ದಿನ ಭವಿಷ್ಯ 13-01-2024

Public TV
1 Min Read

ಶ್ರೀ ಶೋಭಕೃತ ನಾಮ ಸಂವತ್ಸರ,
ದಕ್ಷಿಣಾಯಣ, ಹಿಮಂತ ಋತು,
ಪುಷ್ಯ ಮಾಸ, ಶುಕ್ಲ ಪಕ್ಷ,
ದ್ವಿತೀಯ / ತೃತಿಯ,
ಶನಿವಾರ,
ಶ್ರವಣ ನಕ್ಷತ್ರ / ಧನಿಷ್ಠ ನಕ್ಷತ್ರ.
ರಾಹುಕಾಲ – 09:40 ರಿಂದ 11:06
ಗುಳಿಕಕಾಲ – 06:48 ರಿಂದ 08:14
ಯಮಗಂಡಕಾಲ – 01:58 ರಿಂದ 03:24

ಮೇಷ : ಸ್ಥಿರಾಸ್ತಿ ಮತ್ತು ವಾಹನದಿಂದ ಅನುಕೂಲ, ವಿದ್ಯಾಭ್ಯಾಸದಲ್ಲಿ ಪ್ರಗತಿ, ವ್ಯಾಪಾರ ವ್ಯವಹಾರದಲ್ಲಿ ಬೆಳವಣಿಗೆ, ಅನಿರೀಕ್ಷಿತ ಉದ್ಯೋಗ ಲಾಭ

ವೃಷಭ: ಶುಭ ಕಾರ್ಯದಲ್ಲಿ ಯಶಸ್ಸು, ಪಾಲುದಾರಿಕೆಯಲ್ಲಿ ಲಾಭ, ದಾಯಾದಿಗಳೊಂದಿಗೆ ಕಿರಿಕಿರಿ, ಪತ್ರ ವ್ಯವಹಾರದಲ್ಲಿ ಯಶಸ್ಸು

ಮಿಥುನ:ಆರ್ಥಿಕ ಚೇತರಿಕೆ, ಉದ್ಯೋಗದಲ್ಲಿ ಬೆಳವಣಿಗೆ, ಕೌಟುಂಬಿಕ ಸಹಕಾರ, ಗುಪ್ತ ಶತ್ರು ಕಾಟ

ಕಟಕ: ವ್ಯಾಪಾರ ವ್ಯವಹಾರದಲ್ಲಿ ಪ್ರಗತಿ, ಅಧಿಕಾರಿಗಳಿಂದ ಪ್ರಶಂಸೆ, ಭೂವ್ಯವಹಾರದಲ್ಲಿ ಅನುಕೂಲ, ಮಕ್ಕಳ ಜೀವನದಲ್ಲಿ ಬದಲಾವಣೆ

ಸಿಂಹ: ದೂರ ಪ್ರಯಾಣದಲ್ಲಿ ಅನುಕೂಲ, ಉದ್ಯೋಗ ಲಾಭ, ಆರ್ಥಿಕ ಸಹಕಾರ, ಗೃಹ ಮತ್ತು ವಾಹನದಿಂದ ಅನುಕೂಲ

ಕನ್ಯಾ: ಕೋರ್ಟ್ ಕೇಸುಗಳಲ್ಲಿ ಜಯ, ಅನಿರೀಕ್ಷಿತ ಅವಕಾಶ, ಪತ್ರ ವ್ಯವಹಾರಗಳಲ್ಲಿ ಯಶಸ್ಸು, ದಾಯಾದಿ ಕಲಹ

ತುಲಾ: ಉದ್ಯೋಗ ಲಾಭ, ಶುಭಕಾರ್ಯ ಪ್ರಯತ್ನದಲ್ಲಿ ಯಶಸ್ಸು, ವಾಹನ ಖರೀದಿಗೆ ಅನುಕೂಲಕರ, ರೋಗಭಾದೆಯಿಂದ ಮುಕ್ತಿ

ವೃಶ್ಚಿಕ: ಅನಿರೀಕ್ಷಿತವಾಗಿ ಉತ್ತಮ ಅವಕಾಶ, ಮುಖ್ಯ ತೀರ್ಮಾನಗಳಲ್ಲಿ ಯಶಸ್ಸು, ತಂದೆ ಮತ್ತು ತಾಯಿಯ ಸಹಕಾರ, ಯತ್ನ ಕಾರ್ಯಗಳಲ್ಲಿ ಜಯ

ಧನಸ್ಸು: ವ್ಯವಹಾರದಲ್ಲಿ ಅಡೆತಡೆ, ಪ್ರೀತಿ ಪ್ರೇಮ ಭಾವನೆಗಳಿಗೆ ಪೆಟ್ಟು, ಉದ್ಯೋಗ ನಷ್ಟ, ಸಾಲ ಮರುಪಾವತಿ, ಶತ್ರುಭಾದೆಯಿಂದ ಮುಕ್ತಿ

ಮಕರ: ಅನಿರೀಕ್ಷಿತ ಲಾಭ ಯಶಸ್ಸು ಪ್ರಗತಿ, ಪಾಲುದಾರಿಕೆ ವ್ಯವಹಾರದಲ್ಲಿ ಅನುಕೂಲ, ಆರ್ಥಿಕ ಚೇತರಿಕೆ, ಮಿತ್ರರಿಂದ ಸಹಕಾರ

ಕುಂಭ: ಶತ್ರು ದಮನ, ಅನಿರೀಕ್ಷಿತ ಉದ್ಯೋಗಾವಕಾಶ, ಪ್ರಯಾಣದಲ್ಲಿ ಅನುಕೂಲ, ದಾಂಪತ್ಯದಲ್ಲಿ ಮನಸ್ತಾಪ

ಮೀನ : ಆರ್ಥಿಕ ಪ್ರಗತಿ, ಕೌಟುಂಬಿಕ ಸಮಸ್ಯೆ ಬಗೆಹರಿಯುವುದು, ಮಕ್ಕಳ ಜೀವನದಲ್ಲಿ ಬದಲಾವಣೆ, ವಿದ್ಯಾಭ್ಯಾಸದಲ್ಲಿ ಪ್ರಗತಿ

Share This Article