ದಿನ ಭವಿಷ್ಯ 13-09-2024

Public TV
1 Min Read

ಶ್ರೀ ಕ್ರೋಧಿ ನಾಮ ಸಂವತ್ಸರ, ದಕ್ಷಿಣಾಯಣ, ವರ್ಷ ಋತು, ಭಾದ್ರಪದಮಾಸ,
ಶುಕ್ಲ ಪಕ್ಷ, ದಶಮಿ, ಶುಕ್ರವಾರ, ಪೂರ್ವಾಷಾಡ ನಕ್ಷತ್ರ

ರಾಹುಕಾಲ – 10:47ರಿಂದ 12:19
ಗುಳಿಕಕಾಲ – 07:43 ರಿಂದ 09:15
ಯಮಗಂಡಕಾಲ – 03:22 ರಿಂದ 04:54

ಮೇಷ: ಆರ್ಥಿಕ ಅನುಕೂಲ, ತಂದೆಯ ಸಹಕಾರ, ವಿದ್ಯಾಭ್ಯಾಸದಲ್ಲಿ ಪ್ರಗತಿ, ಪಿತ್ರಾರ್ಜಿತಸ್ವತ್ತಿನಿಂದ ಅನುಕೂಲ, ಸಂಗಾತಿಯಿಂದ ಲಾಭ

ವೃಷಭ: ವ್ಯಾಪಾರ ವ್ಯವಹಾರದಲ್ಲಿ ಬೆಳವಣಿಗೆ, ಕೆಲಸ ಕಾರ್ಯಗಳಲ್ಲಿ ಯಶಸ್ಸು, ಉದ್ಯೋಗ ಲಾಭ, ಕೋರ್ಟ್ ಕೇಸ್‌ಗಳಲ್ಲಿ ಜಯ

ಮಿಥುನ: ಪ್ರೀತಿ ಪ್ರೇಮ ವಿಷಯಗಳಲ್ಲಿ ಯಶಸ್ಸು, ಉದ್ಯೋಗ ಪ್ರಾಪ್ತಿ, ವಿದ್ಯಾಭ್ಯಾಸದಲ್ಲಿ ಪ್ರಗತಿ, ಮಕ್ಕಳಿಂದ ಅನುಕೂಲ

ಕಟಕ: ತಂದೆಯಿಂದ ಸಹಕಾರ, ಪ್ರಯಾಣದಲ್ಲಿ ಅನುಕೂಲ, ಉದ್ಯೋಗ ನಷ್ಟ, ಹೆಣ್ಣು ಮಕ್ಕಳಿಂದ ಲಾಭ

ಸಿಂಹ: ನೆರೆಹೊರೆಯವರೊಂದಿಗೆ ಮನಸ್ತಾಪ, ಉದ್ಯೋಗ ಒತ್ತಡ, ಪ್ರಯಾಣದಲ್ಲಿ ಅಡೆತಡೆ, ವಿದ್ಯಾಭ್ಯಾಸದಲ್ಲಿ ಅನಾನುಕೂಲ

ಕನ್ಯಾ: ಶುಭ ಕಾರ್ಯಕ್ಕೆ ಅನುಕೂಲಕರ, ಪಾಲುದಾರಿಕೆಯಿಂದ ಲಾಭ, ತಾಯಿಯಿಂದ ಸಹಕಾರ, ಸ್ಥಿರಾಸ್ತಿಯಿಂದ ಅನುಕೂಲ

ತುಲಾ: ವ್ಯಾಪಾರ ವ್ಯವಹಾರದಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮನ, ಅನಾರೋಗ್ಯ, ಕೂಲಿ ಕಾರ್ಮಿಕರೊಂದಿಗೆ ಮನಸ್ತಾಪ

ವೃಶ್ಚಿಕ: ಆರ್ಥಿಕ ಪ್ರಗತಿ, ಕೌಟುಂಬಿಕ ಸಹಕಾರ, ಭೂಮಿ ಖರೀದಿಗೆ ಅನುಕೂಲಕರ, ಪ್ರೀತಿ ಪ್ರೇಮದಲ್ಲಿ ಯಶಸ್ಸು, ವಿದ್ಯಾಭ್ಯಾಸದಲ್ಲಿ ಪ್ರಗತಿ ಜೂಜು

ಧನಸ್ಸು: ವ್ಯಾಪಾರ ವ್ಯವಹಾರದಲ್ಲಿ ಚೇತರಿಕೆ, ತಾಯಿಯಿಂದ ಸಹಕಾರ, ಆರೋಗ್ಯ ಸುಧಾರಣೆ, ವಿರೋಧಿಗಳಿಂದ ಅನುಕೂಲ

ಮಕರ: ಮಕ್ಕಳಿಂದ ಅನುಕೂಲ, ಪ್ರೀತಿ ಪ್ರೇಮ ಭಾವನೆಗಳಿಗೆ ಸ್ಪಂದನೆ, ವಿದ್ಯಾಭ್ಯಾಸದಲ್ಲಿ ಅನುಕೂಲ, ಪ್ರಯಾಣದಲ್ಲಿ ಯಶಸ್ಸು

ಕುಂಭ: ಆರ್ಥಿಕವಾಗಿ ಚೇತರಿಕೆ, ಕುಟುಂಬ ಸಹಕಾರ, ವಿದ್ಯಾಭ್ಯಾಸದಲ್ಲಿ ಪ್ರಗತಿ, ಕೆಲಸ ಕಾರ್ಯಗಳಲ್ಲಿ ಯಶಸ್ಸು

ಮೀನ: ವ್ಯವಹಾರದಲ್ಲಿ ಉತ್ತಮ ಅವಕಾಶ, ಆರ್ಥಿಕವಾಗಿ ಹಿನ್ನಡೆ, ಅಪವಾದ ಅಪಮಾನಗಳು, ಬಂಧು ಬಾಂಧವರಿಂದ ಸಹಕಾರ

Share This Article