ದಿನ ಭವಿಷ್ಯ: 14-10-2019

Public TV
1 Min Read

ಪಂಚಾಂಗ:
ಶ್ರೀ ವಿಕಾರಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ಶರಧೃತು, ಆಶ್ವಯುಜ ಮಾಸ,
ಕೃಷ್ಣ ಪಕ್ಷ, ಪಾಡ್ಯ ತಿಥಿ,
ಸೋಮವಾರ, ರೇವತಿ ನಕ್ಷತ್ರ

ರಾಹುಕಾಲ: ಬೆಳಗ್ಗೆ 7:42 ರಿಂದ 9:11
ಗುಳಿಕಕಾಲ: ಮಧ್ಯಾಹ್ನ 1:38 ರಿಂದ 3:07
ಯಮಗಂಡಕಾಲ: ಬೆಳಗ್ಗೆ 10:40 ರಿಂದ 12:09

ಮೇಷ: ಕೆಲಸ ಕಾರ್ಯಗಳಲ್ಲಿ ಜಯ, ಉನ್ನತ ವಿದ್ಯಾಭ್ಯಾಸಕ್ಕಾಗಿ ಪ್ರಯಾಣ, ಗೌರವ ಪ್ರಾಪ್ತಿ, ನಾನಾ ರೀತಿಯ ಸಂಪಾದನೆ.

ವೃಷಭ: ಚಂಚಲ ಮನಸ್ಸು, ದೇಹದಲ್ಲಿ ಆಲಸ್ಯ, ನೌಕರಿಯಲ್ಲಿ ಕಿರಿಕಿರಿ, ಹಣಕಾಸು ಖರ್ಚು, ಪ್ರೀತಿ ಸಮಾಗಮ.

ಮಿಥುನ: ಮನಸ್ಸಿನಲ್ಲಿ ಭಯ ಭೀತಿ ನಿವಾರಣೆ, ಕೈಕಾಲುಗಳಲ್ಲಿ ನೋವು, ಆರೋಗ್ಯದಲ್ಲಿ ವ್ಯತ್ಯಾಸ, ಸಾಮಾಜಿಕ ಕ್ಷೇತ್ರದಲ್ಲಿ ಮನ್ನಣೆ.

ಕಟಕ: ಪರಸ್ತ್ರೀ-ಧನ ಲಾಭ, ರಾಜಕೀಯ ಕ್ಷೇತ್ರದಲ್ಲಿ ಮನ್ನಣೆ, ಉದ್ಯೋಗದಲ್ಲಿ ಅಭಿವೃದ್ಧಿ, ಶತ್ರುಗಳ ಬಾಧೆ, ಆಕಸ್ಮಿಕ ವಾಗ್ವಾದ, ದೂರ ಪ್ರಯಾಣ.

ಸಿಂಹ: ಅನ್ಯರಿಂದ ಮನಃಸ್ತಾಪ, ಮಕ್ಕಳಲ್ಲಿ ಅನಾರೋಗ್ಯ, ಹಣಕಾಸು ವೆಚ್ಚ, ಕಾರ್ಯಗಳಲ್ಲಿ ವಿಘ್ನ, ಧನ ನಷ್ಟ ಸಾಧ್ಯತೆ.

ಕನ್ಯಾ: ದುಷ್ಟರಿಂದ ದೂರವಿರಿ, ಧರ್ಮ ಕಾರ್ಯದಲ್ಲಿ ಆಸಕ್ತಿ, ಕೀರ್ತಿ ವೃದ್ಧಿ, ಮಾನಸಿಕ ನೆಮ್ಮದಿ, ವಸ್ತ್ರಾಭರಣ ಖರೀದಿ.

ತುಲಾ: ಕೆಲಸ ಕಾರ್ಯಗಳಲ್ಲಿ ಸಾಧನೆ, ಹಿರಿಯರಿಂದ ಆಶೀರ್ವಾದ, ಕೃಷಿಯಲ್ಲಿ ಅಲ್ಪ ಲಾಭ, ಆರೋಗ್ಯದಲ್ಲಿ ಏರುಪೇರು, ಮಿತ್ರರ ಭೇಟಿ.

ವೃಶ್ಚಿಕ: ವ್ಯಾಪಾರ-ವ್ಯವಹಾರದಲ್ಲಿ ಅಲ್ಪ ಲಾಭ, ಸಾಧಾರಣ ಪ್ರಗತಿ, ಅಧಿಕವಾದ ಖರ್ಚು, ದಾಯಾದಿಗಳಲ್ಲಿ ಕಲಹ.

ಧನಸ್ಸು: ಕೆಲಸ ಕಾರ್ಯಗಳಲ್ಲಿ ಅಪಜಯ, ಹಣಕಾಸು ನಷ್ಟ, ಯತ್ನ ಕಾರ್ಯದಲ್ಲಿ ವಿಘ್ನ, ಶತ್ರುಗಳ ನಾಶ, ಮಾನಸಿಕ ಚಿಂತೆ, ದ್ರವ ರೂಪದ ವಸ್ತುಗಳಿಂದ ಲಾಭ.

ಮಕರ: ಶರೀರದಲ್ಲಿ ಆತಂಕ, ಮಾನಸಿಕ ವ್ಯಥೆ, ದುಷ್ಟ ಚಿಂತನೆ, ಆರೋಗ್ಯದಲ್ಲಿ ವ್ಯತ್ಯಾಸ, ಅಕಾಲ ಭೋಜನ.

ಕುಂಭ: ಪರರಿಂದ ಸಹಾಯ ಲಭಿಸುವುದು, ಸ್ತ್ರೀಯರಿಗೆ ಸೌಖ್ಯ, ಹಣ ಬಂದರೂ ಉಳಿಯುವುದಿಲ್ಲ, ಶತ್ರುಗಳ ನಾಶ, ವಿದ್ಯಾಭ್ಯಾಸದಲ್ಲಿ ಆಸಕ್ತಿ.

ಮೀನ: ವೃಥಾ ಅಲೆದಾಟ, ಉದ್ಯೋಗಸ್ಥ ಮಹಿಳೆಯರಿಗೆ ಶುಭ, ಸುಖ ಭೋಜನ ಪ್ರಾಪ್ತಿ, ವಿವಾಹ ಯೋಗ, ಅಧಿಕಾರ ಪ್ರಾಪ್ತಿ.

Share This Article
Leave a Comment

Leave a Reply

Your email address will not be published. Required fields are marked *