ದಿನ ಭವಿಷ್ಯ: 13-10-2022

Public TV
2 Min Read

ಪಂಚಾಂಗ: ಶ್ರೀ ಶುಭಕೃತ ನಾಮ ಸಂವತ್ಸರ,
ದಕ್ಷಿಣಾಯನ, ಶರಧೃತು ಋತು,
ಆಶ್ವಯುಜ ಮಾಸ, ಕೃಷ್ಣಪಕ್ಷ, ಚತುರ್ಥಿ
ನಕ್ಷತ್ರ: ಕೃತ್ತಿಕಾ ನಕ್ಷತ್ರ
ರಾಹುಕಾಲ: 1.38 ರಿಂದ 03: 07
ಗುಳಿಕಕಾಲ: 09.11 ರಿಂದ 10:40
ಯಮಗಂಡಕಾಲ: 06:12 ರಿಂದ 07:42
ವಾರ: ಗುರುವಾರ

ಮೇಷ: ಶತ್ರು ದಮನ, ಆರ್ಥಿಕ ಅನುಕೂಲ, ವ್ಯವಹಾರದಲ್ಲಿ ಚೇತರಿಕೆ, ಮಕ್ಕಳಿಂದ ಅನುಕೂಲ, ಪಾಲುದಾರಿಕೆಯಲ್ಲಿ ಹಿನ್ನಡೆ, ಸಂಗಾತಿಯಿಂದ ಅಂತರ, ಮಕ್ಕಳಿಂದ ಕಿರಿಕಿರಿ.

ವೃಷಭ: ಅಧಿಕ ಕೋಪ ತಾಪಗಳು, ಸರ್ಕಾರಿ ಕೆಲಸ ಕಾರ್ಯಗಳಲ್ಲಿ ನಷ್ಟ, ಹಿರಿಯರಿಂದ ಸಹಕಾರ, ಸಂಗಾತಿಯಿಂದ ಬೇಸರ, ಮಾನಸಿಕ ಒತ್ತಡ, ಅಧಿಕ ಖರ್ಚು.

ಮಿಥುನ: ಆರೋಗ್ಯದಲ್ಲಿ ಸಮಸ್ಯೆ, ಆಕಸ್ಮಿಕ ಪ್ರಯಾಣ, ಲಾಭ ಮತ್ತು ಖರ್ಚು ಸಮ ಪ್ರಮಾಣ, ಧೈರ್ಯದಿಂದ ಕಾರ್ಯ ಜಯ, ಕುಟುಂಬಕ್ಕೋಸ್ಕರ ಖರ್ಚು, ಮಾತಿನಿಂದ ಸಮಸ್ಯೆ.

ಕಟಕ: ಆರ್ಥಿಕವಾಗಿ ಚೇತರಿಕೆ, ಕುಟುಂಬದಿಂದ ಸಹಕಾರ, ಮಕ್ಕಳಿಂದ ಯೋಗ ಫಲ, ವಿದ್ಯಾಭ್ಯಾಸದಲ್ಲಿ ಪ್ರಗತಿ, ಪ್ರೀತಿ ಪ್ರೇಮದ ವಿಷಯಗಳಲ್ಲಿ ಸೋಲು, ದೂರ ಪ್ರದೇಶದಲ್ಲಿ ಉದ್ಯೋಗ ಹುಡುಕಾಟ.

ಸಿಂಹ: ವ್ಯವಹಾರದಲ್ಲಿ ಪ್ರಗತಿ, ಸ್ನೇಹಿತರಿಂದ ಸಹಕಾರ, ಕುಟುಂಬದಿಂದ ಅನುಕೂಲ, ವಿದ್ಯಾಭ್ಯಾಸದಲ್ಲಿ ಪ್ರಗತಿ, ಪ್ರಯಾಣದಲ್ಲಿ ವಿಘ್ನ.

ಕನ್ಯಾ: ಅಧಿಕ ಖರ್ಚು, ಕೋರ್ಟ್ ಕೇಸ್‌ಗಳಲ್ಲಿ ಸೋಲು, ಅಧಿಕ ಕೋಪ ತಾಪಗಳು, ಅತಿ ಆತ್ಮವಿಶ್ವಾಸದಿಂದ ಸಮಸ್ಯೆ, ದಾಯಾದಿ ಕಲಹ, ಪ್ರಯಾಣದಲ್ಲಿ ಅಡೆತಡೆಗಳು.

ತುಲಾ: ಅಧಿಕ ಖರ್ಚು, ಸರ್ಕಾರಿ ಕೆಲಸಗಳಲ್ಲಿ ಹಿನ್ನಡೆ, ಪಾಲುದಾರಿಕೆಯಲ್ಲಿ ಆಕಸ್ಮಿಕ ಅವಕಾಶಗಳು, ತಂದೆಯಿಂದ ಸಹಕಾರ, ದೂರ ಪ್ರಯಾಣದಲ್ಲಿ ಲಾಭ.

ವೃಶ್ಚಿಕ: ಅವಕಾಶ ಕೈ ತಪ್ಪುವುದು, ಅನಾರೋಗ್ಯ, ಅಧಿಕಾರಿಗಳಿಂದ ಕಿರಿಕಿರಿ, ಉದ್ಯೋಗಾವಕಾಶದಿಂದ ವಂಚಿತರಾಗುವಿರಿ.

ಧನಸ್ಸು: ಅವಕಾಶ ಕೈ ತಪ್ಪುವುದು, ತಂದೆಯಿಂದ ಸಹಕಾರ, ಮಕ್ಕಳಿಂದ ಅದೃಷ್ಟ, ಸಂಗಾತಿಗೋಸ್ಕರ ಖರ್ಚು, ಎಲೆಕ್ಟ್ರಾನಿಕ್‌ ಸಾಧನಗಳಿಂದ ನಷ್ಟ.

ಮಕರ: ಪ್ರಯಾಣದಲ್ಲಿ ವಿಘ್ನ, ಅನಾರೋಗ್ಯ, ಸಾಲ ಮಾಡುವ ಆಲೋಚನೆ, ಮಾನಸಿಕ ಒತ್ತಡ, ಆರ್ಥಿಕವಾಗಿ ಉತ್ತಮ.

ಕುಂಭ: ಸಂಗಾತಿಯಿಂದ ಆರ್ಥಿಕ ಲಾಭ, ಪಾಲುದಾರಿಕೆಯಲ್ಲಿ ಅನುಕೂಲ, ಅಧಿಕ ಒತ್ತಡ, ಪ್ರಯಾಣದಲ್ಲಿ ವಿಘ್ನ, ಸಂಗಾತಿ ನಡವಳಿಕೆಯಿಂದ ಬೇಸರ.

ಮೀನ: ಆರ್ಥಿಕ ಅನುಕೂಲ, ಉದ್ಯೋಗದಲ್ಲಿ ಲಾಭ, ಪ್ರಯಾಣದಲ್ಲಿ ಯಶಸ್ಸು, ಸಂಗಾತಿಯಿಂದ ಕಿರಿಕಿರಿ, ವಾಹನ ಖರೀದಿಯ ಆಲೋಚನೆ, ಅನಾರೋಗ್ಯ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *