ದಿನ ಭವಿಷ್ಯ 15-12-2023

Public TV
1 Min Read

ಶ್ರೀ ಶೋಭಕೃತ್‌ ನಾಮ ಸಂವತ್ಸರ,
ದಕ್ಷಿಣಾಯಣ, ಹಿಮಂತ ಋತು,
ಮಾರ್ಗಶಿರ ಮಾಸ, ಶುಕ್ಲ ಪಕ್ಷ,
ತೃತೀಯಾ, ಶುಕ್ರವಾರ,
ಪೂರ್ವಾಷಾಡ ನಕ್ಷತ್ರ / ಉಪರಿ ಉತ್ತರಾಷಾಡ ನಕ್ಷತ್ರ.
ರಾಹುಕಾಲ – 10:53 ರಿಂದ 12:18
ಗುಳಿಕಕಾಲ – 08:00 ರಿಂದ 09:26
ಯಮಗಂಡಕಾಲ – 03:09 ರಿಂದ 04:35

ಮೇಷ: ವಿದ್ಯಾಭ್ಯಾಸದಲ್ಲಿ ಪ್ರಗತಿ, ಋಣಬಾಧೆ ಮುಕ್ತಿ, ಮಕ್ಕಳಿಂದ ಆರ್ಥಿಕ ಸಹಾಯ, ಪ್ರಯಾಣದ ತಯಾರಿ

ವೃಷಭ: ಸ್ಥಿರಾಸ್ತಿ ವಾಹನ ಖರ್ಚುಗಳು, ತಾಯಿಯಿಂದ ಸಹಾಯ, ಧಾರ್ಮಿಕ ಆಚರಣೆಗಳು, ವಿದ್ಯಾಭ್ಯಾಸದಲ್ಲಿ ಅನುಕೂಲ

ಮಿಥುನ: ಮಕ್ಕಳಿಂದ ಲಾಭ, ಪ್ರಯಾಣದಲ್ಲಿ ಯಶಸ್ಸು, ಧೈರ್ಯದಿಂದ ಕಾರ್ಯಜಯ, ವಿದ್ಯಾಭ್ಯಾಸದಲ್ಲಿ ಆಸಕ್ತಿ

ಕಟಕ: ಲಾಭದಲ್ಲಿ ಕುಂಠಿತ, ಅನಿರೀಕ್ಷಿತ ಖರ್ಚುಗಳು, ಕುಟುಂಬದಲ್ಲಿ ಅಸಹಕಾರ, ವಾಹನ ಯೋಗ

ಸಿಂಹ: ಉದ್ಯೋಗದಲ್ಲಿ ಲಾಭ, ವ್ಯಾಪಾರ ವ್ಯವಹಾರದಲ್ಲಿ ಯಶಸ್ಸು, ಉತ್ತಮ ಹೆಸರು ಮತ್ತು ಪ್ರಶಂಸೆ, ದೂರ ಪ್ರಯಾಣ

ಕನ್ಯಾ: ಅನಿರೀಕ್ಷಿತ ಧನಾಗಮನ, ಉತ್ತಮ ಹೆಸರು ಮಾಡುವ ಪ್ರಯತ್ನ, ಮೋಸ ಮತ್ತು ವಂಚನೆಗಳು, ವಿದ್ಯಾಭ್ಯಾಸ ಹಿನ್ನಡೆ

ತುಲಾ: ಆಪತ್ತಿನಿಂದ ಪಾರು, ವ್ಯಾಜ್ಯಗಳಲ್ಲಿ ಜಯ, ಸಂಗಾತಿಯಿಂದ ಭಾದೆ, ಅಧಿಕಾರಿಗಳಿಂದ ಪ್ರಶಂಸೆ

ವೃಶ್ಚಿಕ: ಉದ್ಯೋಗ ಒತ್ತಡಗಳು, ಅವಮಾನ ಮತ್ತು ಅಪವಾದಗಳು, ಸಾಲದ ಚಿಂತೆ, ಮೋಜು ಮಸ್ತಿಯಲ್ಲಿ ಕಾಲಹರಣ

ಧನಸ್ಸು: ಉದ್ಯೋಗ ನಷ್ಟ, ಅವಕಾಶ ವಂಚಿತರಾಗುವಿರಿ, ತಂದೆಯಿಂದ ಸಹಕಾರ, ಸರ್ಕಾರಿ ಕಾರ್ಯ ಜಯ

ಮಕರ: ಪ್ರೀತಿ-ಪ್ರೇಮದಲ್ಲಿ ಹಿನ್ನಡೆ, ಅಧಿಕ ಒತ್ತಡ ಕೋಪ-ತಾಪ, ಮಕ್ಕಳ ನಡವಳಿಕೆಯಿಂದ ಬೇಸರ, ದಾಂಪತ್ಯ ಸೌಖ್ಯದಿಂದ ದೂರ

ಕುಂಭ: ಸ್ಥಿರಾಸ್ತಿ ವಾಹನದಿಂದ ನಷ್ಟ, ಭಾವನಾತ್ಮಕ ಯೋಜನೆ, ಸ್ತ್ರೀಯರಿಂದ ಅನುಕೂಲ, ನೆರೆಹೊರೆಯವರಿಂದ ಸಹಕಾರ

ಮೀನ: ಕುಟುಂಬ ಕಲಹಗಳು, ಶತ್ರು ಕಾಟ, ಸ್ಥಿರಾಸ್ತಿ ನಷ್ಟ, ಮಾನಸಿಕ ಒತ್ತಡಗಳು ಮತ್ತು ತೊಳಲಾಟ, ಸಾಲಗಾರರಿಂದ ನೆಮ್ಮದಿ ಭಂಗ

Share This Article