ದಿನಭವಿಷ್ಯ: 14-05-2018

Public TV
1 Min Read

ಪಂಚಾಂಗ:
ಶ್ರೀ ವಿಳಂಬಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ವಸಂತ ಋತು, ವೈಶಾಖ ಮಾಸ,
ಕೃಷ್ಣ ಪಕ್ಷ, ಚರ್ತುದಶಿ ತಿಥಿ,
ಸೋಮವಾರ, ಅಶ್ವಿನಿ ನಕ್ಷತ್ರ

ಮೇಷ: ಅನಗತ್ಯ ವಿಚಾರಗಳಲ್ಲಿ ಕಲಹ, ಹಿರಿಯರಿಂದ ಬೆಂಬಲ, ಬುದ್ಧಿವಂತಿಕೆಯಿಂದ ಪ್ರಗತಿ,

ವೃಷಭ: ಅಪವಾದಗಳು ದೂರವಾಗುತ್ತವೆ, ತೀರ್ಥಕ್ಷೇತ್ರ ದರ್ಶನ, ಮಾಡುವ ಕೆಲಸಗಳಲ್ಲಿ ಶ್ರದ್ಧೆ, ಮಾನಸಿಕ ನೆಮ್ಮದಿ.

ಮಿಥುನ: ವಿದ್ಯಾರ್ಥಿಗಳಿಗೆ ಅನುಕೂಲ, ಪರಿಶ್ರಮಕ್ಕೆ ತಕ್ಕ ಫಲ, ದಾಂಪತ್ಯದಲ್ಲಿ ಪ್ರೀತಿ, ಮಿತ್ರರ ನೆರವಿನಿಂದ ಪ್ರಗತಿ, ಕಾರ್ಯಗಳಲ್ಲಿ ಯಶಸ್ಸು.

ಕಟಕ: ಹಠಮಾರಿತನದಿಂದ ತೊಂದರೆ, ದ್ರವ್ಯ ಲಾಭ, ಕೊಟ್ಟ ಹಣ ಹಿಂತಿರುಗಿಸುವರು, ಸಕಾಲದಲ್ಲಿ ಧನಾಗಮನ.

ಸಿಂಹ: ವ್ಯವಹಾರಗಳಲ್ಲಿ ನಿರೀಕ್ಷಿತ ಆದಾಯ, ಬಡವರಿಗೆ ಕೈಲಾದ ಸಹಾಯ ಮಾಡುವರಿ, ಬಂಧುಗಳಲ್ಲಿ ಆತ್ಮ ವಿಶ್ವಾಸ, ಅಕಾಲ ಭೋಜನ ಪ್ರಾಪ್ತಿ.

ಕನ್ಯಾ: ಯಾರನ್ನೂ ಹೆಚ್ಚು ನಂಬಬೇಡಿ, ಆರೋಗ್ಯದಲ್ಲಿ ಏರುಪೇರು, ವಿಶ್ರಾಂತಿ ಪಡೆಯುವುದು ಉತ್ತಮ, ಸ್ತ್ರೀಯರಿಗೆ ಶುಭ.

ತುಲಾ: ಮನೆಯಲ್ಲಿ ಸಂತಸ, ಗುರು ಹಿರಿಯರ ಸಲಹೆ ದಿಕ್ಕರಿಸಬೇಡಿ, ಯಾರನ್ನೂ ಉದಾಸೀನ ಮಾಡಬೇಡಿ, ಪರಿಶ್ರಮಕ್ಕೆ ತಕ್ಕ ಫಲ.

ವೃಶ್ಚಿಕ: ಪ್ರಯೋಜನವಿಲ್ಲದ ದುಡಿಮೆಗೆ ದೇಹ ದಂಡನೆ, ಮಕ್ಕಳ ಆರೋಗ್ಯದಲ್ಲಿ ಏರುಪೇರು, ಆತುರ ಪಡದೇ ಯೋಚಿಸಿ ನಿರ್ಧರಿಸಿ.

ಧನಸ್ಸು: ಗೊಂದಲಗಳ ನಡವೆ ಯಶಸ್ಸು, ಮಿತ್ರರಿಂದ ಸಹಾಯ, ಅಕಾಲ ಭೋಜನ, ಉದ್ಯೋಗದಲ್ಲಿ ಒತ್ತಡ.

ಮಕರ: ಕೆಲಸ ಕಾರ್ಯಗಳಲ್ಲಿ ಸಿದ್ಧಿ, ಕೋರ್ಟ್ ಕೇಸ್‍ಗಳಲ್ಲಿ ಅಲೆದಾಟ, ಆರೋಗ್ಯದಲ್ಲಿ ಏರುಪೇರು, ವಸ್ತ್ರ ವ್ಯಾಪಾರಿಗಳಿಗೆ ಉತ್ತಮ ಲಾಭ.

ಕುಂಭ: ವಾಹನ ಖರೀದಿ, ಪರಸ್ತ್ರೀಯಿಂದ ಧನ ಲಾಭ, ಹಿತ ಶತ್ರುಗಳಿಂದ ತೊಂದರೆ, ದೂರ ಪ್ರಯಾಣ, ಯತ್ನ ಕಾರ್ಯದಲ್ಲಿ ಅನುಕೂಲ.

ಮೀನ: ಆತುರ ಸ್ವಭಾವ, ಮಾತಿನ ಮೇಲೆ ನಿಗಾವಿರಲಿ, ನೆಮ್ಮದಿ ಇಲ್ಲದ ಜೀವನ, ಅಲ್ಪ ಕಾರ್ಯ ಸಿದ್ಧಿ.

Share This Article
Leave a Comment

Leave a Reply

Your email address will not be published. Required fields are marked *