ದಿನ ಭವಿಷ್ಯ: 14-08-2024

Public TV
1 Min Read

ವಾರ : ಬುಧವಾರ, ತಿಥಿ: ನವಮಿ
ನಕ್ಷತ್ರ : ಅನುರಾಧ
ಶ್ರೀ ಕ್ರೋಧಿ ನಾಮ ಸಂವತ್ಸರ,
ದಕ್ಷಿಣಾಯನ, ವರ್ಷ ಋತು,
ಶ್ರಾವಣ ಮಾಸ, ಶುಕ್ಲ ಪಕ್ಷ,
ರಾಹುಕಾಲ: 12.27 ರಿಂದ 2.01
ಗುಳಿಕಕಾಲ: 10.53 ರಿಂದ 12.27
ಯಮಗಂಡಕಾಲ: 7.45 ರಿಂದ 9.19

ಮೇಷ: ಹಣ ಬಂದರೂ ಉಳಿಯುವುದಿಲ್ಲ, ಮಿತ್ರರಿಂದ ಸಹಾಯ, ಅನಾವಶ್ಯಕ ವಿಷಯಗಳಿಂದ ದೂರವಿರಿ, ಸಾಧಾರಣ ಫಲ.

ವೃಷಭ: ಸಾಲ ಮಾಡುವಿರಿ, ವಾಹನ ಅಪಘಾತ, ನಿಂದನೆ, ಕಾಲು ನೋವು, ಅನಾವಶ್ಯಕ ಖರ್ಚಿಗೆ ನೂರಾರು ದಾರಿ.

ಮಿಥುನ: ವಿಪರೀತ ತಿರುಗಾಟ, ಪಾಪ ಬುದ್ಧಿ, ಪ್ರಭಾವಿ ವ್ಯಕ್ತಿಗಳ ಭೇಟಿ.

ಕಟಕ: ಗುರು ಹಿರಿಯರ ಭೇಟಿ, ರೋಗಭಾದೆ, ಪರರಿಂದ ಮೋಸ, ಅನಿರೀಕ್ಷಿತ ಖರ್ಚು, ಅನಾರೋಗ್ಯ.

ಸಿಂಹ: ವ್ಯಾಪಾರ ವ್ಯವಹಾರಗಳಲ್ಲಿ ಲಾಭ, ಹಣ ಬಂದರೂ ಉಳಿಯುವುದಿಲ್ಲ, ಭೂ ಲಾಭ, ಮಾತಿಗೆ ಮರುಳಾಗದಿರಿ.

ಕನ್ಯಾ: ಕ್ರಯ ವಿಕ್ರಗಳಿಂದ ಅಲ್ಪ ಲಾಭ, ಗೌರವ ಪ್ರಾಪ್ತಿ, ಮನಶಾಂತಿ, ಮಾತಿನ ಚಕಮಕಿ, ಬಾಕಿ ವಸೂಲಿ.

ತುಲಾ: ದೃಷ್ಟಿ ದೋಷದಿಂದ ತೊಂದರೆ, ಮಾನಸಿಕ ನೆಮ್ಮದಿ, ಋಣಭಾದೆ, ಮಹಿಳೆಯರಿಗೆ ಅಪರಿಚಿತರಿಂದ ತೊಂದರೆ.

ವೃಶ್ಚಿಕ: ಸಂಕಷ್ಟಗಳು ಹೆಚ್ಚಾಗುವುದು, ತಾಳ್ಮೆ ಕಳೆದುಕೊಳ್ಳಬೇಡಿ, ಶತ್ರು ಭಾದೆ, ಚಂಚಲ ಮನಸ್ಸು.

ಧನಸ್ಸು: ಮನೆಯಲ್ಲಿ ಸಂತಸ, ಸುಖ ಭೋಜನ, ಅನಾವಶ್ಯಕ ಖರ್ಚು, ಕಾರ್ಯಸಿದ್ಧಿ, ತೀರ್ಥಯಾತ್ರೆ ದರ್ಶನ, ಮನಶಾಂತಿ.

ಮಕರ: ಷೇರು ವ್ಯವಹಾರಗಳಲ್ಲಿ ನಷ್ಟ, ವಿದ್ಯಾರ್ಥಿಗಳಲ್ಲಿ ಪ್ರಗತಿ, ಪರಸ್ಥಳವಾಸ, ಅಕಾಲ ಭೋಜನ, ಅತಿಯಾದ ನೋವು.

ಕುಂಭ: ತಾಯಿಯಿಂದ ಸಹಾಯ, ವಾಹನ ರಿಪೇರಿ, ದುಷ್ಟ ಜನರ ಸಹವಾಸ, ಗುಪ್ತ ಹಿತ ಶತ್ರುಗಳ ಬಾಧೆ, ಯಾರನ್ನು ಹೆಚ್ಚಾಗಿ ನಂಬಬೇಡಿ.

ಮೀನ: ಕುಟುಂಬದಲ್ಲಿ ಕಲಹ, ಅಲ್ಪ ಕಾರ್ಯ ಸಿದ್ಧಿ, ಅನ್ಯರಲ್ಲಿ ಕಲಹ, ಸ್ವಯಂಕೃತ ಅಪರಾಧ.

Share This Article