ದಿನ ಭವಿಷ್ಯ: 11-11-2024

Public TV
1 Min Read

ಪಂಚಾಂಗ
ವಾರ: ಸೋಮವಾರ, ತಿಥಿ: ದಶಮಿ
ನಕ್ಷತ್ರ: ಶತಭಿಷ
ಶ್ರೀ ಕ್ರೋಧಿ ನಾಮ ಸಂವತ್ಸರ,
ದಕ್ಷಿಣಾಯನ, ಶರದ್ ಋತು
ಕಾರ್ತಿಕ ಮಾಸ, ಶುಕ್ಲ ಪಕ್ಷ,

ರಾಹುಕಾಲ: 7:46 ರಿಂದ 9:13
ಗುಳಿಕಕಾಲ: 1:34 ರಿಂದ 3:01
ಯಮಗಂಡಕಾಲ: 10:40 ರಿಂದ 12:07

ಮೇಷ: ಅನಿರೀಕ್ಷಿತ ಧನ ಲಾಭ, ವಿದ್ಯಾರ್ಥಿಗಳಲ್ಲಿ ಪ್ರಗತಿ, ಮನಶಾಂತಿ, ಸಣ್ಣ ಮಾತಿನಿಂದ ಕಲಹ.

ವೃಷಭ: ಕುತಂತ್ರದಿಂದ ಹಣ ಸಂಪಾದನೆ, ಮೂಗಿನ ಮೇಲೆ ಕೋಪ, ವ್ಯಾಪಾರ ವ್ಯವಹಾರಗಳಲ್ಲಿ ಏರುಪೇರು.

ಮಿಥುನ: ಗುರುಗಳಿಂದ ಬೋಧನೆ, ವಾಹನ ಯೋಗ, ಹಿತ ಶತ್ರುಗಳಿಂದ ದೂರವಿರಿ, ಧನ ಲಾಭ.

ಕಟಕ: ಸ್ವಲ್ಪ ಹಣ ಬಂದರೂ ಉಳಿಯುವುದಿಲ್ಲ, ವಿದ್ಯಾಭ್ಯಾಸದಲ್ಲಿ ಆಸಕ್ತಿ, ಶತ್ರು ನಾಶ, ಅನಾರೋಗ್ಯ, ಮಿತ್ರರ ಭೇಟಿ.

ಸಿಂಹ: ಸ್ತ್ರೀಯರಿಗೆ ವಸ್ತ್ರಾಭರಣ ಪ್ರಾಪ್ತಿ, ದೃಷ್ಟಿ ದೋಷ, ಅಲ್ಪ ಕಾರ್ಯಸಿದ್ಧಿ, ಚೋರ ಭಯ, ವಿನಾಕಾರಣ ಅನ್ಯರನ್ನ ದ್ವೇಷಿಸುವಿರಿ.

ಕನ್ಯಾ: ಮಾತಿನ ಚಕಮಕಿ, ಸಹಕಾರ ಸಿಕ್ಕರೆ ಉನ್ನತ ಮಟ್ಟಕ್ಕೇರುವಿರಿ, ತಾಳ್ಮೆಯಿಂದ ಇರಿ.

ತುಲಾ: ಎಲ್ಲರ ಮನಸ್ಸನ್ನು ಗೆಲ್ಲುವಿರಿ, ಬಾಕಿ ಹಣ ಕೈಸಿರುವುದು, ರಾಜ ವಿರೋಧ, ನಾನಾ ವಿಚಾರಗಳಲ್ಲಿ ಆಸಕ್ತಿ.

ವೃಶ್ಚಿಕ: ನಿಮ್ಮ ಸೋಲಿಗೆ ಇನ್ನೊಬ್ಬರನ್ನ ದೂರುವಿರಿ, ಮನಕ್ಲೇಶ, ಪರರ ಕಷ್ಟಕ್ಕೆ ಸ್ಪಂದಿಸುವಿರಿ.

ಧನಸ್ಸು: ಕಾರ್ಯಕ್ಷೇತ್ರದಲ್ಲಿ ಪ್ರಗತಿ, ನಿರೀಕ್ಷಿತ ಫಲ, ಅನಾವಶ್ಯಕ ಮಾತುಗಳಿಂದ ದೂರವಿರಿ, ಕೆಲಸ ಕಾರ್ಯಗಳಲ್ಲಿ ಜಯ.

ಮಕರ: ವಿಪರೀತ ವ್ಯಸನ, ಶರೀರದಲ್ಲಿ ತಳಮಳ, ಪತ್ರ ವ್ಯವಹಾರಗಳಲ್ಲಿ ಮೋಸ, ಹಿತೈಷಿಗಳಿಂದ ಬೆಂಬಲ, ಅನಗತ್ಯ ಖರ್ಚು, ರೋಗಭಾದೆ.

ಕುಂಭ: ಸಾಲ ಮಾಡುವ ಸಾಧ್ಯತೆ, ವಿವಾಹಕ್ಕೆ ಅಡಚಣೆ, ವ್ಯಾಸಂಗಕ್ಕೆ ತೊಂದರೆ, ಯೋಚಿಸಿ ಕೆಲಸ ಮಾಡುವುದು ಉತ್ತಮ.

ಮೀನ: ಕುಟುಂಬ ಸೌಖ್ಯ, ಸ್ನೇಹಿತರೊಡನೆ ವ್ಯವಹಾರದ ಮಾತುಕತೆ, ದ್ರವ್ಯ ಲಾಭ, ಖರ್ಚು ವೆಚ್ಚಗಳಲ್ಲಿ ಹಿಡಿತವಿರಲಿ.

Share This Article