ದಿನ ಭವಿಷ್ಯ: 12-07-2023

Public TV
1 Min Read

ಪಂಚಾಂಗ
ಸಂವತ್ಸರ – ಶೋಭಕೃತ್
ಋತು – ಗ್ರೀಷ್ಮ
ಅಯನ – ದಕ್ಷಿಣಾಯನ
ಮಾಸ – ಆಷಾಢ
ಪಕ್ಷ – ಕೃಷ್ಣ
ತಿಥಿ – ದಶಮಿ
ನಕ್ಷತ್ರ – ಭರಣಿ

ರಾಹುಕಾಲ: 12:25 PM – 2:01 PM
ಗುಳಿಕಕಾಲ: 10:49 AM – 12:25 PM
ಯಮಗಂಡಕಾಲ: 7:36 AM – 9:12 AM

ಮೇಷ: ತಾಯಿಯ ಆರೋಗ್ಯದಲ್ಲಿ ತೊಂದರೆ, ಮಕ್ಕಳಿಗೆ ಅನಾರೋಗ್ಯ ಕಾಡುತ್ತದೆ, ವ್ಯಾಯಾಮವನ್ನು ರೂಢಿಸಿಕೊಳ್ಳಿ.

ವೃಷಭ: ಗುರುಹಿರಿಯರಿಂದ ಮಾರ್ಗದರ್ಶನ ದೊರೆಯುತ್ತದೆ, ವಿದ್ಯಾರ್ಥಿಗಳು ಅಧ್ಯಯನದತ್ತ ಗಮನವಿಡಬೇಕು, ಆಸ್ತಿ ಖರೀದಿಗೆ ಸಕಾಲ.

ಮಿಥುನ: ವಿವಾಹಾಕಾಂಕ್ಷಿಗಳಿಗೆ ಶುಭ, ಅನಿರೀಕ್ಷಿತ ಧನ ಲಾಭ, ವಿದ್ಯಾರ್ಥಿಗಳು ಉನ್ನತ ಸ್ಥಾನ ಗಳಿಸುವರು.

ಕಟಕ: ವಾದ್ಯ ಸಂಗೀತಗಾರರಿಗೆ ಶುಭ, ವಾಹನದ ವ್ಯಾಪಾರದಲ್ಲಿ ಆದಾಯ, ಸ್ಟಾಕ್ ಷೇರಿನ ವ್ಯವಹಾರದಲ್ಲಿ ಆದಾಯ.

ಸಿಂಹ: ಉದ್ಯೋಗಿಗಳಿಗೆ ಕಾರ್ಯದೊತ್ತಡ, ಅತಿಯಾದ ಆತ್ಮವಿಶ್ವಾಸ ಬೇಡ, ಬುದ್ಧಿವಂತಿಕೆಯ ನಿರ್ಧಾರ ತೆಗೆದುಕೊಳ್ಳಿ.

ಕನ್ಯಾ: ಅಂತರ್ಜಾಲದ ವ್ಯವಹಾರದಲ್ಲಿ ನಷ್ಟ, ಸಂಗೀತ ವಾದ್ಯಗಳ ಮಾರಾಟದಲ್ಲಿ ಶುಭ, ಕುಟುಂಬದಲ್ಲಿ ಶಾಂತಿ ಇರುತ್ತದೆ.

ತುಲಾ: ವಿದ್ಯಾರ್ಥಿಗಳಿಗೆ ಯಶಸ್ಸು ಲಭ್ಯ, ವಾಹನಾಪಘಾತವಾಗುವ ಸಂಭವ, ತಾಂತ್ರಿಕ ತರಬೇತಿದಾರರಿಗೆ ಸರ್ಕಾರದಿಂದ ಸಹಾಯ ಲಭ್ಯ.

ವೃಶ್ಚಿಕ: ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ತೇರ್ಗಡೆ, ವೈದ್ಯಕೀಯ ವಿದ್ಯಾರ್ಥಿಗಳಿಗೆ ಅಶುಭ, ವಾಣಿಜ್ಯಶಾಸ್ತ್ರದ ಅಭ್ಯಾಸಿಗಳಿಗೆ ಶುಭ.

ಧನು: ಸ್ಟಾಕ್ ಷೇರು ವ್ಯವಹಾರದಲ್ಲಿ ಅಭಿವೃದ್ಧಿ, ಕುಟುಂಬದಲ್ಲಿ ಸಾಮರಸ್ಯವಿರುತ್ತದೆ, ಪ್ರಯತ್ನಕ್ಕೆ ತಕ್ಕ ಫಲಿತಾಂಶವಿರುತ್ತದೆ.

ಮಕರ: ಅನವಶ್ಯಕ ಖರ್ಚು ವೆಚ್ಚಗಳಿರುತ್ತದೆ, ಶಸ್ತ್ರಚಿಕಿತ್ಸಕರಿಗೆ ಆದಾಯ, ವಾಣಿಜ್ಯ ಸಂಸ್ಥೆಯ ವಿದ್ಯಾರ್ಥಿಗಳು ಶ್ರಮವಹಿಸಿ.

ಕುಂಭ: ಆಸ್ಪತ್ರೆಗಾಗಿ ಹಣವ್ಯಯ, ವಾಹನ ಅಪಘಾತವಾಗುವ ಸಂಭವ, ಸಾಲ ಮಾಡುವ ಪರಿಸ್ಥಿತಿ.

ಮೀನ: ವ್ಯಾಪಾರದಲ್ಲಿ ಹಾನಿ, ಸಮಾಜದಲ್ಲಿ ಗೌರವ, ಕೋರ್ಟು ವಿವಾದದಲ್ಲಿ ಸೋಲು.

Web Stories

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್