ದಿನ ಭವಿಷ್ಯ: 15-01-2023

Public TV
1 Min Read

ಪಂಚಾಂಗ:
ಸಂವತ್ಸರ – ಶುಭಕೃತ್
ಋತು – ಹೇಮಂತ
ಅಯನ – ಉತ್ತರಾಯಣ
ಮಾಸ – ಪುಷ್ಯ
ಪಕ್ಷ – ಕೃಷ್ಣ
ತಿಥಿ – ಅಷ್ಟಮಿ
ನಕ್ಷತ್ರ – ಚಿತ್ತ

ರಾಹುಕಾಲ: 04 : 46 PM – 06 : 12 PM
ಗುಳಿಕಕಾಲ: 03 : 20 PM – 04 : 46 PM
ಯಮಗಂಡಕಾಲ: 12 : 28 PM – 01 : 54 PM

ಮೇಷ: ಮಿತ್ರರ ಸಹಾಯ, ಪಾಲಕರಿಗೆ ತೊಂದರೆ, ಸರ್ಕಾರದಿಂದ ಸಹಾಯ.

ವೃಷಭ: ಪದಚ್ಯುತಿ, ದುಃಖಪ್ರಾಪ್ತಿ, ಕಾರ್ಯಗಳಲ್ಲಿ ಆಲೋಚಿಸಿ ಮುಂದುವರೆಯಿರಿ.

ಮಿಥುನ: ಧನ ಲಾಭ, ಆರೋಗ್ಯದಲ್ಲಿ ಸಮಸ್ಯೆ, ವಿವಾಹದಲ್ಲಿ ವಿಘ್ನ.

ಕರ್ಕಾಟಕ: ಬಂಧು ಕಲಹ, ಅಪಘಾತಾದಿ ಭಯ, ವಿದೇಶ ಪ್ರಯಾಣ.

ಸಿಂಹ: ಆರೋಗ್ಯದಲ್ಲಿ ಚೇತರಿಕೆ, ಹಲವಾರು ಆರೋಗ್ಯ ಸಮಸ್ಯೆಗಳು, ಕುಟುಂಬದಲ್ಲಿ ನೆಮ್ಮದಿ.

ಕನ್ಯಾ: ಸರ್ವಾಂಗೀಣ ಅಭಿವೃದ್ಧಿ, ಬಾಂಧವರಿಂದ ಸಹಾಯ, ಅಮೂಲ್ಯ ವಸ್ತುಗಳ ಕಳವು.

ತುಲಾ: ಮಾನಹಾನಿ, ವ್ಯಾಪಾರದಲ್ಲಿ ಮಂದಗತಿ, ಒಂಟಿತನ ಕಾಡುವುದು.

ವೃಶ್ಚಿಕ: ಮಾತೃವಿಗೆ ಆರೋಗ್ಯ ಪ್ರಾಪ್ತಿ, ಮೃತ್ಯು ಭಯ, ಹಣಕಾಸಿನ ವಿಷಯಗಳಲ್ಲಿ ಎಚ್ಚರ.

ಧನಸ್ಸು: ಶತ್ರು ನಿಗ್ರಹ, ಆತ್ಮೀಯರ ವಿಯೋಗ, ವ್ಯಾಜ್ಯಭಯ.

ಮಕರ: ಅಧಿಕ ಸಮಸ್ಯೆ ತೊಂದರೆಯಾದಿಗಳು, ಅಪಘಾತ ಭಯ, ವ್ಯಾಪಾರದಲ್ಲಿ ನಷ್ಟ.

ಕುಂಭ: ವೈಯಕ್ತಿಕ ಕೆಲಸಗಳು ಕೈಗೂಡುವುದು, ದುಷ್ಟ ಜನರ ಸಹವಾಸ, ಕುಟುಂಬದಲ್ಲಿ ನೆಮ್ಮದಿ.

ಮೀನ: ಕೀರ್ತಿ ವೃದ್ಧಿ, ಯತ್ನ ಕಾರ್ಯಸಿದ್ಧಿ ಬಂಧು, ವಿವಾಹ ಯೋಗ.

Live Tv
[brid partner=56869869 player=32851 video=960834 autoplay=true]

Join our Whatsapp group by clicking the below link
https://chat.whatsapp.com/E6YVEDajTzH06LOh77r25k

Share This Article
Leave a Comment

Leave a Reply

Your email address will not be published. Required fields are marked *