ದಿನ ಭವಿಷ್ಯ: 13-04-2022

Public TV
1 Min Read

ಪಂಚಾಂಗ:
ಶ್ರೀ ಶುಭಕೃತ ನಾಮ ಸಂವತ್ಸರ,
ಉತ್ತರಾಯಣ, ವಸಂತ ಋತು,
ಚೈತ್ರ ಮಾಸ, ಶುಕ್ಲ ಪಕ್ಷ,
ವಾರ: ಬುಧವಾರ, ತಿಥಿ: ದ್ವಾದಶಿ,
ನಕ್ಷತ್ರ: ಮಖ,
ರಾಹುಕಾಲ: 12.24 ರಿಂದ 1.57
ಗುಳಿಕಕಾಲ: 10.51 ರಿಂದ 12.24
ಯಮಗಂಡಕಾಲ: 7.45 ರಿಂದ 9.18

ಮೇಷ: ಸಹೋದ್ಯೋಗಿಗಳ ಪ್ರೀತಿ-ವಿಶ್ವಾಸ ಗಳಿಸುವಿರಿ, ಸಂಗಾತಿಯೊಡನೆ ಪ್ರೀತಿ, ವೃತ್ತಿ ವಿಚಾರದಲ್ಲಿ ಸ್ವಲ್ಪ ಜಾಗ್ರತೆ.

ವೃಷಭ: ಸ್ಥಿರಾಸ್ತಿ ಸಂಪಾದನೆ, ಮನಸ್ಸಿಗೆ ನೆಮ್ಮದಿ, ಅಧಿಕಾರ ಖರ್ಚು, ಅಲ್ಪ ಲಾಭ, ಉದ್ಯೋಗದಲ್ಲಿ ಎಚ್ಚರ, ಮನಕ್ಲೇಷ.

ಮಿಥುನ: ಋಣಭಾದೆ, ಸಾಧಾರಣ ಫಲ, ಪುಣ್ಯಕ್ಷೇತ್ರ ದರ್ಶನ, ಕೃಷಿಯಲ್ಲಿ ಲಾಭ, ವಿರೋಧಿಗಳಿಂದ ದೂರವಿರಿ.

ಕಟಕ: ಸ್ತ್ರೀ ಲಾಭ, ಮಹಿಳೆಯರಿಗೆ ಆಭರಣ ಪ್ರಾಪ್ತಿ, ಇಚ್ಛಿತ ಕಾರ್ಯಗಳಲ್ಲಿ ಭಾಗಿ, ವಿದ್ಯೆಯಲ್ಲಿ ಅಭಿವೃದ್ಧಿ, ಮಿತ್ರರಲ್ಲಿ ದ್ವೇಷ.

ಸಿಂಹ: ಕುಟುಂಬ ಸೌಖ್ಯ, ಸ್ತ್ರೀ ಸಂಬಂಧ ವ್ಯವಹಾರಗಳಲ್ಲಿ ಎಚ್ಚರ, ದೂರ ಪ್ರಯಾಣ, ಅನಾರೋಗ್ಯ, ಧನವ್ಯಯ.

ಕನ್ಯಾ: ವಾಸ ಗೃಹದಲ್ಲಿ ತೊಂದರೆ, ದೇಹಲ್ಯಾಸ, ಚಂಚಲ ಮನಸ್ಸು, ಎಲ್ಲಿ ಹೋದರು ಅಶಾಂತಿ, ಸಾಧಾರಣ ಫಲ, ಶತ್ರು ಬಾದೆ.

ತುಲಾ: ಯಾರನ್ನೂ ಹೆಚ್ಚಾಗಿ ನಂಬಬೇಡಿ, ಅಲ್ಪ ಲಾಭ, ಮನಸ್ಸಿನಲ್ಲಿ ಭಯಭೀತಿ, ಪ್ರಿಯಜನರ ಬೇಟಿ, ಸತ್ಕಾರ್ಯಸಕ್ತಿ.

ವೃಶ್ಚಿಕ: ವ್ಯಾಪಾರದಲ್ಲಿ ನಷ್ಟ, ಹಿತಶತ್ರುಗಳಿಂದ ತೊಂದರೆ, ಮಿತ್ರರಲ್ಲಿ ಮನಸ್ತಾಪ, ಚಿಂತೆಗೆ ಒಳ ಪಡುವಿರಿ, ವಿದ್ಯಾಭ್ಯಾಸದಲ್ಲಿ ಅಡಚಣೆ.

ಧನಸ್ಸು: ಬಂಧುಗಳಿಂದ ಕಿರಿಕಿರಿ, ಶತ್ರು ಧ್ವಂಸ, ವ್ಯರ್ಥ ಧನಹಾನಿ, ಯತ್ನ ಕಾರ್ಯಗಳಲ್ಲಿ ಜಯ, ಸಾರ್ವಜನಿಕ ಕ್ಷೇತ್ರದಲ್ಲಿ ಮನ್ನಣೆ.

ಮಕರ: ದಾನ-ಧರ್ಮದಲ್ಲಿ ಆಸಕ್ತಿ, ಮನಶಾಂತಿ, ಗುರುಗಳ ಭೇಟಿ, ದೈವಿಕ ಚಿಂತನೆ, ಶತ್ರು ನಾಶ, ಭಾಗ್ಯ ವೃದ್ಧಿ.

ಕುಂಭ: ಸಾಲ ಮಾಡುವ ಸಾಧ್ಯತೆ, ಮನಸ್ಸಿಗೆ ಚಿಂತೆ, ಆರ್ಥಿಕ ಪರಿಸ್ಥಿತಿಯಲ್ಲಿ ಚೇತರಿಕೆ, ಆರೋಗ್ಯ ಭಾಗ್ಯ, ಕೋರ್ಟ್ ಕಚೇರಿ ಕೆಲಸಗಳಲ್ಲಿ ಮುನ್ನಡೆ.

ಮೀನ: ತೆಗೆದ ಕಾರ್ಯಗಳು ಮುಂದುವರಿಯುವುವು, ರಾಜಕೀಯ ಕ್ಷೇತ್ರಗಳಲ್ಲಿ ಪಾಲ್ಗೊಳ್ಳುವಿರಿ, ಅಧಿಕ ಖರ್ಚು, ಮಿತ್ರರ ಸಹಾಯ.

Share This Article
Leave a Comment

Leave a Reply

Your email address will not be published. Required fields are marked *