ದಿನ ಭವಿಷ್ಯ: 15-02-2022

Public TV
1 Min Read

ರಾಹುಕಾಲ : 3.34 ರಿಂದ 5.02
ಗುಳಿಕಕಾಲ : 12.38 ರಿಂದ 2.06
ಯಮಗಂಡಕಾಲ : 9.42 ರಿಂದ 11.10
ವಾರ : ಮಂಗಳವಾರ,
ತಿಥಿ : ಚತುರ್ದಶಿ,
ನಕ್ಷತ್ರ : ಪುಷ್ಯ,
ಶ್ರೀ ಪ್ಲವ ನಾಮ ಸಂವತ್ಸರ,ಉತ್ತರಾಯಣ ,
ಶಿಶಿರ ಋತು,ಮಾಘ ಮಾಸ, ಶುಕ್ಲ ಪಕ್ಷ,

ಮೇಷ ರಾಶಿ: ವಿನಾಕಾರಣ ದ್ವೇಷ ಮಾಡುವಿರಿ, ಮಾತಾ-ಪಿತೃಗಳ ಸೇವೆ ಮಾಡುವಿರಿ, ಕೆಲಸಗಳನ್ನ ಮನಃಪೂರ್ವಕವಾಗಿ ಮಾಡುವಿರಿ

ವೃಷಭ ರಾಶಿ: ದೇವರಲ್ಲಿ ಭಕ್ತಿ ಹೆಚ್ಚಾಗುವುದು, ಪರರ ಕೆಲಸಗಳಿಗೆ ಖರ್ಚು ಮಾಡುವಿರಿ.

ಮಿಥುನ ರಾಶಿ: ಕಠೋರವಾಗಿ ಮಾತನಾಡುವುದು, ಶತ್ರುಗಳನ್ನ ಜಯಿಸುವಿರಿ, ಅನ್ಯರಿಗೆ ಉಪಕಾರ ಮಾಡುವಿರಿ.

ಕಟಕ ರಾಶಿ: ಕುಟುಂಬದಲ್ಲಿ ನೆಮ್ಮದಿಯ ವಾತಾವರಣ, ಆರೋಗ್ಯದಲ್ಲಿ ಚೇತರಿಕೆ.

ಸಿಂಹ ರಾಶಿ : ಗುರುಗಳ ಭೇಟಿ, ಬಹುಜನರಲ್ಲಿ ವಿರೋಧಿಗಳಾಗುವಿರಿ.

ಕನ್ಯಾ ರಾಶಿ: ಶತ್ರುಗಳಿಂದ ಜಯ, ನಾನಾ ರೀತಿಯ ಸಂಪಾದನೆ, ಉದ್ಯೋಗದಲ್ಲಿ ಬಡ್ತಿ.

ತುಲಾ ರಾಶಿ: ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು, ಹಣದ ಸಮಸ್ಯೆ, ಕೆಲಸಗಳನ್ನು ಶ್ರಮವಹಿಸಿ ಮಾಡುವಿರಿ.

ವೃಶ್ಚಿಕ ರಾಶಿ : ಕೈಗೊಂಡ ಕೆಲಸಗಳಲ್ಲಿ ವಿಘ್ನ, ಗುಪ್ತವಾಗಿ ಪಾಪಕಾರ್ಯ ಮಾಡುವಿರಿ.

ಧನಸ್ಸು ರಾಶಿ: ಸಕಲರೊಡನೆ ಪ್ರೀತಿಯಿಂದ ಇರುವಿರಿ. ದೇವಾಲಯಕ್ಕೆ ಭೇಟಿ ನೀಡುವಿರಿ .

ಮಕರ ರಾಶಿ:ಶತ್ರುಗಳನ್ನು ಜಯಿಸುವಿರಿ, ಧೈರ್ಯವಾಗಿ ಮಾತನಾಡುವಿರಿ.

ಕುಂಭ ರಾಶಿ : ಗುರು ಹಿರಿಯರಲ್ಲಿ ಭಕ್ತಿ, ವಿವಾಹ ಯೋಗ, ತಂದೆಗೆ ಅನಾರೋಗ್ಯ, ದೂರ ಪ್ರಯಾಣ.

ಮೀನ ರಾಶಿ : ನಾನು ವಿಚಾರಗಳಲ್ಲಿ ಆಸಕ್ತಿ, ಸಜ್ಜನರಲ್ಲಿ ಮನ್ನಣೆ.

Share This Article
Leave a Comment

Leave a Reply

Your email address will not be published. Required fields are marked *