ದಿನ ಭವಿಷ್ಯ: 16-07-2023

By
1 Min Read

ಪಂಚಾಂಗ:
ಸಂವತ್ಸರ : ಶೋಭಕೃತ್, ಋತು : ಗ್ರೀಷ್ಮ
ಅಯನ : ದಕ್ಷಿಣಾಯನ, ಮಾಸ : ಆಷಾಢ
ಪಕ್ಷ : ಕೃಷ್ಣ, ತಿಥಿ : ಚತುರ್ದಶಿ
ನಕ್ಷತ್ರ : ಆದ್ರ್ರ
ರಾಹುಕಾಲ : 5 : 14 – 6 : 50
ಗುಳಿಕಕಾಲ : 3 : 37 – 5 : 14
ಯಮಗಂಡಕಾಲ : 12 : 25 – 2 : 01

ಮೇಷ: ಬಂಧುಗಳಿಂದ ಹಣವ್ಯಯ, ಕೋಪವನ್ನು ನಿಯಂತ್ರಣದಲ್ಲಿಡಿ, ಪ್ರೇಮಿಗಳಿಗೆ ಶುಭ.

ವೃಷಭ: ಉದ್ಯೋಗ ಬಿಡುವ ಯೋಚನೆ, ಸಂತೋಷ ಸಮಾರಂಭಗಳಲ್ಲಿ ಭಾಗಿ, ಮನಸ್ಸಿನಲ್ಲಿ ನಾನಾ ಚಿಂತೆ.

ಮಿಥುನ: ಅಜೀರ್ಣ ಸಮಸ್ಯೆ, ಅಧಿಕಾರಿಗಳಿಂದ ಸಹಕಾರ, ಹಣ್ಣಿನ ವ್ಯಾಪಾರಸ್ಥರಿಗೆ ಲಾಭ ವೃದ್ಧಿ.

ಕರ್ಕಾಟಕ: ಶತ್ರುಗಳಿಂದ ಹಿಂಸೆ, ಸಮಾಜ ಸೇವೆಯನ್ನು ಮಾಡುವವರಿಗೆ ಶುಭ, ಕುಟುಂಬದಲ್ಲಿನ ಭಿನ್ನಾಭಿಪ್ರಾಯಗಳು ದೂರ.

ಸಿಂಹ: ಬೆಳ್ಳಿ ಅಲಂಕಾರಿಕ ವಸ್ತುಗಳ ತಯಾರಿಕರಿಗೆ ಶುಭ, ಸಂಗಾತಿಯಿಂದ ಕೆಲಸಗಳಿಗೆ ಬೆಂಬಲ, ವಿದ್ಯಾರ್ಥಿಗಳಿಗೆ ಮಧ್ಯಮ ಫಲಿತಾಂಶ.

ಕನ್ಯಾ: ವೈದ್ಯರಿಗೆ ಸಂಪಾದನೆಯ ಜೊತೆಗೆ ಯಶಸ್ಸು ಲಭ್ಯ, ಕೆಲಸದ ಪ್ರಯುಕ್ತ ದೂರ ಸಂಚಾರ, ಮಕ್ಕಳಿಗಾಗಿ ಖರ್ಚು.

ತುಲಾ: ಮೂಳೆ ನೋವು ಬಾಧಿಸಬಹುದು, ಸತತ ಪ್ರಯತ್ನದಿಂದ ಶುಭ, ಶತ್ರುಗಳು ಹೆಚ್ಚಾಗುವ ಸಂದರ್ಭ.

ವೃಶ್ಚಿಕ: ಪ್ರಭಾವಿ ವ್ಯಕ್ತಿಗಳ ಸಂಪರ್ಕಕ್ಕಾಗಿ ಪ್ರಯತ್ನ, ಸಾಲ ಅಥವಾ ಸಹಾಯದ ರೂಪದಲ್ಲಿ ಹಣ ಲಭ್ಯ, ಶೀತ ಸಂಬಂಧಿ ಕಾಯಿಲೆಗಳ ಉಲ್ಬಣ.

ಧನಸ್ಸು: ರಂಗನಟರಿಗೆ ಶುಭ, ಕೃಷಿ ಕೆಲಸಗಾರರಿಗೆ ಉತ್ತಮ ಸಮಯ, ಪರರಿಗೆ ಹಣ ಕೊಡುವ ಮುನ್ನ ಯೋಚಿಸಿ.

ಮಕರ: ಸ್ವಂತ ಉದ್ಯೋಗದಲ್ಲಿ ಶುಭ, ಮಕ್ಕಳ ವಿದ್ಯಾಭ್ಯಾಸದಲ್ಲಿ ಹಿನ್ನಡೆ, ಉದ್ಯೋಗ ಸ್ಥಳದಲ್ಲಿ ಸಮಸ್ಯೆ.

ಕುಂಭ: ಸಾಲ ಮಾಡುವ ಸಂದರ್ಭ, ಹಿರಿಯರ ಆರೋಗ್ಯದಲ್ಲಿ ಚೇತರಿಕೆ, ಧಾರ್ಮಿಕ ವಿಷಯಗಳಲ್ಲಿ ಆಸಕ್ತಿ.

ಮೀನ: ಭಾಷಣಕಾರರು ಮಾತನಾಡುವಾಗ ಎಚ್ಚರವಿರಲಿ, ಬೆಂಕಿಯಿಂದ ಎಚ್ಚರ, ದಾಯಾದಿಗಳಲ್ಲಿ ಕಲಹ.

Web Stories

Share This Article
ಮಳೆಗಾಲದಲ್ಲಿ ಪಡ್ಡೆಗಳ ಮೈಚಳಿ ಬಿಡಿಸಿದ ತಮನ್ನಾ ಹಾಟ್‌ ಲುಕ್‌ ಯೋಗ ದಿನದಂದು ನಟಿ ಪ್ರಣಿತಾ ಯೋಗ… ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್