ರಾಹುಕಾಲ : 7.46ರಿಂದ 9.20
ಗುಳಿಕಕಾಲ : 2:02ರಿಂದ 3.36
ಯಮಗಂಡಕಾಲ : 10.54ರಿಂದ 12.28
ವಾರ : ಸೋಮವಾರ, ತಿಥಿ : ದ್ವಿತೀಯ, ನಕ್ಷತ್ರ : ಶತಭಿಷ
ಶ್ರೀ ವಿಶ್ವವಸು ನಾಮ ಸಂವತ್ಸರ, ದಕ್ಷಿಣಾಯನ, ವರ್ಷ ಋತು , ಶ್ರಾವಣ ಮಾಸ, ಕೃಷ್ಣ ಪಕ್ಷ
ಮೇಷ: ಆಪ್ತರಿಂದ ತೊಂದರೆ, ವ್ಯಾಪಾರದಲ್ಲಿ ಅಲ್ಪ ಲಾಭ, ವಾಹನ ಸಂಚಾರದಿಂದ ತೊಂದರೆ.
ವೃಷಭ: ಕೆಲಸಕಾರ್ಯಗಳಲ್ಲಿ ವಿಘ್ನ, ಅನಾರೋಗ್ಯ, ಶತ್ರು ಭಾದೆ, ಹಣದ ತೊಂದರೆ.
ಮಿಥುನ: ಸಾರ್ವಜನಿಕ ಕ್ಷೇತ್ರದಲ್ಲಿ ಮನ್ನಣೆ, ವಸ್ತ್ರ ಖರೀದಿ, ಅಧಿಕ ತಿರುಗಾಟ, ಕೃಷಿಯಲ್ಲಿ ಅಲ್ಪ ಲಾಭ.
ಕಟಕ: ಆಕಸ್ಮಿಕ ಧನ ನಷ್ಟ, ಅನಗತ್ಯ ತಿರುಗಾಟ, ಮನಸ್ತಾಪ, ಮಿತ್ರರಿಂದ ಸಹಾಯ.
ಸಿಂಹ: ತೀರ್ಥಕ್ಷೇತ್ರ ದರ್ಶನ, ಕೆಲಸ ಕಾರ್ಯಗಳಲ್ಲಿ ಅಭಿವೃದ್ದಿ,ಪರಸ್ಥಳವಾಸ, ಬಂಧು ಮಿತ್ರರ ಸಮಾಗಮ.
ಕನ್ಯಾ: ಈ ದಿನ ಸ್ಥಿರಾಸ್ತಿ ಮಾರಾಟ, ಕಾರ್ಯ ಸಾಧನೆಗಾಗಿ ತಿರುಗಾಟ, ಮನಸ್ಸಿನಲ್ಲಿ ಗೊಂದಲ, ಅನ್ಯ ಜನರಲ್ಲಿ ವೈಮನಸ್ಸು.
ತುಲಾ: ಈ ದಿನ ಕೆಲಸದಲ್ಲಿ ವಿಘ್ನ, ಜನರಲ್ಲಿ ಕಲಹ ಹಾಗೂ ನಿಷ್ಠುರ, ಮನಸ್ಸಿನಲ್ಲಿ ಗೊಂದಲ, ಧನವ್ಯಯ.
ವೃಶ್ಚಿಕ: ಈ ದಿನ ಕೆಲಸದಲ್ಲಿ ನಷ್ಟ, ಆರ್ಥಿಕ ಪರಿಸ್ಥಿತಿ ಏರುಪೇರು, ವಿದ್ಯೆಯಲ್ಲಿ ಹಿನ್ನಡೆ, ಅಧಿಕಾರಿಗಳಿಂದ ತೊಂದರೆ.
ಧನಸ್ಸು: ಈ ದಿನ ಉದ್ಯೋಗದಲ್ಲಿ ಅಭಿವೃದ್ಧಿ, ಧಾನ ಧರ್ಮದ ಕಾರ್ಯಗಳಲ್ಲಿ ಆಸಕ್ತಿ, ಕುಟುಂಬ ಸೌಖ್ಯ, ಶತ್ರು ಧ್ವಂಸ.
ಮಕರ: ಈ ದಿನ ದೂರ ಪ್ರಯಾಣ, ಅನಗತ್ಯ ತಿರುಗಾಟ, ನೀಚ ಜನರ ಸಹವಾಸ, ಮನಕ್ಲೇಶ, ಗೆಳೆಯರಿಂದ ತೊಂದರೆ.
ಕುಂಭ: ಆರೋಗ್ಯದಲ್ಲಿ ಏರುಪೇರು, ವಿದ್ಯೆಯಲ್ಲಿ ಹಿನ್ನಡೆ, ಕಾರ್ಯ ಬದಲಾವಣೆ, ಮನೋವ್ಯಥೆ.
ಮೀನ: ಆದಾಯಕ್ಕಿಂತ ಖರ್ಚು ಜಾಸ್ತಿ, ಸಲ್ಲದ ಅಪವಾದ, ನಾನಾ ರೀತಿಯ ತೊಂದರೆಗಳು, ವೈಮನಸ್ಸು, ಅಕಾಲ ಭೋಜನ.