ದಿನ ಭವಿಷ್ಯ: 11-12-2021

Public TV
1 Min Read

ಪಂಚಾಂಗ:
ಶ್ರೀ ಪ್ಲವ ನಾಮ ಸಂವತ್ಸರ,ದಕ್ಷಿಣಾಯಣ,
ಹಿಮಂತ ಋತು,ಮಾರ್ಗಶಿರ ಮಾಸ,
ಶುಕ್ಲ ಪಕ್ಷ,ಅಷ್ಟಮಿ,ಶನಿವಾರ,ಪೂರ್ವ ಭಾದ್ರಪದ ನಕ್ಷತ್ರ.
ರಾಹುಕಾಲ: 09:24 ರಿಂದ 10:50
ಗುಳಿಕಕಾಲ: 06:33 ರಿಂದ 07:58
ಯಮಗಂಡಕಾಲ: 01:42 ರಿಂದ 03:08

ಮೇಷ ರಾಶಿ: ಉತ್ತಮ ಹೆಸರು, ಕೀರ್ತಿ ಮಾನ ಸನ್ಮಾನಗಳು, ದಾಂಪತ್ಯದಲ್ಲಿ ಕಲಹ, ಮಕ್ಕಳಿಗೆ ಬೇಸರಅಧಿಕ ಖರ್ಚು

ವೃಷಭ ರಾಶಿ: ಸ್ಥಿರಾಸ್ತಿ ಭಾಗ್ಯ, ಧಾರ್ಮಿಕ ಕ್ಷೇತ್ರದಲ್ಲಿರುವವರಿಗೆ ಅನುಕೂಲ ದೊರೆಯುವ ಸಾಲಕ್ಕೆ ಅಡೆತಡೆ

ಮಿಥುನ ರಾಶಿ: ಮಾತಿನಿಂದ ಕಿರಿಕಿರಿ, ಸ್ಥಳ ಮತ್ತು ಉದ್ಯೋಗ ಬದಲಾವಣೆ, ಬಂಧು ಬಾಂಧವರೊಂದಿಗೆ ಆತ್ಮೀಯತೆ

ಕಟಕ ರಾಶಿ: ಕೆಲಸ ಕಾರ್ಯಗಳಲ್ಲಿ ಜಯ, ಆರ್ಥಿಕವಾಗಿ ಚೇತರಿಕೆ, ಪ್ರಯಾಣದಲ್ಲಿ ಕಿರಿಕಿರಿ

ಸಿಂಹ ರಾಶಿ: ಅಧಿಕ ಖರ್ಚು, ಸಹೋದರಿಯೊಂದಿಗೆ ಮನಸ್ತಾಪ, ಸಂತಾನ ದೋಷಕ್ಕೆ ಸೂಕ್ತ ಸಲಹೆ

ಕನ್ಯಾ ರಾಶಿ: ಪಾಲುದಾರಿಕೆಯಲ್ಲಿ ನಷ್ಟ, ಪೊಲೀಸ್ ಸ್ಟೇಷನ್ ಮೆಟ್ಟಿಲೇರುವ ಸನ್ನಿವೇಶ, ಸ್ಥಿರಾಸ್ತಿ ನಷ್ಟವಾಗುವ ಆತಂಕ
ಮಾನಸಿಕ ನೆಮ್ಮದಿ ಭಂಗ

ತುಲಾ ರಾಶಿ: ಆರ್ಥಿಕವಾಗಿ ಅನುಕೂಲ, ಆರೋಗ್ಯದಲ್ಲಿ ವ್ಯತ್ಯಾಸ, ಬಂಧು ಬಾಂಧವರೊಂದಿಗೆ, ಮಿತ್ರರೊಂದಿಗೆ ಆತ್ಮೀಯತೆ

ವೃಶ್ಚಿಕ ರಾಶಿ: ಮಕ್ಕಳಿಂದ ಕಿರಿಕಿರಿ, ಆರೋಗ್ಯ ಸಮಸ್ಯೆ ಕಾಡುವುದು, ಕೆಲಸ ಕಾರ್ಯಗಳಲ್ಲಿ ಅಡೆತಡೆ

ಧನಸ್ಸು ರಾಶಿ: ತಂದೆಯಿಂದ ಅನುಕೂಲ, ಪ್ರಯಾಣದಲ್ಲಿ ಅನುಕೂಲಕರ ವಾತಾವರಣ, ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ

ಮಕರ ರಾಶಿ: ಹೊಸ ಉದ್ಯೋಗ ಪ್ರಾರಂಭದಿಂದ ತೊಂದರೆ, ಅನಿರೀಕ್ಷಿತವಾಗಿ ನಷ್ಟ, ದಾಂಪತ್ಯದಲ್ಲಿ ಕಲಹ

ಕುಂಭ ರಾಶಿ: ಆರ್ಥಿಕ ನಷ್ಟ, ಸಂಗಾತಿ ಮತ್ತು ಮಿತ್ರರಿಂದ ಅನುಕೂಲ, ಆಧ್ಯಾತ್ಮದ ಕಡೆ ಹೆಚ್ಚು ಒಲವು

ಮೀನ ರಾಶಿ: ಮಕ್ಕಳಿಂದ ನೋವು, ಅನಾರೋಗ್ಯ ಸಮಸ್ಯೆ, ಉದ್ಯಮ ಮತ್ತು ವ್ಯಾಪಾರದಲ್ಲಿ ನಷ್ಟ, ಗುರು ಮತ್ತು ದೈವನಿಂದನೆ, ಹಿರಿಯರಿಗೆ ವ್ಯಕ್ತಿಗಳಿಗೆ ಬೇಸರ

Share This Article
Leave a Comment

Leave a Reply

Your email address will not be published. Required fields are marked *