ದಿನ ಭವಿಷ್ಯ 16-07-2025

Public TV
1 Min Read

ರಾಹುಕಾಲ : 12:29 ರಿಂದ 2:05
ಗುಳಿಕಕಾಲ : 10:53 ರಿಂದ 12:29
ಯಮಗಂಡಕಾಲ : 7:41 ರಿಂದ 9:17

ವಾರ : ಬುಧವಾರ, ತಿಥಿ : ಷಷ್ಠಿ, ನಕ್ಷತ್ರ : ಉತ್ತರಭಾದ್ರ.
ಶ್ರೀ ವಿಶ್ವಾವಸುನಾಮ ಸಂವತ್ಸರ
ದಕ್ಷಿಣಾಯನ, ಗ್ರೀಷ್ಮ ಋತು
ಆಷಾಡ ಮಾಸ, ಕೃಷ್ಣ ಪಕ್ಷ

ಮೇಷ: ವಾದ ವಿವಾದಗಳಲ್ಲಿ ಸಿಲುಕಬೇಡಿ, ಬಡ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು, ಬಂಧುಗಳ ಆಗಮನ, ಬೆಳೆಬಾಳುವ ವಸ್ತುಗಳ ಖರೀದಿ.

ವೃಷಭ: ದೂರ ಪ್ರಯಾಣ, ಪ್ರಭಾವಿ ವ್ಯಕ್ತಿಗಳ ಭೇಟಿ, ನಿರುದ್ಯೋಗಿಗಳಿಗೆ ಉದ್ಯೋಗ ಅವಕಾಶ, ಕೃಷಿಯಲ್ಲಿ ಸಾಧಾರಣ ಲಾಭ.

ಮಿಥುನ: ಈ ದಿನ ದಂಪತಿಗಳಲ್ಲಿ ಸಾಮರಸ್ಯ, ಗೊಂದಲಗಳಿಂದ ಆದಷ್ಟು ದೂರವಿರಿ, ಅತಿಯಾದ ತಿರುಗಾಟ, ದೈನಂದಿನ ಕೆಲಸಗಳಲ್ಲಿ ಉತ್ಸಾಹ.

ಕಟಕ: ಈ ದಿನ ದ್ರವ್ಯ ಲಾಭ, ಇಷ್ಟಾರ್ಥ ಸಿದ್ದಿ, ಧಾನ ಧರ್ಮದಲ್ಲಿ ಆಸಕ್ತಿ, ಕುಟುಂಬ ಸೌಖ್ಯ, ವಿದೇಶ ಪ್ರಯಾಣ, ಶತ್ರುಭಾದೆ ಎಚ್ಚರದಿಂದಿರಿ.

ಸಿಂಹ: ಈ ದಿನ ಕಾರ್ಯಕ್ಷೇತ್ರದಲ್ಲಿ ಒತ್ತಡ, ಅವಾಚ್ಯ ಶಬ್ದಗಳಿಂದ ನಿಂದನೆ, ಸ್ವಂತ ಉದ್ಯಮಿಗಳಿಗೆ ಲಾಭ, ಪುಣ್ಯಕ್ಷೇತ್ರ ದರ್ಶನ.

ಕನ್ಯಾ: ಈ ದಿನ ವಾಹನ ಯೋಗ, ಪ್ರೀತಿ ಪಾತ್ರರೊಬ್ಬರ ಆಗಮನ, ಶರೀರದಲ್ಲಿ ಆಲಸ್ಯ, ಆತಂಕ, ಸರ್ಕಾರಿ ಕೆಲಸಕಾರ್ಯಗಳಲ್ಲಿ ಭಾಗಿ.

ತುಲಾ: ಈ ದಿನ ಮಕ್ಕಳಿಗಾಗಿ ಹಣವ್ಯಯ, ಆಕಸ್ಮಿಕ ಧನ ನಷ್ಟ , ಅಕಾಲ ಭೋಜನ, ಕಾರ್ಯ ವಿಕಲ್ಪ, ಶೀತ ಸಂಬಂಧ ರೋಗಗಳು, ಅನಾರೋಗ್ಯ.

ವೃಶ್ಚಿಕ: ಈ ದಿನ ಅತಿಯಾದ ಭಯ, ಮನಕ್ಲೇಶ, ಹಿತ ಶತ್ರುಗಳಿಂದ ತೊಂದರೆ ಎಚ್ಚರ, ಸಾಲಭಾದೆ, ಕೋಪ ಜಾಸ್ತಿ

ಧನಸ್ಸು: ಈ ದಿನ ಧನ ಲಾಭ, ಮಾತಿನ ಚಕಮಕಿ, ನಾನಾ ವಿಚಾರಗಳಲ್ಲಿ ಆಸಕ್ತಿ, ನೆಮ್ಮದಿ ಇಲ್ಲದ ಜೀವನ.

ಮಕರ: ಈ ದಿನ ಪರರಿಂದ ತೊಂದರೆ, ಉನ್ನತ ಸ್ಥಾನಮಾನ, ತಿರುಗಾಟ, ದ್ರವ್ಯ ಲಾಭ, ಟ್ರಾವೆಲ್ಸ್ನವರಿಗೆ ನಷ್ಟ, ಋಣಭಾದೆ.

ಕುಂಭ: ನ್ಯಾಯಾಲಯದ ಕೆಲಸದಲ್ಲಿ ವಿಘ್ನ, ಸುಖ ಭೋಜನ, ಶತ್ರು ಭಾದೆ, ಸ್ತ್ರೀಯರಿಗೆ ಶುಭ, ಚಂಚಲ ಮನಸ್ಸು.

ಮೀನ: ಪತಿ ಪತ್ನಿಯರಲ್ಲಿ ಪ್ರೀತಿ ವಾತ್ಸಲ್ಯ, ಅನಿರೀಕ್ಷಿತ ಖರ್ಚು, ಸಲ್ಲದ ಅಪವಾದ, ವಿವಾಹ ಮಂಗಳ ಕಾರ್ಯಗಳಲ್ಲಿ ಭಾಗಿ.

Share This Article