ದಿನ ಭವಿಷ್ಯ: 12-09-2023

Public TV
1 Min Read

ಪಂಚಾಂಗ:
ಶ್ರೀ ಶೋಭಕೃತ್ ನಾಮ ಸಂವತ್ಸರ,
ದಕ್ಷಿಣಾಯನ, ವರ್ಷ ಋತು,
ಶ್ರಾವಣ ಮಾಸ, ಕೃಷ್ಣ ಪಕ್ಷ,
ವಾರ: ಮಂಗಳವಾರ,ತಿಥಿ : ತ್ರಯೋದಶಿ
ನಕ್ಷತ್ರ: ಆಶ್ಲೇಷ
ರಾಹುಕಾಲ: 3.23 ರಿಂದ 4.55
ಗುಳಿಕಕಾಲ: 12.19 ರಿಂದ 1.51
ಯಮಗಂಡ: ಕಾಲ : 9.15 ರಿಂದ 10.47

ಮೇಷ: ಯತ್ನ ಕಾರ್ಯಗಳಲ್ಲಿ ಜಯ, ತೀರ್ಥಯಾತ್ರ ದರ್ಶನ, ಉದ್ಯೋಗದಲ್ಲಿ ಭಡ್ತಿ, ನಂಬಿದ ಜನರಿಂದ ಅಶಾಂತಿ.

ವೃಷಭ: ದುಷ್ಟರಿಂದ ದೂರವಿರಿ, ಮೃತ್ಯು ಭಯ, ಹಣದ ಅಡಚಣೆ, ಅನಾರೋಗ್ಯ, ವಿವಾಹ ಯೋಗ.

ಮಿಥುನ: ಅಧಿಕ ತಿರುಗಾಟ, ಮಾತಾಪಿತರಲ್ಲಿ ಪ್ರೀತಿ, ಸ್ತ್ರೀ ಸಂಬಂಧ ವ್ಯವಹಾರಗಳಲ್ಲಿ ಎಚ್ಚರ, ಕೃಷಿಯಲ್ಲಿ ಉತ್ತಮ ಫಲ.

ಕಟಕ: ಉದ್ಯೋಗದಲ್ಲಿ ಕಿರಿಕಿರಿ, ಅನ್ಯ ಜನರಲ್ಲಿ ವೈಮನಸ್ಸು, ತೀರ್ಥಯಾತ್ರೆ ದರ್ಶನ, ಸುಖ ಜೀವನ.

ಸಿಂಹ: ನೀವಾಡುವ ಮಾತಿನಿಂದ ಅನರ್ಥ, ಮನಸ್ಸಿನಲ್ಲಿ ದುಗುಡ, ಧನಸಹಾಯ, ಬಂಧುಗಳಿಂದ ಹಿತವಚನ, ದೂರ ಪ್ರಯಾಣ.

ಕನ್ಯಾ: ಮಕ್ಕಳಿಂದ ಸಂತಸ, ನಿವೇಶನ ಪ್ರಾಪ್ತಿ, ದಂಡ ಕಟ್ಟುವಿರಿ, ಗಣ್ಯ ವ್ಯಕ್ತಿಗಳ ಭೇಟಿ, ಮನಸ್ಸಿನ ಮೇಲೆ ದುಷ್ಟ ಪರಿಣಾಮ.

ತುಲಾ: ಮನಸ್ಸಿನ ಮೇಲೆ ದುಷ್ಟ ಪರಿಣಾಮ, ಅಮೂಲ್ಯ ವಸ್ತುಗಳನ್ನ ಖರೀದಿಸುವಿರಿ, ಸ್ತ್ರೀಯರಿಗೆ ಆಭರಣ ಯೋಗ.

ವೃಶ್ಚಿಕ: ಮಿತ್ರರಲ್ಲಿ ದ್ವೇಷ, ಮಾನಹಾನಿ, ಸ್ವಲ್ಪ ಹಣ ಬಂದರೂ ಉಳಿಯುವುದಿಲ್ಲ, ಇಲ್ಲಸಲ್ಲದ ತಕರಾರು.

ಧನಸ್ಸು: ದ್ರವ್ಯ ಲಾಭ, ಆರೋಗ್ಯ ವೃದ್ಧಿ, ಕುಟುಂಬದಲ್ಲಿ ಪ್ರೀತಿ, ವೈರಿಗಳಿಂದ ದೂರವಿರಿ, ಇತರರ ಭಾವನೆಗೆ ಸ್ಪಂದಿಸುವಿರಿ.

ಮಕರ: ಯತ್ನ ಕಾರ್ಯಗಳಲ್ಲಿ ವಿಘ್ನ, ಅನಿರೀಕ್ಷಿತ ಖರ್ಚು, ಪರರ ತಪ್ಪಿನಿಂದ ಗೌರವಕ್ಕೆ ಧಕ್ಕೆ, ದಾಂಪತ್ಯದಲ್ಲಿ ಪ್ರೀತಿ.

ಕುಂಭ: ವಿಪರೀತ ಕೋಪ, ಮಿತ್ರರ ಬೆಂಬಲ, ವ್ಯಾಪಾರದಲ್ಲಿ ಉತ್ತಮ ವಹಿವಾಟು, ಸ್ತ್ರೀಯರಿಗೆ ಶುಭ, ಕೃಷಿಕರಿಗೆ ಲಾಭ.

ಮೀನ: ಸಾಮಾಜಿಕ ಕಾರ್ಯಗಳಲ್ಲಿ ಭಾಗಿ, ಚೋರ ಭಯ, ಉದ್ಯೋಗದಲ್ಲಿ ಕಿರಿಕಿರಿ, ವಿವಿಧ ಮೂಲಗಳಿಂದ ಲಾಭ, ಹಿತ ಶತ್ರು ಭಾದೆ.

Web Stories

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್