿರಿ

ಕಟಕ: ಉದ್ಯೋಗದಲ್ಲಿ ಅಭಿವೃದ್ಧಿ, ವಿರೋಧಿಗಳಿಂದ ತೊಂದರೆ, ವಿಪರೀತ ವ್ಯಸನ, ಸಾಲಬಾಧೆ, ಪರರ ಕಷ್ಟದಲ್ಲಿ ಭಾಗಿಯಾಗುವಿರಿ.

ಸಿಂಹ: ಈ ದಿನ ಸೇವಕರಿಂದ ಸಹಾಯ, ಸ್ವಲ್ಪ ಹಣ ಬಂದರೂ ಉಳಿಯುವುದಿಲ್ಲ, ಶತ್ರ ಭಾದೆ, ರಾಜಕೀಯ ಕ್ಷೇತ್ರದಲ್ಲಿ ಗೊಂದಲ.

ಕನ್ಯಾ: ಈ ದಿನ ದ್ರವ್ಯ ಲಾಭ, ನಿರೀಕ್ಷಿತ ಆದಾಯ, ತಾಯಿಯಿಂದ ಬೋಧನೆ, ಭಾಗ್ಯ ವೃದ್ಧಿ, ಇತರರ ಭಾವನೆಗೆ ಸ್ಪಂದಿಸುವಿರಿ.

ತುಲಾ: ಅಲ್ಪ ಕಾರ್ಯಸಿದ್ಧಿ, ವೈಮನಸ್ಸು, ಯತ್ನ ಕಾರ್ಯಗಳಲ್ಲಿ ವಿಘ್ನ, ಮನೋವ್ಯಥೆ, ತೀರ್ಥಯಾತ್ರೆ ದರ್ಶನ.

ವೃಶ್ಚಿಕ: ಈ ದಿನ ನಂಬಿಕೆ ದ್ರೋಹ, ವ್ಯಾಪಾರ ವ್ಯವಹಾರಗಳಲ್ಲಿ ಸುಗಮ, ಮನಶಾಂತಿ, ಸ್ವಯಂಕೃತ ಅಪರಾಧ.

ಧನಸ್ಸು: ಈ ದಿನ ಧನ ಲಾಭ, ಕೃಷಿಯಲ್ಲಿ ಲಾಭ, ನೂತನ ಕಟ್ಟಡ ಪ್ರಾರಂಭ, ಯತ್ನ ಕಾರ್ಯ ಜಯ, ಉದ್ಯೋಗದಲ್ಲಿ ಬಡ್ತಿ.

ಮಕರ: ಈ ದಿನ ಮಾಂಗಲ್ಯ ಯೋಗ, ಅಧಿಕ ಕೋಪ, ನಿಂತು ಹೋಗಿರುವ ಕೆಲಸ ಆರಂಭ, ಆರೋಗ್ಯದಲ್ಲಿ ವ್ಯತ್ಯಾಸ.

ಕುಂಭ: ಈ ದಿನ ಕೆಲಸದಲ್ಲಿ ಅಧಿಕ ಒತ್ತಡ, ಚಂಚಲ ಮನಸ್ಸು, ಪರಸ್ಥಳವಾಸ, ಶ್ರಮಕ್ಕೆ ತಕ್ಕ ಫಲ, ಆರ್ಥಿಕ ಪರಿಸ್ಥಿತಿ ಉತ್ತಮ.

ಮೀನ: ಈ ದಿನ ಅಪವಾದಗಳಿಂದ ಮುಕ್ತಿ, ವೈರಿಗಳಿಂದ ದೂರವಿರಿ, ವಾಹನ ರಿಪೇರಿ, ಹಣಕಾಸು ವಿಚಾರದಲ್ಲಿ ತಗಾದೆ, ಕೊಟ್ಟ ಹಣ ವಾಪಸ್ಸು ನೀಡುವುದಿಲ್ಲ.

Share This Article