ದಿನ ಭವಿಷ್ಯ 15-05-2024

Public TV
1 Min Read

ರಾಹುಕಾಲ:12:20 ರಿಂದ 1:55
ಗುಳಿಕಕಾಲ :10:45 ರಿಂದ 12:20
ಯಮಗಂಡಕಾಲ :7:35 ರಿಂದ 9:10

ಬುಧವಾರ, ಅಷ್ಟಮಿ ತಿಥಿ, ಆಶ್ಲೇಷ ನಕ್ಷತ್ರ,
ಶ್ರೀ ಕ್ರೋಧಿ ನಾಮ ಸಂವತ್ಸರ,
ಉತ್ತರಾಯಣ, ವಸಂತ ಋತು,
ವೈಶಾಖ ಮಾಸ, ಶುಕ್ಲ ಪಕ್ಷ,

ಮೇಷ: ಮನೆಯಲ್ಲಿ ಸಂತಸ, ವ್ಯಾಪಾರದಲ್ಲಿ ಲಾಭ, ಶುಭ ಫಲ, ಸಂತಾನ ಪ್ರಾಪ್ತಿ.

ವೃಷಭ : ವೃತ್ತಿರಂಗದಲ್ಲಿ ಹೊಸ ಅವಕಾಶ, ಕೈಗೊಂಡ ಕೆಲಸಗಳಲ್ಲಿ ಜಯ, ಆರೋಗ್ಯದಲ್ಲಿ ಏರು ಪೇರು, ತೀರ್ಥಯಾತ್ರೆಯ ದರ್ಶನ

ಮಿಥುನ : ಆಪ್ತರಿಂದ ಸಹಾಯ, ಹಿರಿಯರಲ್ಲಿ ಭಕ್ತಿ, ದುಷ್ಟರಿಂದ ದೂರವಿರಿ, ಉನ್ನತ ಶಿಕ್ಷಣದಲ್ಲಿ ಯಶಸ್ಸು.

ಕಟಕ: ಕೋಪ ಜಾಸ್ತಿ, ವಸ್ತ್ರ ವ್ಯಾಪಾರಿಗಳಿಗೆ ನಷ್ಟ, ಇತರರ ಮಾತಿನಿಂದ ಕಲಹ, ಪತಿ ಪತ್ನಿಯರಲ್ಲಿ ಪ್ರೀತಿ ವಾತ್ಸಲ್ಯ.

ಸಿಂಹ: ಅಮೂಲ್ಯ ವಸ್ತುಗಳ ಖರೀದಿ, ಕಷ್ಟದಲ್ಲಿದ್ದವರಿಗೆ ಸಹಾನುಭೂತಿ ತೋರುವಿರಿ, ಅಧಿಕ ಖರ್ಚು ಅಲ್ಪ ಲಾಭ.

ಕನ್ಯಾ: ಋಣವಿಮೋಚನೆ, ವೈಯಕ್ತಿಕ ವಿಷಯಗಳ ಕಡೆ ಗಮನವಿರಲಿ, ನಿರುದ್ಯೋಗಿಗಳಿಗೆ ಉದ್ಯೋಗ ಅವಕಾಶ,ಅನಾವಶ್ಯಕ ಮಾತುಗಳಿಂದ ದೂರವಿರಿ.

ತುಲಾ: ರಾಜಕೀಯ ಕ್ಷೇತ್ರದಲ್ಲಿ ಮನ್ನಣೆ, ಶರೀರದಲ್ಲಿ ಆಲಸ್ಯ, ಗುಪ್ತ ವಿದ್ಯೆಗಳಲ್ಲಿ ಆಸಕ್ತಿ, ಸಾಮಾನ್ಯ ಸೌಖ್ಯಕ್ಕೆ ಧಕ್ಕೆ.

ವೃಶ್ಚಿಕ: ಅನ್ಯ ಜನರಲ್ಲಿ ವೈಮನಸ್ಸು, ಅನಾವಶ್ಯಕ ಮಾತುಗಳಿಂದ ದೂರವಿರಿ, ಸ್ವಂತ ಉದ್ಯಮಿಗಳಿಗೆ ಲಾಭ, ಮಕ್ಕಳಿಂದ ತೊಂದರೆ.

ಧನಸ್ಸು: ಪುಣ್ಯಕ್ಷೇತ್ರ ದರ್ಶನ, ದೂರಾಲೋಚನೆ, ನಿಷ್ಠುರ, ಅನಾರೋಗ್ಯ, ಸ್ತ್ರೀ ಸೌಖ್ಯ, ಸಣ್ಣ ಪುಟ್ಟ ವಿಚಾರಗಳಿಂದ ಮನಸ್ತಾಪ.

ಮಕರ: ಷೇರು ವ್ಯವಹಾರಗಳಲ್ಲಿ ಲಾಭ, ಸುಖ ಭೋಜನ, ಗುಪ್ತ ವಿದ್ಯೆಗಳಲ್ಲಿ ಆಸಕ್ತಿ, ಸ್ತ್ರೀ ಸಂಬಂಧ ವ್ಯವಹಾರಗಳಿಂದ ತೊಂದರೆ.

ಕುಂಭ: ದೈವಿಕ ಚಿಂತನೆ, ಪರರ ಧನ ಪ್ರಾಪ್ತಿ, ಮಹಿಳೆಯರಿಗೆ ವಿಶೇಷ ಲಾಭ, ವಿವಾಹಕ್ಕೆ ಅಡಚಣೆ.

ಮೀನ: ಯಾರನ್ನು ಹೆಚ್ಚಾಗಿ ನಂಬಬೇಡಿ, ಮನಸ್ಸಿನಲ್ಲಿ ಭಯಭೀತಿ ನಿವಾರಣೆ, ಆದಾಯ ಕಡಿಮೆ ಖರ್ಚು ಜಾಸ್ತಿ.

Share This Article