ದಿನ ಭವಿಷ್ಯ: 13-07-2023

By
1 Min Read

ಪಂಚಾಂಗ
ಸಂವತ್ಸರ – ಶೋಭಕೃತ್
ಋತು – ಗ್ರೀಷ್ಮ
ಅಯನ – ದಕ್ಷಿಣಾಯನ
ಮಾಸ – ಆಷಾಢ
ಪಕ್ಷ – ಕೃಷ್ಣ
ತಿಥಿ – ಏಕಾದಶಿ
ನಕ್ಷತ್ರ – ಕೃತ್ತಿಕ

ರಾಹುಕಾಲ – 2:01 PM – 3:37 PM
ಗುಳಿಕಕಾಲ – 9:12 AM – 10:49 AM
ಯಮಗಂಡಕಾಲ – 6:00 AM – 7:36 AM

ಮೇಷ: ಮನಸ್ಸಿನಲ್ಲಿ ಸಂತಸ ಇರುತ್ತದೆ, ಪೋಷಕರ ಆರೋಗ್ಯದಲ್ಲಿ ಕಾಳಜಿವಹಿಸಿ, ಹೊಸದನ್ನು ಕಲಿಯುವ ಅವಕಾಶವಿರುತ್ತದೆ.

ವೃಷಭ: ಮಕ್ಕಳಿಂದ ಶುಭವಾರ್ತೆ, ಶಿಕ್ಷಣ ಕ್ಷೇತ್ರದವರಿಗೆ ಭರ್ತಿ, ಆರೋಗ್ಯ ವಿಚಾರದಲ್ಲಿ ಎಚ್ಚರಿಕೆ.

ಮಿಥುನ: ಕೆಲಸ ಕಾರ್ಯಗಳಲ್ಲಿ ಜಯ, ಶ್ರಮಕ್ಕೆ ತಕ್ಕ ಫಲ, ಮಾತಿನಿಂದ ಸಮಾಜದಲ್ಲಿ ತೊಂದರೆ.

ಕರ್ಕಾಟಕ: ವಾದ-ವಿವಾದಗಳು ಸಂಭವ, ವಿವಾಹದಲ್ಲಿ ಅಶುಭ, ಬಂಧು-ಬಳಗದವರೊಡನೆ ಭಿನ್ನಾಭಿಪ್ರಾಯ.

ಸಿಂಹ: ಕ್ರೀಡಾಪಟುಗಳಿಗೆ ಅಶುಭ, ದಾಂಪತ್ಯದಲ್ಲಿ ಸರಾಸರಿ, ಸಂತಾನ ಯೋಗ.

ಕನ್ಯಾ: ಬಂಧು ಮಿತ್ರರ ಸಹಕಾರ, ಹೂಡಿಕೆಯಲ್ಲಿ ಲಾಭ, ಭವಿಷ್ಯದ ಚಿಂತೆಗಳು.

ತುಲಾ: ಕೆಲಸದಲ್ಲಿ ಬಡ್ತಿ, ಆಕಸ್ಮಿಕ ಧನಲಾಭ, ಮಾತೃ ವರ್ಗದವರಿಂದ ಸಹಾಯ.

ವೃಶ್ಚಿಕ: ಆರೋಗ್ಯಕ್ಕಾಗಿ ವೈದ್ಯರ ಸಲಹೆ ಪಡೆಯಿರಿ, ಬಿದ್ದು ಪೆಟ್ಟಾಗುವ ಸಾಧ್ಯತೆ, ಯಂತ್ರೋಪಕರಣಗಳಿಂದ ತೊಂದರೆ.

ಧನುಸ್ಸು: ಭೂ ವ್ಯವಹಾರದಲ್ಲಿ ತೊಂದರೆ, ಕಟ್ಟಡ ವೃತ್ತಿಯವರಿಗೆ ತೊಂದರೆ, ಗಾಯಗಳಾಗುವ ಸಂಭವ.

ಮಕರ: ವಕೀಲಿ ವೃತ್ತಿಯಲ್ಲಿ ತೊಂದರೆ, ಮೋಸ ಹೋಗುವ ಸಂಭವ, ಹಣಕಾಸಿನ ತೊಂದರೆ.

ಕುಂಭ: ಅಧಿಕ ಪ್ರಯಾಣದಿಂದ ಆರೋಗ್ಯದಲ್ಲಿ ಸಮಸ್ಯೆ, ಮನೆಯ ಹಿರಿಯರೊಂದಿಗೆ ಜಗಳ, ಸ್ನೇಹಿತರೇ ಶತ್ರುಗಳಾಗುತ್ತಾರೆ.

ಮೀನ: ವ್ಯಾಪಾರದ ಹೂಡಿಕೆಯಲ್ಲಿ ಹಾನಿ, ವಕೀಲರಿಗೆ ಶುಭ, ಆಕಸ್ಮಿಕ ಧನಪ್ರಾಪ್ತಿ.

Web Stories

Share This Article
ಮಳೆಗಾಲದಲ್ಲಿ ಪಡ್ಡೆಗಳ ಮೈಚಳಿ ಬಿಡಿಸಿದ ತಮನ್ನಾ ಹಾಟ್‌ ಲುಕ್‌ ಯೋಗ ದಿನದಂದು ನಟಿ ಪ್ರಣಿತಾ ಯೋಗ… ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್