ದಿನ ಭವಿಷ್ಯ 15-05-2015

Public TV
1 Min Read

ಮೇಷ: ಆರ್ಥಿಕ ಪ್ರಗತಿ, ವೈವಾಹಿಕ ಜೀವನದಲ್ಲಿ ಸಮಾಧಾನ, ಅನ್ಯರ ವಿಚಾರಗಳಿಂದ ದೂರವಿರಿ, ಉದ್ಯೋಗದಲ್ಲಿ ಸಂತೋಷ.

ವೃಷಭ: ಆಂತರ್ಯದ ವಿಚಾರವನ್ನು ಹಂಚಿಕೊಳ್ಳುವುದು ಬೇಡ, ಅಗ್ನಿಯ ಬಗ್ಗೆ ಜಾಗ್ರತೆ ಅಗತ್ಯ, ಮಕ್ಕಳ ವಿಚಾರದಲ್ಲಿ ಗೊಂದಲ, ಅನ್ಯರಿಂದ ಕಿರುಕುಳ, ಆರ್ಥಿಕ ಪರಿಸ್ಥಿತಿ ಮುಗ್ಗಟ್ಟು.

ಮಿಥುನ: ಬಂಧು ಬಾಂಧವರಿಂದ ಅನುಕೂಲ, ದೂರದ ಪ್ರಯಾಣ, ಬೆನ್ನು ನೋವಿನ ಸಮಸ್ಯೆ, ಮಕ್ಕಳಿಂದ ಶುಭವಾರ್ತೆ, ವಿದೇಶಯಾನಕ್ಕೆ ಅಡೆತಡೆ, ವಿದ್ಯಾರ್ಥಿಗಳಿಗೆ ಅನುಕೂಲ.

ಕರ್ಕಾಟಕ: ಆರ್ಥಿಕ ವಲಯದಲ್ಲಿ ಪ್ರಗತಿ, ಜೀವನಕ್ಕೆ ಅನುಕೂಲ, ಪ್ರಯಾಣದಲ್ಲಿ ಕಳ್ಳರ ಬಗ್ಗೆ ಜಾಗ್ರತೆ, ಮನಸ್ಸಿಗೆ ಅಶಾಂತಿ, ಹಿತ ಶತ್ರುಗಳಿಂದ ದೂರವಿರಿ.

ಸಿಂಹ: ಪಂಚಮ ಶನಿಯ ಪ್ರಭಾವ, ಕಾರ್ಯಗಳಲ್ಲಿ ವಿಘ್ನ, ಇಲ್ಲ ಸಲ್ಲದ ಅಪವಾದ ಬರುವುದು, ರಾಜಕೀಯ ವ್ಯಕ್ತಿಗಳೀಗೆ ಅಪಮಾನ, ಮನಸ್ಸಿಗೆ ಕಿರಿಕಿರಿ.

ಕನ್ಯಾ: ಹೆಣ್ಣು ಮಕ್ಕಳಿಗೆ ಅನಾನುಕೂಲ, ವ್ಯಾಪಾರದಲ್ಲಿ ನಷ್ಟ ಸಾಧ್ಯತೆ, ಬಂಧುಗಳಲ್ಲಿ ಅಸಮಾಧಾನ, ವಿದ್ಯಾರ್ಥಿಗಳಿಗೆ ತೊಂದರೆ.

ತುಲಾ: ವ್ಯಾಪಾರದಲ್ಲಿ ನೆಮ್ಮದಿ, ಸ್ಥಿರಾಸ್ತಿ ಯಿಂದ ಲಾಭ, ರೈತ ಮಿತ್ರರಿಗೆ ಅನುಕೂಲ, ರಾಜಕೀಯ ನಾಯಕರಿಗೆ ಮುನ್ನಡೆ, ವಿದ್ಯಾರ್ಥಿಗಳಿಗೆ ಜಯ.

ವೃಶ್ಚಿಕ: ಕಾರ್ಯದಲ್ಲಿ ಅಸಮಾಧಾನ, ಹಣಕಾಸಿಗಾಗಿ ಪರದಾಟ, ಮೇಲಾಧಿಕಾರಿಗಳಿಂದ ಕಿರುಕುಳ, ಪತ್ರಿಕಾ ರಂಗದಲ್ಲಿ ಅಸಮಾಧಾನ, ಮಾನಸಿಕ ಕಿರಿಕಿರಿ, ಆರೋಗ್ಯದಲ್ಲಿ ಏರುಪೇರು.

ಧನಸ್ಸು: ಮಾನಸಿಕ ಕಿರಿಕಿರಿ, ಆರೋಗ್ಯದದಲ್ಲಿ ಏರುಪೇರು, ಹಿರಿಯರಿಂದ ಅಪಮಾನ, ಕೃಷಿಕ ವಲಯದಲ್ಲಿ ಲಾಭ ಕಡಿಮೆ, ಹೆಣ್ಣು ಮಕ್ಕಳ ವಿಚಾರದಲ್ಲಿ ಜಾಗ್ರತೆ.

ಮಕರ: ಕಾರ್ಯದಲ್ಲಿ ಅಸಮಾಧಾನ, ಕಬ್ಬಿಣ ವ್ಯಾಪಾರದಲ್ಲಿ ನಷ್ಟ, ಚಾಲಕರಿಗೆ ಅನಾನುಕೂಲ, ದಂಡ ಕಟ್ಟುವ ಸಾಧ್ಯತೆ, ಸರ್ಕಾರಿ ನೌಕರರಿಗೆ ವಿಪರೀತ ಒತ್ತಡ.

ಕುಂಭ: ಹೆಣ್ಣು ಮಕ್ಕಳಿಗೆ ಅನುಕೂಲ, ಮಾನಸಿಕ ಕಿರಿಕಿರಿ ದೂರಾಗಲಿದೆ, ಗೃಹ ಕೈಗಾರಿಕೆಯಿಂದ ಲಾಭ, ದೂರ ಪ್ರಯಾಣ ಮಾಡುವಿರಿ, ಹಿರಿಯರ ಆಶೀರ್ವಾದ ಲಭಿಸಲಿದೆ.

ಮೀನ: ಉತ್ತಮ ಬಾಂಧವ್ಯ, ದಂಪತಿಗಳ ಸಂಬಂಧಿಕರಿಂದ ಅನುಕೂಲ, ಗಂಡು ಮಕ್ಕಳಿಂದ ಶುಭ, ವೈಚಾರಿಕ ಪ್ರಗತಿ, ಕೈಗಾರಿಕಾ ರಂಗದಲ್ಲಿ ಅನುಕೂಲ.

Share This Article
Leave a Comment

Leave a Reply

Your email address will not be published. Required fields are marked *