ದಿನ ಭವಿಷ್ಯ 13-05-2025

Public TV
1 Min Read

ಪಂಚಾಂಗ
ರಾಹುಕಾಲ: 3:30 ರಿಂದ 5:05
ಗುಳಿಕಕಾಲ: 12:20 ರಿಂದ 1:55
ಯಮಗಂಡಕಾಲ: 9:10 ರಿಂದ 10:45

ವಾರ: ಮಂಗಳವಾರ,
ತಿಥಿ: ಪಾಡ್ಯ,
ನಕ್ಷತ್ರ: ವಿಶಾಖ,
ಯೋಗ: ಪರಿಗ,
ಕರಣ: ಬಾಲವ,
ಶ್ರೀ ವಿಶ್ವಾವಸು ನಾಮ ಸಂವತ್ಸರ,
ಉತ್ತರಾಯಣ, ವಸಂತ ಋತು,
ವೈಶಾಖ ಮಾಸ, ಕೃಷ್ಣ ಪಕ್ಷ,

ಮೇಷ: ಅವಕಾಶಗಳನ್ನ ಸದುಪಯೋಗ ಪಡಿಸಿಕೊಳ್ಳುವಿರಿ, ಧನ ಲಾಭ, ಇತರರ ಭಾವನೆಗಳಿಗೆ ಸ್ಪಂದಿಸುವಿರಿ.

ವೃಷಭ: ಪ್ರತಿಯೊಂದು ಕೆಲಸವನ್ನು ತಾಳ್ಮೆಯಿಂದ ನಿಭಾಯಿಸಿ, ವಿನಾಕಾರಣ ನಿಷ್ಠುರ, ದೇವತಾ ಕಾರ್ಯ, ಕುಟುಂಬದಲ್ಲಿ ಶಾಂತಿ.

ಮಿಥುನ: ಬೇಡದ ವಿಷಯಗಳಲ್ಲಿ ಆಸಕ್ತಿ, ಪ್ರೀತಿ ಪಾತ್ರರ ಆಗಮನ, ಹಿತ ಶತ್ರು ಬಾಧೆ, ಮನಸ್ಸಿಗೆ ಸದಾ ಸಂಕಟ, ಚಂಚಲ ಮನಸ್ಸು.

ಕಟಕ: ಕಾರ್ಯಕ್ಷೇತ್ರದಲ್ಲಿ ಒತ್ತಡ, ಯಂತ್ರೋಪಕರಣಗಳಿಂದ ಲಾಭ, ಸ್ತ್ರೀ ಸೌಖ್ಯ, ಪ್ರಯತ್ನದಿಂದ ಕಾರ್ಯಸಿದ್ಧಿ.

ಸಿಂಹ: ವಿದೇಶ ಪ್ರಯಾಣ, ಕ್ರಯ ವಿಕ್ರಯಗಳಿಂದ ಲಾಭ, ಕೃಷಿಕರಿಗೆ ಲಾಭ, ಆಪ್ತರ ಭೇಟಿ, ಶುಭ ಸುದ್ದಿ ಕೇಳುವಿರಿ.

ಕನ್ಯಾ: ಹಣದ ವಿಷಯದಲ್ಲಿ ಜಾಗ್ರತೆ, ಚಂಚಲ ಮನಸ್ಸು, ಋಣ ಬಾಧೆ, ವಾಹನ ರಿಪೇರಿ, ಎಲ್ಲಿ ಹೋದರು ಅಶಾಂತಿ.

ತುಲಾ: ಇತರರ ಮಾತಿನಿಂದ ಕಲಹ, ಎಷ್ಟೇ ಹಣ ಬಂದರೂ ಉಳಿಯುವುದಿಲ್ಲ, ಸ್ವಯಂಕೃತ ಅಪರಾಧ, ಮಕ್ಕಳ ವಿಷಯದಲ್ಲಿ ನೋವು.

ವೃಶ್ಚಿಕ: ರೋಗಬಾಧೆ, ಮನೋವ್ಯಥೆ, ಆಪ್ತರೊಂದಿಗೆ ಸಂಕಷ್ಟಗಳನ್ನು ಹೇಳಿಕೊಳ್ಳುವಿರಿ, ಕಾರ್ಯಭಂಗ.

ಧನಸ್ಸು: ಬೆಲೆಬಾಳುವ ವಸ್ತುಗಳ ಖರೀದಿ, ರಫ್ತು ಮಾರಾಟದವರೆಗೆ ಶುಭ, ಹೊಸ ಪ್ರಯತ್ನದಿಂದ ಯಶಸ್ಸು.

ಮಕರ: ಪರರಿಗೆ ವಂಚನೆ, ದಯಾದಿಕಲಹ, ಚಂಚಲ ಮನಸ್ಸು, ಅಕಾಲ ಭೋಜನ.

ಕುಂಭ: ನಂಬಿದ ಜನರಿಂದ ಮೋಸ, ಸಣ್ಣ ಪುಟ್ಟ ವಿಷಯಗಳಿಂದ ತೊಂದರೆ, ವಿದ್ಯಾರ್ಥಿಗಳಿಗೆ ಹಿನ್ನಡೆ.

ಮೀನ: ಉದ್ಯೋಗದಲ್ಲಿ ವರ್ಗಾವಣೆ, ಹಿತ ಶತ್ರು ಬಾಧೆ, ಮಾತಿನ ಚಕಮಕಿ, ವಾದ ವಿವಾದ, ತಾಳ್ಮೆ ಅಗತ್ಯ, ಶರೀರದಲ್ಲಿ ಆಯಾಸ.

Share This Article