ಪಂಚಾಂಗ
ವಾರ: ಸೋಮವಾರ. ತಿಥಿ: ಏಕಾದಶಿ
ನಕ್ಷತ್ರ: ಚಿತ್ತ
ಶ್ರೀ ವಿಶ್ವವಸುನಾಮ ಸಂವತ್ಸರ
ದಕ್ಷಿಣಾಯನ, ಹೇಮಂತ ಋತು
ಮಾರ್ಗಶಿರ ಮಾಸ, ಕೃಷ್ಣ ಪಕ್ಷ
ರಾಹುಕಾಲ: 8:00 ರಿಂದ 9:26
ಗುಳಿಕಕಾಲ: 1:43 ರಿಂದ 3:09
ಯಮಗಂಡಕಾಲ: 10:52 ರಿಂದ 12:18
ಮೇಷ: ಅನ್ಯ ಜನರಲ್ಲಿ ಪ್ರೀತಿ, ಹಿರಿಯರ ಬೆಂಬಲ, ಮನಶಾಂತಿ, ಪ್ರತಿಭೆಗೆ ತಕ್ಕ ಫಲ, ಮಾನಸಿಕ ನೆಮ್ಮದಿ.
ವೃಷಭ: ಅಧಿಕಾರಿಗಳಲ್ಲಿ ಕಲಹ, ವಿದ್ಯಾರ್ಥಿಗಳಲ್ಲಿ ಗೊಂದಲ, ಅಧಿಕ ಖರ್ಚು, ರಾಜಕೀಯ ಕ್ಷೇತ್ರದವರಿಗೆ ಚಿಂತೆ.
ಮಿಥುನ: ಕೈಗೊಂಡ ಕೆಲಸಗಳಲ್ಲಿ ವಿಳಂಬ, ವಿವಾಹ ಯೋಗ, ಅಧಿಕ ಕೋಪ, ದೇವತಾ ಕಾರ್ಯಗಳಲ್ಲಿ ಭಾಗಿ, ವಸ್ತ್ರಾಭರಣ ಪ್ರಾಪ್ತಿ.
ಕಟಕ: ನೆಮ್ಮದಿ ಇಲ್ಲದೆ ಜೀವನ, ಕೆಟ್ಟ ಆಲೋಚನೆ, ಚಂಚಲ ಮನಸ್ಸು, ಇಚ್ಚಿತ ಕಾರ್ಯಗಳಲ್ಲಿ ಭಾಗಿ.
ಸಿಂಹ: ಅಧಿಕಾರ ಪ್ರಾಪ್ತಿ, ಆದಾಯ ಕಡಿಮೆ ಖರ್ಚು ಜಾಸ್ತಿ, ಅಕಾಲ ಭೋಜನ, ಸಾಮಾನ್ಯ ಸೌಖ್ಯಕ್ಕೆ ದಕ್ಕೆ, ರೋಗಭಾದೆ.
ತುಲಾ: ಬಂಧುಗಳಿಂದ ಶುಭವಾರ್ತೆ, ನಿರೀಕ್ಷಿತ ಆದಾಯ, ಮನಶಾಂತಿ, ವೃಥಾ ತಿರುಗಾಟ, ಹೂಡಿಕೆಗಳಿಂದ ಲಾಭ.
ವೃಶ್ಚಿಕ: ಮನಸ್ಸಿಗೆ ಸಂಕಟ, ವಿನಾಕಾರಣ ನಿಷ್ಠರ, ಸಾಧಾರಣ ಲಾಭ, ದಿನಬಳಕೆ ವಸ್ತುಗಳಿಂದ ಲಾಭ.
ಧನಸ್ಸು: ಅವಕಾಶಗಳನ್ನ ಸದುಪಯೋಗ ಪಡಿಸಿಕೊಳ್ಳುವಿರಿ, ಧನ ಲಾಭ, ಕಾರ್ಯ ಸಾಧನೆ, ಅತಿಯಾದ ಮುಂಗೋಪ.
ಮಕರ: ಯಂತ್ರೋಪಕರಣಗಳಿಂದ ಲಾಭ, ವಾಹನದಿಂದ ಅಪಾರ ಖರ್ಚು, ಕಾರ್ಯಕ್ಷೇತ್ರದಲ್ಲಿ ಒತ್ತಡ, ಸ್ತ್ರೀಯರಿಗೆ ಶುಭ.
ಕುಂಭ: ವ್ಯಾಸಂಗದಲ್ಲಿ ಮುನ್ನಡೆ, ಕ್ರಯ ವಿಕ್ರಯಗಳಿಂದ ಅಲ್ಪ ಲಾಭ, ಶತ್ರು ನಾಶ, ಹಿರಿಯರಲ್ಲಿ ಭಕ್ತಿ, ಸಣ್ಣ ವಿಷಯಗಳಿಂದ ಮನಸ್ತಾಪ.
ಮೀನ: ಸರ್ಕಾರಿ ಕೆಲಸಗಳಲ್ಲಿ ಪ್ರಗತಿ, ಆರ್ಥಿಕ ಪರಿಸ್ಥಿತಿ ಉತ್ತಮ, ಸುಖ ಭೋಜನ, ಅನಗತ್ಯ ಮಾತಿನಿಂದ ದೂರವಿರಿ.

