ದಿನ ಭವಿಷ್ಯ 11-07-2023

Public TV
1 Min Read

ಸಂವತ್ಸರ : ಶೋಭಕೃತ್
ಋತು : ಗ್ರೀಷ್ಮ
ಅಯನ : ದಕ್ಷಿಣಾಯನ
ಮಾಸ : ಆಷಾಢ
ಪಕ್ಷ : ಕೃಷ್ಣ
ತಿಥಿ : ನವಮಿ
ನಕ್ಷತ್ರ : ಅಶ್ವಿನಿ

ರಾಹುಕಾಲ: ಮಧ್ಯಾಹ್ನ 03:37 ರಿಂದ 05:14
ಗುಳಿಕಕಾಲ : ಮಧ್ಯಾಹ್ನ 12:25 ರಿಂದ 02:01
ಯಮಗಂಡಕಾಲ : ಬೆಳಗ್ಗೆ 9:12 ರಿಂದ 10: 48

ಮೇಷ: ಸ್ವಂತ ವ್ಯಾಪಾರದಲ್ಲಿ ಲಾಭ, ಅನಾವಶ್ಯಕ ಓಡಾಟ , ಬೇಕರಿ ಉದ್ಯಮದಲ್ಲಿ ಅಶುಭ

ವೃಷಭ: ಆಸ್ತಿ ಹಂಚಿಕೆಯಲ್ಲಿ ಗೊಂದಲ, ಭಾವೋದ್ರೇಕಗಳು ಉಂಟಾಗುತ್ತದೆ, ಹಣಕಾಸಿನ ಪರಿಸ್ಥಿತಿಯು ಉತ್ತಮವಾಗಿರುತ್ತದೆ

ಮಿಥುನ: ಸರಕಾರಿ ಕೆಲಸಗಳಲ್ಲಿ ತೊಂದರೆ, ಹೊಸ ಸಮಸ್ಯೆಗಳ ವೃದ್ಧಿ, ಹಿರಿಯ ಅಧಿಕಾರಿಗಳಿಂದ ಕಿರಿಕಿರಿ

ಕರ್ಕಾಟಕ: ಮನೆ ನವೀಕರಿಸುವ ಯೋಜನೆ, ವಿದ್ಯಾರ್ಥಿಗಳಿಗೆ ಆತಂಕದಲ್ಲಿಯೂ ಜಯ. ಸಂಗೀತಗಾರರಿಗೆ ಮಹತ್ತರ ಅವಕಾಶಗಳು ಲಭ್ಯ

ಸಿಂಹ: ಸಹೋದರರೊಂದಿಗೆ ಕಲಹ, ಕೆಲಸಗಳಲ್ಲಿ ಮಂದಗತಿ, ಸೇವಾ ವಲಯದವರಿಗೆ ಬಡ್ತಿ

ಕನ್ಯಾ: ಕಮಿಷನ್ ಆಧಾರಿತ ವ್ಯಾಪಾರದಲ್ಲಿ ಶುಭ, ವ್ಯವಹಾರದಲ್ಲಿ ಲಾಭ, ಹವ್ಯಾಸಿ ಕಲಾವಿದರಿಗೆ ಶುಭ

ತುಲಾ: ಉಸಿರಾಟದಲ್ಲಿ ತೊಂದರೆ, ಗೃಹ ಮಾರಾಟಸ್ಥರಿಗೆ ಆದಾಯ, ವಿದ್ಯುತ್‌ ಸ್ಥಾವರದ ಕಾರ್ಮಿಕರು ಎಚ್ಚರ

ವೃಶ್ಚಿಕ: ವ್ಯಾಪಾರದಲ್ಲಿ ಹೆಚ್ಚಿನ ನಿರೀಕ್ಷೆ ಬೇಡ, ಗಂಟಲಿನ ಸಮಸ್ಯೆ , ಆರೋಗ್ಯ ಉತ್ತಮವಾಗಿರುತ್ತದೆ

ಧನಸ್ಸು: ಸೋದರಿಯ ಅಸಹಕಾರ, ವಿದ್ಯಾರ್ಥಿಗಳಿಗೆ ಶ್ರದ್ಧೆಯ ಕೊರತೆ, ವ್ಯಾಪಾರಸ್ಥರಿಗೆ ಶುಭ,

ಮಕರ: ಆಭರಣ ವ್ಯಾಪಾರಸ್ಥರಿಗೆ ಯಶಸ್ಸು, ಆರಕ್ಷಕ ವರ್ಗದವರು ಎಚ್ಚರ, ಸಣ್ಣ ಕೈಗಾರಿಕೆಗಳಿಗೆ ಸುಸಮಯ

ಕುಂಭ: ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆಯಲ್ಲಿ ಆಸಕ್ತಿ, ಧಾರ್ಮಿಕ ಕ್ಷೇತ್ರಗಳ ಭೇಟಿ, ಸ್ವಯಂ ಉದ್ಯೋಗಸ್ಥರಿಗೆ ಶುಭ

ಮೀನ: ನಿದ್ರಾಹೀನತೆ ಕಾಡಬಹುದು, ಕುಶಲಕಾರ್ಮಿಕರಿಗೆ ಬೇಡಿಕೆ, ವರ್ಗಾವಣೆ ಸಾಧ್ಯತೆ

 

Web Stories

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್