ದಿನ ಭವಿಷ್ಯ: 13-08-2022

Public TV
2 Min Read

ಪಂಚಾಂಗ: ಶುಭಕೃತನಾಮ ಸಂವತ್ಸರ,
ದಕ್ಷಿಣಾಯಣ, ವರ್ಷ ಋತು,
ಶ್ರಾವಣ ಮಾಸ, ಕೃಷ್ಣ ಪಕ್ಷ,
ದ್ವಿತೀಯ,
ವಾರ: ಶನಿವಾರ
ನಕ್ಷತ್ರಾ: ಶತಭಿಷಾ ನಕ್ಷತ್ರ
ರಾಹುಕಾಲ: 09:20 ರಿಂದ 10:54
ಗುಳಿಕಕಾಲ: 06:12 ರಿಂದ 7:46
ಯಮಗಂಡ ಕಾಲ: 02:02 ರಿಂದ 03:36

ಮೇಷ: ವಾಹನ, ಭೂಮಿಯಿಂದ ಅನುಕೂಲ, ಅನಾರೋಗ್ಯ, ಮಾತಿನಿಂದ ಸಮಸ್ಯೆ, ಕೋಪ, ಆತಂಕ, ಅಪವಾದ, ಉದ್ಯಮದಲ್ಲಿ ಅನುಕೂಲ.

ವೃಷಭ: ಯಂತ್ರೋಪಕರಣಗಳಿಗೆ ಖರ್ಚು, ಆತುರದ ನಿರ್ಧಾರದಿಂದ ಸಂಕಷ್ಟ, ಸಂಗಾತಿಯ ಬೇಜವಾಬ್ದಾರಿತನ, ದೂರ ಪ್ರದೇಶದಲ್ಲಿ ಉದ್ಯೋಗ, ಬಂಧು ಬಾಂಧವರಿಂದ ನಷ್ಟ, ಪಾಲುದಾರಿಕೆಯಲ್ಲಿ ಸಮಸ್ಯೆಗಳು.

ಮಿಥುನ: ದುಃಸ್ವಪ್ನಗಳು, ಶತ್ರು ಕಾಟ, ಸಾಲಬಾಧೆ, ಕುಟುಂಬಸ್ಥರಿಂದ ವಿರೋಧ, ಅಕ್ರಮ ಯೋಚನೆ, ಅನಾರೋಗ್ಯ,ಮಾತಿನಿಂದ ಸಂಕಷ್ಟ.

ಕಟಕ: ಉದ್ಯೋಗ ಲಾಭ, ಸ್ನೇಹಿತರಿಂದ ಸಹಕಾರ, ಸ್ತ್ರೀಯರಿಂದ ನೋವು, ಮಕ್ಕಳಿಂದ ಅದೃಷ್ಟ, ವಿದ್ಯಾಭ್ಯಾಸದಲ್ಲಿ ಪ್ರಗತಿ, ಸಂತಾನ ಚಿಂತೆ, ಪ್ರೀತಿ-ಪ್ರೇಮದಲ್ಲಿ ಗೊಂದಲ,ಲಾಭದಲ್ಲಿ ಚೇತರಿಕೆ.

ಸಿಂಹ: ಸ್ಥಿರಾಸ್ತಿ ಯೋಗ, ಕೈಗಾರಿಕೆಯವರಿಗೆ ಅನುಕೂಲ, ಉದ್ಯೋಗ ಬದಲಾವಣೆಯ ಅದೃಷ್ಟ, ಪ್ರೀತಿ-ಪ್ರೇಮದಲ್ಲಿ ಯಶಸ್ಸು
ತಂದೆಯಿಂದ ಸಹಕಾರ, ಪ್ರಯಾಣದಲ್ಲಿ ತೊಂದರೆ.

ಕನ್ಯಾ: ಕೋರ್ಟ್ ಕೇಸ್‌ಗಳ ಒದ್ದಾಟ, ಕಲಹಗಳು ಅಪವಾದ ಅಪನಿಂದನೆ, ಸೋಲು ನಷ್ಟ ನಿರಾಸೆ, ಅನಗತ್ಯ ತಿರುಗಾಟ, ಮಿತ್ರರಿಂದ ಭಾವನೆಗೆ ಪೆಟ್ಟು, ಅನಾರೋಗ್ಯ.

ತುಲಾ: ಧನಾಗಮನ, ಸಂಗಾತಿಯಿಂದ ಆರ್ಥಿಕ ನೆರವು, ಪಾಲುದಾರಿಕೆಯಲ್ಲಿ ಬೇಸರ, ಉತ್ತಮ ಹೆಸರು ಮಾಡುವ ಹಂಬಲ, ಮಾತಿನಿಂದ ದಾಂಪತ್ಯದಲ್ಲಿ ತೊಂದರೆ.

ವೃಶ್ಚಿಕ: ಆಲಸ್ಯ, ಬೇಸರ, ಉಡಾಫೆಯ ನಡವಳಿಕೆ, ದಾಂಪತ್ಯದಲ್ಲಿ ವಿರಸ, ಸಾಲದ ಚಿಂತೆ, ಅನಾರೋಗ್ಯ, ಪ್ರಯಾಣದಲ್ಲಿ ಗೊಂದಲ.

ಧನಸ್ಸು: ಶತ್ರು ದಮನ, ಮಕ್ಕಳಿಂದ ಅನುಕೂಲ, ಉದ್ಯೋಗ ಲಾಭ, ಯಂತ್ರೋಪಕರಣಗಳಿಂದ ನಷ್ಟ, ಪ್ರಯಾಣದಲ್ಲಿ ಅಡೆತಡೆಗಳು, ವ್ಯವಹಾರದ ಚಿಂತೆ.

ಮಕರ: ಸ್ಥಿರಾಸ್ತಿಯಿಂದ ಶುಭಫಲ, ರಕ್ತಸಂಬಂಧಿಗಳಿಂದ ನೋವು, ಮಾಟ ಮಂತ್ರ ತಂತ್ರದ ಸನ್ನಿವೇಶ, ತಾಯಿಂದ ಸಹಕಾರ, ದುಶ್ಚಟಗಳಿಂದ ತೊಂದರೆ, ಪ್ರೀತಿ-ಪ್ರೇಮದಲ್ಲಿ ಆತುರದ ನಿರ್ಧಾರ.

ಕುಂಭ: ದಾಯಾದಿಗಳಿಂದ ತೊಂದರೆ, ಸ್ಥಿರಾಸ್ತಿ ವಾಹನ ಲಾಭ, ಮಹಿಳೆಯರಿಂದ ಅನುಕೂಲ, ನೆರೆಹೊರೆಯವರಿಂದ ಒತ್ತಡ, ಶತ್ರುಗಳಿಂದ ತೊಂದರೆಯಾಗುವ ಆತಂಕ.

ಮೀನ: ಆರ್ಥಿಕ ಚೇತರಿಕೆ, ಉದ್ಯೋಗ ಬದಲಾವಣೆ, ಮಹಿಳೆಯರಿಂದ ತೊಂದರೆಯಾಗುವ ಆತಂಕ, ಪ್ರೇಮಿಗಳಲ್ಲಿ ಮನಸ್ತಾಪ, ವಿದ್ಯಾಭ್ಯಾಸದಲ್ಲಿ ಗೊಂದಲ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *